ಗುರುವಾರ, 3 ಜುಲೈ 2025
×
ADVERTISEMENT

sushmita sen

ADVERTISEMENT

25 ವರ್ಷಗಳ ಸ್ನೇಹವೀಗ ಪ್ರಣಯ; IPLನ ಲಲಿತ್ ಮೋದಿಯ ಹೊಸ ಪ್ರೇಮ ಪುರಾಣ

ದೇಶ ಬಿಟ್ಟು ತೊರೆದಿರುವ ಉದ್ಯಮಿ ಹಾಗೂ ಇಂಡಿಯನ್ ಪ್ರೀಮಿರ್ ಲೀಗ್ (IPL) ಮಾಜಿ ಸಂಸ್ಥಾಪಕ ಅಧ್ಯಕ್ಷ ಲಲಿತ್ ಮೋದಿ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಪ್ರೇಮಿಗಳ ದಿನದಂದು ಘೋಷಿಸಿಕೊಂಡಿದ್ದಾರೆ.
Last Updated 15 ಫೆಬ್ರುವರಿ 2025, 11:13 IST
25 ವರ್ಷಗಳ ಸ್ನೇಹವೀಗ ಪ್ರಣಯ; IPLನ ಲಲಿತ್ ಮೋದಿಯ ಹೊಸ ಪ್ರೇಮ ಪುರಾಣ

ಸುಶ್ಮಿತಾ ಸೇನ್‌ಗೆ ಹೃದಯಾಘಾತ, ಸ್ಟೆಂಟ್ ಅಳವಡಿಕೆ: ಮಾಹಿತಿ ಬಿಚ್ಚಿಟ್ಟ ನಟಿ

ಕೆಲ ದಿನಗಳ ಹಿಂದೆ ತಮಗೆ ಹೃದಯಾಘಾತ ಸಂಭವಿಸಿತ್ತು ಎಂದು ಮಾಜಿ ಭುವನ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್ (47) ಹೇಳಿಕೊಂಡಿದ್ದಾರೆ.
Last Updated 3 ಮಾರ್ಚ್ 2023, 8:52 IST
ಸುಶ್ಮಿತಾ ಸೇನ್‌ಗೆ ಹೃದಯಾಘಾತ, ಸ್ಟೆಂಟ್ ಅಳವಡಿಕೆ: ಮಾಹಿತಿ ಬಿಚ್ಚಿಟ್ಟ ನಟಿ

ಎರಡೇ ತಿಂಗಳಲ್ಲಿ ಲಲಿತ್ ಮೋದಿ–ಸುಶ್ಮಿತಾ ಸೇನ್ ಡೇಟಿಂಗ್‌ನಲ್ಲಿ ಬಿರುಕು?

ಭಾರತದಲ್ಲಿಇಂಡಿಯನ್ ಪ್ರಿಮೀಯರ್ ಲಿಗ್‌ ಅನ್ನು (ಐಪಿಎಲ್‌) ಹುಟ್ಟುಹಾಕಿದ್ದ ಉದ್ಯಮಿ ಹಾಗೂ ಈಗ ತೆರಿಗೆ ವಂಚನೆ ಪ್ರಕರಣದಲ್ಲಿಭಾರತ ತೊರೆದು ವಿದೇಶದಲ್ಲಿರುವ ಲಲಿತ್ ಮೋದಿ, ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ ಕಳೆದ ಎರಡು ತಿಂಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಲಲಿತ್ ಮೋದಿ–ಸೇನ್ ಸಂಬಂಧ ಮುರಿದು ಬಿದ್ದಿತೆ ಎಂಬ ಅನುಮಾನಗಳು ಮೂಡಿವೆ. ನೆಟ್ಟಿಗರು ಸುಶ್ಮಿತಾ ಸೇನ್ ಜೊತೆ ಲಲಿತ್ ಮೋದಿ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ.
Last Updated 6 ಸೆಪ್ಟೆಂಬರ್ 2022, 16:12 IST
ಎರಡೇ ತಿಂಗಳಲ್ಲಿ ಲಲಿತ್ ಮೋದಿ–ಸುಶ್ಮಿತಾ ಸೇನ್ ಡೇಟಿಂಗ್‌ನಲ್ಲಿ ಬಿರುಕು?

ಟ್ರೋಲರ್‌ಗಳಿಗೆ ಚಾಟಿ: ಸುಶ್ಮಿತಾ ಸೇನ್‌ ಪರ ನಿಂತ ಮಾಜಿ ಪ್ರಿಯಕರ

ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರು ಉದ್ಯಮಿ ಲಲಿತ್‌ ಮೋದಿ ಜೊತೆ ಡೇಟಿಂಗ್‌ನಲ್ಲಿರುವ ವಿಚಾರ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
Last Updated 16 ಜುಲೈ 2022, 12:46 IST
ಟ್ರೋಲರ್‌ಗಳಿಗೆ ಚಾಟಿ: ಸುಶ್ಮಿತಾ ಸೇನ್‌ ಪರ ನಿಂತ ಮಾಜಿ ಪ್ರಿಯಕರ

ವಿಕ್ರಮ್ ಭಟ್‌ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

ಬಾಲಿವುಡ್‌ನ ಸಿಂಗಲ್ ಮದರ್ ಹಾಗೂ ಗ್ಲಾಮರ್‌ ನಡೆ ನುಡಿಗೆ ಹೆಸರಾದ, ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೇನ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Last Updated 15 ಜುಲೈ 2022, 14:29 IST
ವಿಕ್ರಮ್ ಭಟ್‌ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

ಮದುವೆಯಾಗಿಲ್ಲ, ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ

ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ರೂವಾರಿ ಮತ್ತು ಮೊದಲ ಅಧ್ಯಕ್ಷ ಲಲಿತ್ ಕುಮಾರ್‌ ಮೋದಿ ಜತೆ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದು, ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ಕುರಿತು ಸಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
Last Updated 15 ಜುಲೈ 2022, 14:20 IST
ಮದುವೆಯಾಗಿಲ್ಲ, ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ

ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ನಲ್ಲಿ!

ಇಂಡಿಯನ್ ಪ್ರಿಮೀಯರ್ ಲಿಗ್‌ ಅನ್ನು ಹುಟ್ಟಿಹಾಕಿದ್ದ ಉದ್ಯಮಿ ಹಾಗೂ ಈಗ ದೇಶ ತೊರೆದು ವಿದೇಶದಲ್ಲಿರುವ ಲಲಿತ್ ಮೋದಿ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಇರುವುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
Last Updated 14 ಜುಲೈ 2022, 16:13 IST
ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ನಲ್ಲಿ!
ADVERTISEMENT

ಪುತ್ರಿಯರೊಂದಿಗೆ ಸುಶ್ಮಿತಾ ಸೇನ್ ಡ್ಯಾನ್ಸ್: ಮಾಜಿ ಗೆಳೆಯನ ಕಾಮೆಂಟ್ ಹೀಗಿತ್ತು..

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌, ಆರ್ಯ ವೆಬ್‌ಸಿರೀಸ್ ಮೂಲಕ ನಟನೆಯೆಡೆಗೆ ಕಮ್‌ಬ್ಯಾಕ್ ಮಾಡಿದ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ನಟಿ ಆಗಾಗ್ಗೆ ತನ್ನ ಮಕ್ಕಳೊಂದಿಗೆ ಸುಂದರವಾದ ಫೋಟೊಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Last Updated 11 ಜನವರಿ 2022, 6:51 IST
ಪುತ್ರಿಯರೊಂದಿಗೆ ಸುಶ್ಮಿತಾ ಸೇನ್ ಡ್ಯಾನ್ಸ್: ಮಾಜಿ ಗೆಳೆಯನ ಕಾಮೆಂಟ್ ಹೀಗಿತ್ತು..

Photos: 2021ರಲ್ಲಿ ದೂರವಾದ ಸೆಲೆಬ್ರಿಟಿ ಜೋಡಿಗಳು

2021ನೇ ವರ್ಷವು ಕೆಲವರಿಗೆ ಖುಷಿ ಗಳಿಗೆಗಳನ್ನು ನೀಡಿದರೆ, ಇನ್ನು ಕೆಲವರಿಗೆಆಘಾತಗಳನ್ನು ತಂದಿತು. ಇದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲದೇಹೈ-ಪ್ರೊಫೈಲ್ ಸೆಲೆಬ್ರಿಟಿ ಜೋಡಿಗಳಿಗೂ ಅನ್ವಯಿಸುತ್ತದೆ. 2021ರಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ದೂರವಾದರು. ಅಂತಹ ಜೋಡಿಯ ಫೋಟೊಗಳನ್ನು ಇಲ್ಲಿ ನೋಡಬಹುದು.
Last Updated 31 ಡಿಸೆಂಬರ್ 2021, 12:33 IST
Photos: 2021ರಲ್ಲಿ ದೂರವಾದ ಸೆಲೆಬ್ರಿಟಿ ಜೋಡಿಗಳು
err

ಶಾಂತಿಯು ಸುಂದರವಾಗಿದೆ: ಪ್ರೇಮ ಸಂಬಂಧಕ್ಕೆ ಅಂತ್ಯ ಹಾಡಿದ ಸುಷ್ಮಿತಾ ಸೇನ್ ಪೋಸ್ಟ್

ಪ್ರಿಯಕರ ರೋಹಮನ್ ಶಾಲ್(31) ಅವರೊಂದಿಗಿನ ಸಂಬಂಧ ಕಡಿದುಕೊಂಡಿರುವ ವಿಚಾರವನ್ನುಬಾಲಿವುಡ್‌ ನಟಿ ಸುಷ್ಮಿತಾ ಸೇನ್‌(46) ಅವರು ಗುರುವಾರ ಬಹಿರಂಗಪಡಿಸಿದ್ದರು.
Last Updated 24 ಡಿಸೆಂಬರ್ 2021, 11:12 IST
ಶಾಂತಿಯು ಸುಂದರವಾಗಿದೆ: ಪ್ರೇಮ ಸಂಬಂಧಕ್ಕೆ ಅಂತ್ಯ ಹಾಡಿದ ಸುಷ್ಮಿತಾ ಸೇನ್ ಪೋಸ್ಟ್
ADVERTISEMENT
ADVERTISEMENT
ADVERTISEMENT