ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

sutturu

ADVERTISEMENT

ಮೈಸೂರು | ಸುತ್ತೂರು ಜಾತ್ರೆ: ರೈತರು, ರೈತ ಮಹಿಳೆಯರಿಗೆ ಪ್ರಶಸ್ತಿ

ಸುತ್ತೂರು ಜಾತ್ರೆಯಲ್ಲಿ 17 ಮಂದಿ ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು.
Last Updated 9 ಫೆಬ್ರುವರಿ 2024, 13:52 IST
ಮೈಸೂರು | ಸುತ್ತೂರು ಜಾತ್ರೆ: ರೈತರು, ರೈತ ಮಹಿಳೆಯರಿಗೆ ಪ್ರಶಸ್ತಿ

ಮೈಸೂರು: ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಗುರುವಾರ ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು‌.
Last Updated 8 ಫೆಬ್ರುವರಿ 2024, 6:54 IST
ಮೈಸೂರು: ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಸುತ್ತೂರು ಜಾತ್ರೆ | ಜಾತಿಯಿಂದಲ್ಲ, ಉತ್ತಮ‌ ಬದುಕಿನಿಂದ ಶ್ರೇಷ್ಠತೆ: ಸಿದ್ದರಾಮಯ್ಯ

ಯಾವ ಜಾತಿಯಲ್ಲಿ ಹುಟ್ಟಿದೆ ಎಂಬುದರ ಮೇಲೆ ಶ್ರೇಷ್ಠತೆ ನಿಗದಿ ಆಗುವುದಿಲ್ಲ. ಮನುಷ್ಯರಾಗಿ ಬಾಳುವುದರಿಂದ ಶ್ರೇಷ್ಠತೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 7 ಫೆಬ್ರುವರಿ 2024, 15:10 IST
ಸುತ್ತೂರು ಜಾತ್ರೆ | ಜಾತಿಯಿಂದಲ್ಲ, ಉತ್ತಮ‌ ಬದುಕಿನಿಂದ ಶ್ರೇಷ್ಠತೆ: ಸಿದ್ದರಾಮಯ್ಯ

ಸುತ್ತೂರು ಸಾಮೂಹಿಕ ವಿವಾಹ: ಸ‍ಪ್ತಪದಿ ತುಳಿದ 10 ಅಂತರ್ಜಾತಿ ಜೋಡಿ

ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಬುಧವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 11 ಅಂತರ್ಜಾತಿ, ಒಂದು ಮರು ಮದುವೆ ಸೇರಿ 118 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
Last Updated 7 ಫೆಬ್ರುವರಿ 2024, 8:17 IST
ಸುತ್ತೂರು ಸಾಮೂಹಿಕ ವಿವಾಹ: ಸ‍ಪ್ತಪದಿ ತುಳಿದ 10 ಅಂತರ್ಜಾತಿ ಜೋಡಿ

ವಿಡಿಯೊ ಸ್ಟೋರಿ: ಅರಿವಿನ ಜಾತ್ರೆಗೆ ಸುತ್ತೂರು ಸಜ್ಜು

ಕಪಿಲಾ ನದಿ ದಂಡೆಯಲ್ಲಿರುವ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳು ಸ್ಥಾಪಿಸಿದ ‘ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ’ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ
Last Updated 6 ಫೆಬ್ರುವರಿ 2024, 5:00 IST
ವಿಡಿಯೊ ಸ್ಟೋರಿ: ಅರಿವಿನ ಜಾತ್ರೆಗೆ ಸುತ್ತೂರು ಸಜ್ಜು

ಫೆ.6ರಿಂದ ಸುತ್ತೂರು ಜಾತ್ರೆ: ಸಿಎಂ ಸಿದ್ದರಾಮಯ್ಯ, ಅಮಿತ್‌ ಶಾ ಸೇರಿ ಹಲವರು ಭಾಗಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಫೆ.6ರಿಂದ 11ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ (ಸುತ್ತೂರು ಜಾತ್ರೆ) ಆಯೋಜಿಸಲಾಗಿದ್ದು, ಕಪಿಲಾ ನದಿ ತೀರದ ಈ ಶ್ರೀಕ್ಷೇತ್ರದಲ್ಲಿ ಸಡಗರ ಮೇಳೈಸಲಿದೆ.
Last Updated 3 ಫೆಬ್ರುವರಿ 2024, 23:30 IST
ಫೆ.6ರಿಂದ ಸುತ್ತೂರು ಜಾತ್ರೆ: ಸಿಎಂ ಸಿದ್ದರಾಮಯ್ಯ, ಅಮಿತ್‌ ಶಾ ಸೇರಿ ಹಲವರು ಭಾಗಿ

ಸುತ್ತೂರು: ಅಲ್ಲಮಪ್ರಭು ಜಯಂತಿ ಮಾರ್ಚ್‌ 22ರಂದು

ನಂಜನಗೂಡು ತಾಲ್ಲೂಕು ಸುತ್ತೂರು ಕ್ಷೇತ್ರದಲ್ಲಿ ಮಾರ್ಚ್ 22ರಂದು ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ.
Last Updated 20 ಮಾರ್ಚ್ 2023, 16:06 IST
fallback
ADVERTISEMENT
ADVERTISEMENT
ADVERTISEMENT
ADVERTISEMENT