ಬುಧವಾರ, 29 ಅಕ್ಟೋಬರ್ 2025
×
ADVERTISEMENT

sutturuswamiji

ADVERTISEMENT

ಕಾವೇರಿ ನದಿಯ ಪಾವಿತ್ರ್ಯ ಕಾಪಾಡುವ ಸಂಕಲ್ಪ ತೊಡಿ: ಸುತ್ತೂರು ಶ್ರೀ

Cauvery River Ritual: ಮಂಡ್ಯದ ಕೆಆರ್‌ಎಸ್‌ನಲ್ಲಿ ಆಯೋಜಿಸಲಾದ ಕಾವೇರಿ ಆರತಿ ವೇಳೆ ಸುತ್ತೂರು ಶ್ರೀ ನದಿಯ ಪಾವಿತ್ರ್ಯ ಕಾಪಾಡುವ ಸಂಕಲ್ಪ ತಾಳಬೇಕು, ಪ್ರಕೃತಿಯನ್ನು ನಾಶ ಮಾಡಬಾರದು ಎಂದು ಕರೆ ನೀಡಿದರು.
Last Updated 29 ಸೆಪ್ಟೆಂಬರ್ 2025, 15:54 IST
ಕಾವೇರಿ ನದಿಯ ಪಾವಿತ್ರ್ಯ ಕಾಪಾಡುವ ಸಂಕಲ್ಪ ತೊಡಿ: ಸುತ್ತೂರು ಶ್ರೀ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸುತ್ತೂರು ಶ್ರೀ

Suttur Mutt: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿಯಾಗಿದ್ದು, ಈ ಕ್ಷಣವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2025, 13:39 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸುತ್ತೂರು ಶ್ರೀ

ಪತ್ರಿಕಾ ವಿತರಕರ ಕಾರ್ಯ ಮಹತ್ತರವಾದದು: ಸುತ್ತೂರು ಶ್ರೀ

Newspaper Distributors: ಪ್ರಸ್ತುತ ದೃಶ್ಯ ಮಾಧ್ಯಮ‌ ಸಾಕಷ್ಟು ವ್ಯಾಪಿಸಿದ್ದರೂ, ಬಹಳಷ್ಟು ಮಂದಿಗೆ ದಿನಪತ್ರಿಕೆ ಓದಿದರಷ್ಟೆ ಸಮಾಧಾನ ಆಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾದರಷ್ಟೇ ಅದು ನಿಜವಾದ ಸುದ್ದಿ. ಅಂತಹ ಪತ್ರಿಕೆಗಳನ್ನು ತಲುಪಿಸುವ ವಿತರಕರದು ಮಹತ್ತರವಾದ ಕಾರ್ಯ
Last Updated 28 ಆಗಸ್ಟ್ 2025, 12:42 IST
ಪತ್ರಿಕಾ ವಿತರಕರ ಕಾರ್ಯ ಮಹತ್ತರವಾದದು: ಸುತ್ತೂರು ಶ್ರೀ

ದೇಗುಲದಿಂದ ಸರ್ವತೋಮುಖ ವಿಕಾಸ: ಸುತ್ತೂರು ಶ್ರೀ

ಮೈಸೂರು: ‘ಯಾರೊಂದಿಗೂ ಹಂಚಿಕೊಳ್ಳಲಾಗದ್ದನ್ನು ಹೇಳಿಕೊಳ್ಳಬಹುದಾದ ಸ್ಥಾನಗಳೇ ದೇವಸ್ಥಾನಗಳು. ಅವು ಮಾನವನ ಸರ್ವತೋಮುಖ ‌ವಿಕಾಸ ಮತ್ತು ಮೋಕ್ಷ ಸಾಧನೆಗೆ ಅವಕಾಶ ಕಲ್ಪಿಸುವ ಕೇಂದ್ರಗಳೂ ಹೌದು’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
Last Updated 22 ಫೆಬ್ರುವರಿ 2024, 12:54 IST
ದೇಗುಲದಿಂದ ಸರ್ವತೋಮುಖ ವಿಕಾಸ: ಸುತ್ತೂರು ಶ್ರೀ

ಪುಕ್ಕಟೆಯಿಂದ ಕೃಷಿ ಕಾರ್ಮಿಕರ ಕೊರತೆ: ಬಸವರಾಜ ಹೊರಟ್ಟಿ

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ
Last Updated 9 ಫೆಬ್ರುವರಿ 2024, 20:59 IST
ಪುಕ್ಕಟೆಯಿಂದ ಕೃಷಿ ಕಾರ್ಮಿಕರ ಕೊರತೆ: ಬಸವರಾಜ ಹೊರಟ್ಟಿ

ಅರಿವಿನ ಜಾತ್ರೆಗೆ ಹರಿದು ಬಂದ ಭಕ್ತರು

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಗೆ ಅದ್ದೂರಿ ಆರಂಭ
Last Updated 6 ಫೆಬ್ರುವರಿ 2024, 20:03 IST
ಅರಿವಿನ ಜಾತ್ರೆಗೆ ಹರಿದು ಬಂದ ಭಕ್ತರು

ವೈಭವದ ಸುತ್ತೂರು ರಥೋತ್ಸವ: ಹರಿದು ಬಂದ ಭಕ್ತರು

ಕೋವಿಡ್ ಕಾರಣ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಜಾತ್ರಾ ಮಹೋತ್ಸವ ಗತ ವೈಭವಕ್ಕೆ ಮರಳಿತು
Last Updated 20 ಜನವರಿ 2023, 8:14 IST
ವೈಭವದ ಸುತ್ತೂರು ರಥೋತ್ಸವ: ಹರಿದು ಬಂದ ಭಕ್ತರು
ADVERTISEMENT

VIDEO | ಸುತ್ತೂರು ಜಾತ್ರೆಯ ಆಕರ್ಷಣೆ ‘ಕೃಷಿ ಬ್ರಹ್ಮಾಂಡ’ | Sutturu Krishi Mela

Last Updated 19 ಜನವರಿ 2023, 2:40 IST
fallback

ಗುಮ್ಮಟಗಳ ನಗರಿಯ ಬಹುದೊಡ್ಡ ‘ಜ್ಞಾನಗುಮ್ಮಟ’: ಸುತ್ತೂರುಶ್ರೀ

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
Last Updated 3 ಜನವರಿ 2023, 5:20 IST
ಗುಮ್ಮಟಗಳ ನಗರಿಯ ಬಹುದೊಡ್ಡ ‘ಜ್ಞಾನಗುಮ್ಮಟ’: ಸುತ್ತೂರುಶ್ರೀ

ಮಹಾ ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅಗತ್ಯ ವ್ಯವಸ್ಥೆ: ಸುತ್ತೂರು ಸ್ವಾಮೀಜಿ

‘ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ–ಸಂಗಾಪುರ–‍ಪುರದಲ್ಲಿರುವ ಕಾವೇರಿ–ಹೇಮಾವತಿ–ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳದಲ್ಲಿ ಅ.13ರಿಂದ 16ರವರೆಗೆ ಮಲೆಮಹದೇಶ್ವರ ಮಹಾ ಕುಂಭ ಮೇಳ ನಡೆಯಲಿದ್ದು, ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರು ಯಾವುದೇ ಆತಂಕವಿಲ್ಲದೆ ಭಾಗವಹಿಸಬೇಕು’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
Last Updated 12 ಅಕ್ಟೋಬರ್ 2022, 7:02 IST
ಮಹಾ ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅಗತ್ಯ ವ್ಯವಸ್ಥೆ: ಸುತ್ತೂರು ಸ್ವಾಮೀಜಿ
ADVERTISEMENT
ADVERTISEMENT
ADVERTISEMENT