ತೃತೀಯ ಲಿಂಗಿಯಿಂದ ಪದಕ ಕಳೆದುಕೊಂಡೆ; ನಂದಿನಿ ವಿರುದ್ಧ ಸ್ವಪ್ನಾ ಬರ್ಮನ್ ಆರೋಪ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವಲ್ಲಿ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್ ವಿಫಲರಾಗಿದ್ದು, ‘ತೃತೀಯ ಲಿಂಗಿಯಿಂದ ಪದಕ ಕಳೆದುಕೊಂಡೆ’ ಎಂದು ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.Last Updated 2 ಅಕ್ಟೋಬರ್ 2023, 11:06 IST