ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Syndicate members

ADVERTISEMENT

ಬೆಂಗಳೂರು ವಿ.ವಿ: ಸಾಮೂಹಿಕ ರಾಜೀನಾಮೆಗೆ ಸಿಂಡಿಕೇಟ್‌ ಸದಸ್ಯರ ನಿರ್ಧಾರ

‘ರಾಜ್ಯ ಸರ್ಕಾರ ಇತ್ತೀಚೆಗೆ ಇಬ್ಬರ ಸಿಂಡಿಕೇಟ್‌ ಸದಸ್ಯತ್ವ ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಲಾಗುವುದು’ ಎಂದು ಸದಸ್ಯರಾದ ಟಿ.ವಿ. ರಾಜು ಮತ್ತು ಗೋಪಿನಾಥ್‌ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 11 ಏಪ್ರಿಲ್ 2022, 9:07 IST
ಬೆಂಗಳೂರು ವಿ.ವಿ: ಸಾಮೂಹಿಕ ರಾಜೀನಾಮೆಗೆ ಸಿಂಡಿಕೇಟ್‌ ಸದಸ್ಯರ ನಿರ್ಧಾರ

ಬೆಂಗಳೂರು ವಿ.ವಿ.ಯಲ್ಲಿ ಕಾನೂನುಬಾಹಿರ ಆಡಳಿತ: ಸಿಂಡಿಕೇಟ್ ಸದಸ್ಯರ ಆರೋಪ

ಸಿಂಡಿಕೇಟ್ ಸದಸ್ಯರ ಆರೋಪ
Last Updated 3 ಮಾರ್ಚ್ 2022, 20:40 IST
fallback

ಮೈಸೂರು ವಿ.ವಿ ಸಿಂಡಿಕೇಟ್‌: ಸದಸ್ಯರ ನೇಮಕದಲ್ಲಿ ಗೊಂದಲ

ಒಮ್ಮೆ ಸಿಂಡಿಕೇಟ್ ಸದಸ್ಯರಾಗಿದ್ದವರನ್ನೇ ಮತ್ತೆ ನೇಮಕ ಮಾಡಲಾಗಿದೆ ಎಂಬ ಆರೋಪ
Last Updated 14 ಡಿಸೆಂಬರ್ 2019, 19:45 IST
ಮೈಸೂರು ವಿ.ವಿ ಸಿಂಡಿಕೇಟ್‌: ಸದಸ್ಯರ ನೇಮಕದಲ್ಲಿ ಗೊಂದಲ

ಆರ್‌ಸಿಯು ಸಿಂಡಿಕೇಟ್‌ಗೆ ನೇಮಕ: ಜಿಲ್ಲೆಗೆ ಒಂದೇ ಸ್ಥಾನ!

ಬೆಳಗಾವಿಯರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 6 ಮಂದಿಯನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಪೈಕಿ ಜಿಲ್ಲೆಯ ಒಬ್ಬರು ಮಾತ್ರ ಅವಕಾಶ ಪಡೆದಿದ್ದಾರೆ.
Last Updated 11 ಡಿಸೆಂಬರ್ 2019, 17:30 IST
fallback

3 ವಿಶ್ವವಿದ್ಯಾಲಯ: ಸಿಂಡಿಕೇಟ್‌ ಸದಸ್ಯರ ನೇಮಕ

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ಹಾಗೂ ಉತ್ತರ ವಿಶ್ವವಿದ್ಯಾಲಯಗಳಿಗೆ ಮೂರು ವರ್ಷಗಳ ಅವಧಿಗೆ ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 23 ಜುಲೈ 2019, 19:41 IST
fallback

ಸಿಂಡಿಕೇಟ್‌ಗಳಿಗೆ ನೇಮಕ: ತಜ್ಞರ ಸಮಿತಿ ರಚನೆಗೆ ಪತ್ರ ಬರೆದು ಪರಮೇಶ್ವರ ಆಗ್ರರ

ಸಿಂಡಿಕೇಟ್‌ಗಳಿಗೆ ನೇಮಕ: ತಜ್ಞರ ಸಮಿತಿ ರಚನೆಗೆ ಆಗ್ರಹ
Last Updated 22 ಸೆಪ್ಟೆಂಬರ್ 2018, 19:09 IST
fallback
ADVERTISEMENT
ADVERTISEMENT
ADVERTISEMENT
ADVERTISEMENT