ಗುರುವಾರ, 20 ನವೆಂಬರ್ 2025
×
ADVERTISEMENT

Syrup-Based Juices

ADVERTISEMENT

ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

Drug Safety: ಅಪಾಯಕಾರಿ ರಾಸಾಯನಿಕ ಹೊಂದಿದ್ದ ಕೆಮ್ಮಿನ ಸಿರಪ್‌ ಸೇವಿಸಿ ಮಧ್ಯಪ್ರದೇಶದಲ್ಲಿ ಮಕ್ಕಳು ಮೃತಪಟ್ಟ ಘಟನೆ ಬಳಿಕ ಸರ್ಕಾರಿ ಆಸ್ಪತ್ರೆಯ ಔಷಧ ಬಾಟಲಿಗಳಲ್ಲಿ ಹುಳು ಪತ್ತೆಯಾದ ಸುದ್ದಿ ಆತಂಕ ಸೃಷ್ಟಿಸಿದೆ.
Last Updated 16 ಅಕ್ಟೋಬರ್ 2025, 7:29 IST
ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

Toxic Syrup Alert: ಭಾರತದಲ್ಲಿ ತಯಾರಾದ ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್ ಮತ್ತು ರಿಲೈಫ್‌ ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಪತ್ತೆಯಾಗಿದೆ.
Last Updated 14 ಅಕ್ಟೋಬರ್ 2025, 7:24 IST
ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.
Last Updated 14 ಅಕ್ಟೋಬರ್ 2025, 1:23 IST
ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

Illegal Drug Sale: ದಾವಣಗೆರೆ: ಅಮಲು ಬರುವ ಸಿರಪ್‌ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದ್ವಿಚಕ್ರ ವಾಹನ ಸೇರಿ ₹1.25 ಲಕ್ಷ ಮೌಲ್ಯದ ಸಿರಪ್‌ ಬಾಟಲಿ ಮತ್ತು ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2025, 22:11 IST
ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

ಕೆಮ್ಮಿನ ಸಿರಪ್‌ ಸೇವಿಸಿದ್ದ ಮಕ್ಕಳ ಸಾವು| ನಿಯಮ ಪಾಲನೆ: ಟಿಎನ್‌ಎಫ್‌ಡಿಎದಿಂದ ಲೋಪ

Pharma Scandal: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್‌ ಕೆಮ್ಮಿನ ಔಷಧ ತಯಾರಿಸಿದ ಕಂಪನಿಯ ವಿರುದ್ಧ ನಡೆದ ತನಿಖೆಯಲ್ಲಿ ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಲೋಪ ಪತ್ತೆಯಾಗಿದೆ.
Last Updated 11 ಅಕ್ಟೋಬರ್ 2025, 10:31 IST
ಕೆಮ್ಮಿನ ಸಿರಪ್‌ ಸೇವಿಸಿದ್ದ ಮಕ್ಕಳ ಸಾವು| ನಿಯಮ ಪಾಲನೆ: ಟಿಎನ್‌ಎಫ್‌ಡಿಎದಿಂದ ಲೋಪ

ಮಕ್ಕಳ ಸರಣಿ ಸಾವು: ಕೆಮ್ಮಿನ ಸಿರಪ್‌ ಕೋಲ್ಡ್‌ರಿಫ್‌ ತಯಾರಕ ರಂಗನಾಥನ್‌ ಬಂಧನ

Pharma Company Arrest: ಛಿಂದ್ವಾರದಲ್ಲಿ 20 ಮಕ್ಕಳ ಸಾವಿಗೆ ಕಾರಣವಾದ ವಿಷಕಾರಿ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್ ತಯಾರಿಸಿದ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಮಾಲೀಕ ಎಸ್‌. ರಂಗನಾಥನ್‌ ಅವರನ್ನು ಪೊಲೀಸರು ಚೆನ್ನೈಯಲ್ಲಿ ಬಂಧಿಸಿದ್ದಾರೆ.
Last Updated 9 ಅಕ್ಟೋಬರ್ 2025, 6:47 IST
ಮಕ್ಕಳ ಸರಣಿ ಸಾವು: ಕೆಮ್ಮಿನ ಸಿರಪ್‌ ಕೋಲ್ಡ್‌ರಿಫ್‌ ತಯಾರಕ ರಂಗನಾಥನ್‌ ಬಂಧನ

ಮಕ್ಕಳ ಸರಣಿ ಸಾವಿಗೆ ಕಾರಣವಾದ ಸಿರಪ್ ಅನ್ಯ ರಾಷ್ಟ್ರಗಳಿಗೂ ರಫ್ತಾಗಿದೆಯೇ?: WHO

Toxic Cough Syrup: ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗಿದೆಯೇ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಕೇಳಿದೆ. ಸಿರಪ್‌ನಲ್ಲಿ ಡೈಎಥಿಲಿನ್ ಗ್ಲೈಕಾಲ್ ಹಾಗೂ ಇಥಲಿನ್ ಗ್ಲೈಕಾಲ್ ಪತ್ತೆಯಾಗಿದೆ.
Last Updated 9 ಅಕ್ಟೋಬರ್ 2025, 5:55 IST
ಮಕ್ಕಳ ಸರಣಿ ಸಾವಿಗೆ ಕಾರಣವಾದ ಸಿರಪ್ ಅನ್ಯ ರಾಷ್ಟ್ರಗಳಿಗೂ ರಫ್ತಾಗಿದೆಯೇ?: WHO
ADVERTISEMENT

2 ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶ ಪತ್ತೆ; ಆರೋಗ್ಯ ಇಲಾಖೆಯಿಂದ ಇಂದು ಮಾರ್ಗಸೂಚಿ

Health Alert: ರಾಜ್ಯದಲ್ಲಿ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ದವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Last Updated 6 ಅಕ್ಟೋಬರ್ 2025, 6:03 IST
2 ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶ ಪತ್ತೆ; ಆರೋಗ್ಯ ಇಲಾಖೆಯಿಂದ ಇಂದು ಮಾರ್ಗಸೂಚಿ

ಮಕ್ಕಳ ಪ್ರಾಣ ಕಸಿಯುತ್ತಿದೆಯೇ ಕೆಮ್ಮಿನ ಔಷಧ?: ಆಫ್ರಿಕಾದಲ್ಲೂ ಭಾರತದ ಸಿರಪ್‌ ಕಂಟಕ

Toxic Medicine: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಕುರಿತು ಆರೋಗ್ಯ ಸಚಿವಾಲಯ ತನಿಖೆ ಆರಂಭಿಸಿದೆ. ಗಾಂಬಿಯಾ, ಉಜ್ಬೇಕಿಸ್ತಾನ್, ಇರಾಕ್ ಸೇರಿ ಆಫ್ರಿಕಾದಲ್ಲಿ ನಿಷೇಧ ಹೇರಲಾಗಿದೆ.
Last Updated 4 ಅಕ್ಟೋಬರ್ 2025, 13:14 IST
ಮಕ್ಕಳ ಪ್ರಾಣ ಕಸಿಯುತ್ತಿದೆಯೇ ಕೆಮ್ಮಿನ ಔಷಧ?: ಆಫ್ರಿಕಾದಲ್ಲೂ ಭಾರತದ ಸಿರಪ್‌ ಕಂಟಕ

ಕೇಂದ್ರ ರೈಲು ನಿಲ್ದಾಣಗಳಲ್ಲಿ ಕೃತಕ ಪಾನೀಯಗಳಿಗೆ ನಿಷೇಧ

ಕೇಂದ್ರ ರೈಲು ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ ಹಾಗೂ ಇತರ ಸಿರಪ್‌ಗಳಿಂದ ತಯಾರಿಸಿದ ಪಾನೀಯಗಳ ಮಾರಾಟವನ್ನು ನಿಷೇಧಿಸಲಾಗಿದೆ.
Last Updated 28 ಮಾರ್ಚ್ 2019, 11:45 IST
ಕೇಂದ್ರ ರೈಲು ನಿಲ್ದಾಣಗಳಲ್ಲಿ ಕೃತಕ ಪಾನೀಯಗಳಿಗೆ ನಿಷೇಧ
ADVERTISEMENT
ADVERTISEMENT
ADVERTISEMENT