ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Taapsee Pannu

ADVERTISEMENT

PHOTOS: ಗಿನ್ನಿಸ್ ದಾಖಲೆಯ ಪ್ಲಾಂಕಥಾನ್‌ನಲ್ಲಿ ನಟಿ ತಾಪ್ಸಿ ಪನ್ನು

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬಜಾಜ್ ಅಲಾಂಜ್ ಲೈಫ್ ಇನ್ಶುರೆನ್ಸ್ ಇಂದು (ಭಾನುವಾರ) ಆಯೋಜಿಸಿದ್ದ ಪ್ಲಾಂಕಥಾನ್‌ನ ನಾಲ್ಕನೇ ಆವೃತ್ತಿಯು ನ್ಯೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಅಭಿನಂದನಾ
Last Updated 11 ಫೆಬ್ರುವರಿ 2024, 6:13 IST
PHOTOS: ಗಿನ್ನಿಸ್ ದಾಖಲೆಯ ಪ್ಲಾಂಕಥಾನ್‌ನಲ್ಲಿ ನಟಿ ತಾಪ್ಸಿ ಪನ್ನು
err

ಚಿತ್ರಗಳಲ್ಲಿ ನೋಡಿ: ಹೊಸ ಅವತಾರದಲ್ಲಿ ನಟಿ ತಾಪ್ಸಿ ಪನ್ನು 

ಬಾಲಿವುಡ್‌ ನಟಿ ತಾಪ್ಸಿ ಪನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಸದಾ ಹತ್ತಿರವಾಗಿರಲು ಬಯಸುತ್ತಾರೆ.
Last Updated 15 ಮಾರ್ಚ್ 2022, 8:40 IST
ಚಿತ್ರಗಳಲ್ಲಿ ನೋಡಿ: ಹೊಸ ಅವತಾರದಲ್ಲಿ ನಟಿ ತಾಪ್ಸಿ ಪನ್ನು 

ಫೆ.4ಕ್ಕೆ ತಾಪ್ಸಿ-ತಾಹಿರ್ ಅಭಿನಯದ 'ಲೂಪ್ ಲಪೆಟಾ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಲೂಪ್ ಲಪೆಟಾ' ಸಿನಿಮಾ ಫೆಬ್ರುವರಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
Last Updated 9 ಜನವರಿ 2022, 10:56 IST
ಫೆ.4ಕ್ಕೆ ತಾಪ್ಸಿ-ತಾಹಿರ್ ಅಭಿನಯದ 'ಲೂಪ್ ಲಪೆಟಾ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ತನ್ನ ಪೋಷಕರು ಒಪ್ಪದೆ ಯಾರನ್ನೂ ಮದುವೆಯಾಗಲ್ಲ ಎಂದ ನಟಿ ತಾಪ್ಸಿ ಪನ್ನು

ಮಾಜಿ ಬ್ಯಾಡ್ಮಿಂಟನ್ ಆಟಗಾರ ಮತ್ತು ಕೋಚ್ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರ ವಿವಾಹದ ಕುರಿತು ಮಾತನಾಡಿದ್ದಾರೆ.
Last Updated 9 ಜುಲೈ 2021, 8:54 IST
ತನ್ನ ಪೋಷಕರು ಒಪ್ಪದೆ ಯಾರನ್ನೂ ಮದುವೆಯಾಗಲ್ಲ ಎಂದ ನಟಿ ತಾಪ್ಸಿ ಪನ್ನು

ತಾಪ್ಸಿಗೆ ಸಹಾಯ ಕೋರಿ ಬಾಯ್‌ಫ್ರೆಂಡ್ ಟ್ವೀಟ್; ಸಚಿವರ ಪ್ರತಿಕ್ರಿಯೆ ಏನಾಗಿತ್ತು?

ಬಾಲಿವುಡ್ ನಟಿ ತಾಪ್ಸಿ ಪನ್ನು ಮನೆಗೆ ಐಟಿ ದಾಳಿ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವರ ಸಹಾಯ ಕೋರಿ ನಟಿಯ ಗೆಳೆಯ ಮಥಿಯಾಸ್ ಬೋ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೃತ್ತಿಪರ ಕರ್ತವ್ಯಗಳಿಗೆ ಬದ್ಧರಾಗಿರುವಂತೆ ಕ್ರೀಡಾ ಸಚಿವರು ಸಲಹೆ ಮಾಡಿದ್ದಾರೆ.
Last Updated 6 ಮಾರ್ಚ್ 2021, 8:35 IST
ತಾಪ್ಸಿಗೆ ಸಹಾಯ ಕೋರಿ ಬಾಯ್‌ಫ್ರೆಂಡ್ ಟ್ವೀಟ್; ಸಚಿವರ ಪ್ರತಿಕ್ರಿಯೆ ಏನಾಗಿತ್ತು?

ಸಾಕಪ್ಪ ಸಾಕು ವರ್ಕೌಟ್ ಸಹವಾಸ: ದೈಹಿಕ ಕಸರತ್ತಿನಿಂದ ತಾಪ್ಸಿ ಸುಸ್ತೋ ಸುಸ್ತು

ತಮ್ಮ ಮುಂದಿನ ರಶ್ಮಿ ರಾಕೆಟ್ ಚಿತ್ರದಲ್ಲಿ ಅಥ್ಲೀಟ್ ಪಾತ್ರದಲ್ಲಿ ನಟಿಸುತ್ತಿರುವ ನಟಿ ತಾಪ್ಸಿ ಪನ್ನು ಪಾತ್ರಕ್ಕಾಗಿ ದೇಹ ಮಾರ್ಪಾಡು ಮಾಡಲು ನಡೆಸಿದ ದೈಹಿಕ ಕಸರತ್ತು ಅತ್ಯಂತ ನೋವಿನಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2020, 8:47 IST
ಸಾಕಪ್ಪ ಸಾಕು ವರ್ಕೌಟ್ ಸಹವಾಸ: ದೈಹಿಕ ಕಸರತ್ತಿನಿಂದ ತಾಪ್ಸಿ ಸುಸ್ತೋ ಸುಸ್ತು

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ: ನಟಿ ತಾಪ್ಸಿ ಪನ್ನು ಅಸಮಾಧಾನ

ಡ್ರಗ್ಸ್‌ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಮಂಗಳವಾರ ಬಂಧಿಸಿರುವುದು ಬಾಲಿವುಡ್ ಅಂಗಳದಿಂದ ತರಹೇವಾರಿ ಪ್ರತಿಕ್ರಿಯೆಗಳ ಹುಟ್ಟಿಗೆ ಕಾರಣವಾಗಿದೆ. ಬಾಲಿವುಡ್ ನಟಿ ತಾಪ್ಸಿ ಪನ್ನು ರಿಯಾ ಬಂಧನವನ್ನು ಖಂಡಿಸಿದ್ದಾರೆ.
Last Updated 8 ಸೆಪ್ಟೆಂಬರ್ 2020, 16:55 IST
ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ: ನಟಿ ತಾಪ್ಸಿ ಪನ್ನು ಅಸಮಾಧಾನ
ADVERTISEMENT

ರಶ್ಮಿ ರಾಕೆಟ್: ಪರದೆ ಮೇಲೆ ಮಿಂಚಿನಂತೆ ಓಡುತ್ತಾರಂತೆ ನಟಿ ತಾಪ್ಸಿ ಪನ್ನು!

ಹೊಸ ಸಿನಿಮಾ ಘೋಷಣೆ
Last Updated 21 ಆಗಸ್ಟ್ 2020, 14:23 IST
ರಶ್ಮಿ ರಾಕೆಟ್: ಪರದೆ ಮೇಲೆ ಮಿಂಚಿನಂತೆ ಓಡುತ್ತಾರಂತೆ ನಟಿ ತಾಪ್ಸಿ ಪನ್ನು!

ನಟ– ನಟಿಯರಿಗೆ ‘ವಿದ್ಯುತ್‌ ಶಾಕ್‘

ನಟಿ ತಾಪ್ಸಿ ಪನ್ನು ಸೇರಿದಂತೆ ಅನೇಕ ಬಾಲಿವುಡ್‌ನ ನಟ– ನಟಿಯರು ಜೂನ್‌ ತಿಂಗಳ‌ಲ್ಲಿ ಬಂದ ಭಾರಿ ಮೊತ್ತದ ವಿದ್ಯುತ್‌ ಬಿಲ್‌ ನೋಡಿ ಹೌಹಾರಿದ್ದಾರೆ.
Last Updated 1 ಜುಲೈ 2020, 7:58 IST
ನಟ– ನಟಿಯರಿಗೆ ‘ವಿದ್ಯುತ್‌ ಶಾಕ್‘

ಮಿಥಾಲಿಯಾಗಿ ಬ್ಯಾಟ್‌ ಬೀಸಲಿದ್ದಾರೆ ತಾಪ್ಸಿ ಪನ್ನು

ಬಾಲಿವುಡ್‌ನಲ್ಲಿ ಸ್ಪೋಟ್ಸ್‌ ಕ್ರೇಜ್‌ ಚಿತ್ರಗಳ ಅಬ್ಬರ ತುಂಬಾ ಜೋರಾಗಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಬಯೋಪಿಕ್‌ ಸೂಪರ್‌ ಡ್ಯೂಪರ್‌ ಹಿಟ್‌ ಆದದ್ದೇ ತಡ ಕ್ರೀಡಾ ತಾರೆಗಳ ಮೇಲೆ ಸಾಲು ಸಾಲು ಬಯೋಪಿಕ್‌ ತೆರೆಗೆ ಬರುತ್ತಿವೆ.
Last Updated 4 ಡಿಸೆಂಬರ್ 2019, 19:31 IST
ಮಿಥಾಲಿಯಾಗಿ ಬ್ಯಾಟ್‌ ಬೀಸಲಿದ್ದಾರೆ ತಾಪ್ಸಿ ಪನ್ನು
ADVERTISEMENT
ADVERTISEMENT
ADVERTISEMENT