ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಆಕಾಶ್, ಖುಷಿ ಪ್ರಮುಖ ಆಕರ್ಷಣೆ
ಬೆಂಗಳೂರಿನ ವಿನ್ನರ್ಸ್ ಕ್ಲೌಡ್ ಟೇಬಲ್ ಟೆನಿಸ್ ಸೆಂಟರ್‌ನ (ಡಬ್ಲ್ಯುಸಿಟಿಟಿಸಿ) ಆಕಾಶ್ ಕೆ.ಜೆ ಮತ್ತು ಅಕಾಡೆಮಿಯ ಖುಷಿ ವಿ ಅವರು ಇಲ್ಲಿ ಗುರುವಾರದಿಂದ ನಡೆಯಲಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಮುಖ ಆಕರ್ಷಣೆ.Last Updated 3 ಜುಲೈ 2024, 18:41 IST