35 ಹಳ್ಳಿಗಳು ಬೈಲಹೊಂಗಲ ತಾಲ್ಲೂಕು ವ್ಯಾಪ್ತಿಗೆ: ಹೋರಾಟಗಾರರಲ್ಲಿ ಪರ– ವಿರೋಧ
ಸವದತ್ತಿ ತಾಲ್ಲೂಕಿನ ಮುರಗೋಡ ಹೋಬಳಿ ಸೇರಿದಂತೆ 35 ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಿ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಈ ನಿರ್ಧಾರದ ಹಿನ್ನೆಲೆ, ಭೌಗೋಳಿಕ ಅನುಕೂಲ ಹಾಗೂ ಹೋರಾಟಗಾರರ ಅಭಿಪ್ರಾಯ ಇಲ್ಲಿದೆ.Last Updated 22 ಡಿಸೆಂಬರ್ 2025, 4:28 IST