ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Task Force

ADVERTISEMENT

ವಸತಿ ಶಾಲೆಗಳಲ್ಲಿಯೂ ಬಾಲಗರ್ಭಿಣಿಯರು ಪತ್ತೆ: ಬಾಲೆಯರ ರಕ್ಷಣೆಗೆ ಕಾರ್ಯಪಡೆ

‘ರಾಜ್ಯದ ವಸತಿ ಶಾಲೆಗಳಲ್ಲಿಯೂ ಬಾಲ ಗರ್ಭಿಣಿಯರು ಪತ್ತೆಯಾಗುತ್ತಿರುವುದು ಆತಂಕಕಾಗಿ ಬೆಳವಣಿಗೆಯಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ‘ಕೇಂದ್ರ ಕಾರ್ಯಪಡೆ’
Last Updated 21 ಏಪ್ರಿಲ್ 2024, 21:11 IST
ವಸತಿ ಶಾಲೆಗಳಲ್ಲಿಯೂ ಬಾಲಗರ್ಭಿಣಿಯರು ಪತ್ತೆ: ಬಾಲೆಯರ ರಕ್ಷಣೆಗೆ ಕಾರ್ಯಪಡೆ

ಚೀತಾ ಕಾರ್ಯಪಡೆ ತಜ್ಞರ ಅರ್ಹತೆ, ಅನುಭವದ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಚೀತಾ ಕಾರ್ಯಪಡೆಯಲ್ಲಿರುವ ತಜ್ಞರ ಅರ್ಹತೆ ಮತ್ತು ಅನುಭವದ ಕುರಿತು ವಿವರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್‌ ಹೇಳಿದೆ. ನಮೀಬಿಯಾದಿಂದ ಭಾರತದ ಕುನೊ ರಾಷ್ಟ್ರೀಯ ಉದ್ಯಾನ ತರಲಾಗಿದ್ದ ಎಂಟು ಚೀತಾಗಳ ಪೈಕಿ ಒಂದು ಚೀತಾ ಮೃತ‍ಪಟ್ಟ ಮರುದಿನವೇ ಸುಪ್ರೀಂ ಕೋರ್ಟ್‌ ಹೀಗೆ ಹೇಳಿದೆ.
Last Updated 28 ಮಾರ್ಚ್ 2023, 15:38 IST
ಚೀತಾ ಕಾರ್ಯಪಡೆ ತಜ್ಞರ ಅರ್ಹತೆ, ಅನುಭವದ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಮತಾಂತರ ತಡೆಗೆ ಪ್ರತಿ ಜಿಲ್ಲೆಯಲ್ಲೂ ಕಾರ್ಯಪಡೆ: ಶ್ರೀರಾಮ ಸೇನೆ

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ
Last Updated 22 ಡಿಸೆಂಬರ್ 2021, 9:12 IST
ಮತಾಂತರ ತಡೆಗೆ ಪ್ರತಿ ಜಿಲ್ಲೆಯಲ್ಲೂ ಕಾರ್ಯಪಡೆ: ಶ್ರೀರಾಮ ಸೇನೆ

ಲಸಿಕೆಯ ಸಮಯೋಚಿತ ವಿತರಣೆಗೆ ಕಾರ್ಯಪಡೆ ರಚನೆ: ಪ್ರಧಾನಿಗೆ ಉದ್ಧವ್ ಠಾಕ್ರೆ ಮಾಹಿತಿ

ಕೊರೊನಾ ವೈರಸ್ ಲಸಿಕೆ ಸಮಯೋಚಿತ ವಿತರಣೆ ಮತ್ತು ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ರಾಜ್ಯವು ಕಾರ್ಯಪಡೆ ರಚಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದರು. ಕೋವಿಡ್-19 ಪರಿಸ್ಥಿತಿ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ನಡೆಸುತ್ತಿರುವ ಸಭೆಯಲ್ಲಿ ಠಾಕ್ರೆ ಭಾಗವಹಿಸಿದ್ದಾರೆ. ಕೊರೊನಾ ವೈರಸ್‌ ಲಸಿಕೆಗಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದಲ್ಲಿ ಪಾಲುದಾರರಾಗಿರುವ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಅದರ್ ಪೂನವಾಲ್ಲಾ ಅವರೊಂದಿಗೆ ರಾಜ್ಯ ಸರ್ಕಾರ ಸಂಪರ್ಕದಲ್ಲಿದೆ ಮತ್ತು ಲಸಿಕೆಯ ಸಮಯೋಚಿತ ವಿತರಣೆಗಾಗಿ ಮತ್ತು ವಾಕ್ಸಿನೇಶನ್ ಕಾರ್ಯಕ್ರಮಕ್ಕಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಮೋದಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
Last Updated 24 ನವೆಂಬರ್ 2020, 8:38 IST
ಲಸಿಕೆಯ ಸಮಯೋಚಿತ ವಿತರಣೆಗೆ ಕಾರ್ಯಪಡೆ ರಚನೆ: ಪ್ರಧಾನಿಗೆ ಉದ್ಧವ್ ಠಾಕ್ರೆ ಮಾಹಿತಿ

ಎಎಫ್‌ಸಿ ಟಾಸ್ಕ್‌ಫೋರ್ಸ್‌ಗೆ ಭಾರತದ ಗಿರಿಜಾಶಂಕರ್‌ ನೇಮಕ

ಭಾರತದ ನಿವೃತ್ತ ಕರ್ನಲ್‌ ಡಾ.ಗಿರಿಜಾ ಶಂಕರ್‌ ಮುಂಗಲಿ ಅವರು ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಫುಟ್ಬಾಲ್ ಕ್ಲಬ್‌ಗಳನ್ನು ನಿಯಂತ್ರಿಸುವ ಏಷ್ಯನ್ ಫುಟ್‌ಬಾಲ್‌ ಕಾನ್ಫೆಡರೇಷನ್‌ನ‌(ಎಎಫ್‌ಸಿ) ಕಾರ್ಯಪಡೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2020, 11:19 IST
ಎಎಫ್‌ಸಿ ಟಾಸ್ಕ್‌ಫೋರ್ಸ್‌ಗೆ ಭಾರತದ ಗಿರಿಜಾಶಂಕರ್‌ ನೇಮಕ

ಕೊರೊನಾ ವಿರುದ್ಧ ಸಮರ: ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯಪಡೆ ರಚನೆ

‘ಕೊರೊನಾ–2‘ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ದಿಗ್ಬಂಧನ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕ ಘಟಕವು ಭರವಸೆ ನೀಡಿದೆ.
Last Updated 30 ಮಾರ್ಚ್ 2020, 19:45 IST
ಕೊರೊನಾ ವಿರುದ್ಧ ಸಮರ: ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯಪಡೆ ರಚನೆ

ಆಮದು ಅವಲಂಬನೆ ತಗ್ಗಿಸಲು ಕಾರ್ಯಪಡೆ

ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರು ಈ ಕಾರ್ಯಪಡೆಯ ಅಧ್ಯಕ್ಷರಾಗಿರಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2019, 6:53 IST
fallback
ADVERTISEMENT

ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
Last Updated 4 ಅಕ್ಟೋಬರ್ 2018, 16:33 IST
fallback
ADVERTISEMENT
ADVERTISEMENT
ADVERTISEMENT