ತೆರಿಗೆ ಪಾಲು ಹಂಚಿಕೆ: UPಗೆ ಗರಿಷ್ಠ ₹31,039 ಕೋಟಿ; ಕರ್ನಾಟಕಕ್ಕೆ ₹6,310 ಕೋಟಿ
ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,73,030 ಕೋಟಿ ಬಿಡುಗಡೆಗೊಳಿಸಿದೆ.Last Updated 10 ಜನವರಿ 2025, 9:17 IST