ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Tejaswini gowda

ADVERTISEMENT

ಮಾತನಾಡುವವರು ಬೇಕೋ, ಮೌನಿಗಳು ಬೇಕೋ: ತೇಜಸ್ವಿನಿಗೌಡ

ಕೆಪಿಸಿಸಿ ವಕ್ತಾರೆ ತೇಜಸ್ವಿನಿಗೌಡ ಪ್ರಶ್ನೆ
Last Updated 25 ಏಪ್ರಿಲ್ 2024, 4:46 IST
ಮಾತನಾಡುವವರು ಬೇಕೋ, ಮೌನಿಗಳು ಬೇಕೋ: ತೇಜಸ್ವಿನಿಗೌಡ

ಪರಿಷತ್‌ ಸ್ಥಾನಕ್ಕೆ ತೇಜಸ್ವಿನಿಗೌಡ ರಾಜೀನಾಮೆ

ವಿಧಾನಪರಿಷತ್‌ನ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಅವರು ಪರಿಷತ್‌ನ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದರು.
Last Updated 27 ಮಾರ್ಚ್ 2024, 15:27 IST
ಪರಿಷತ್‌ ಸ್ಥಾನಕ್ಕೆ ತೇಜಸ್ವಿನಿಗೌಡ ರಾಜೀನಾಮೆ

ತನ್ನ ಕುಟುಂಬ ರಕ್ಷಣೆಗಾಗಿ ಬೆಂಬಲಿಸಲು ಬಂದಿದ್ದ ತೇಜಸ್ವಿ: ಬಿಹಾರ ಬಿಜೆಪಿ ಅಧ್ಯಕ್ಷ

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಕುಟುಂಬವನ್ನು ಕೇಂದ್ರ ಸರ್ಕಾರವು ರಕ್ಷಿಸಬೇಕು ಎಂದು ಬಯಸಿದ್ದಾರೆ. ಅದಕ್ಕೆ ಬದಲಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೆಂಬಲಿಸಲು ಮುಂದಾಗಿದ್ದರು ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಆರೋಪಿಸಿದ್ದಾರೆ.
Last Updated 19 ಜುಲೈ 2022, 10:14 IST
ತನ್ನ ಕುಟುಂಬ ರಕ್ಷಣೆಗಾಗಿ ಬೆಂಬಲಿಸಲು ಬಂದಿದ್ದ ತೇಜಸ್ವಿ: ಬಿಹಾರ ಬಿಜೆಪಿ ಅಧ್ಯಕ್ಷ

ಮೋದಿ ನಾಯಕತ್ವದಲ್ಲಿ ಕ್ರಾಂತಿಕಾರಕ ಬದಲಾವಣೆ: ತೇಜಸ್ವಿನಿ ಗೌಡ

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿಕೆ
Last Updated 29 ಜೂನ್ 2022, 9:33 IST
ಮೋದಿ ನಾಯಕತ್ವದಲ್ಲಿ ಕ್ರಾಂತಿಕಾರಕ ಬದಲಾವಣೆ: ತೇಜಸ್ವಿನಿ ಗೌಡ

ಅಧಿಕಾರಸ್ಥರ ಪೈಪೋಟಿ: ಆಡಳಿತ ಯಂತ್ರಾಂಗಕ್ಕೆ ಕುಸಿತದ ಭೀತಿ

ಪ್ರಜಾವಾಣಿ ಫೇಸ್‌ಬುಕ್ ಲೈವ್ ಸಂವಾದ
Last Updated 21 ಜೂನ್ 2021, 21:03 IST
ಅಧಿಕಾರಸ್ಥರ ಪೈಪೋಟಿ: ಆಡಳಿತ ಯಂತ್ರಾಂಗಕ್ಕೆ ಕುಸಿತದ ಭೀತಿ

‘ಸಿ.ಡಿ ವಿಚಾರ ಪ್ರಸ್ತಾಪಿಸಿದರೆ ಹಿಂಸೆಯಾಗುತ್ತದೆ’–ತೇಜಸ್ವಿನಿ ಗೌಡ

ಹೊಸ ನರ್ಸಿಂಗ್‌ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿರುವ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಗುರುವಾರ ಸಿ.ಡಿ. ವಿಚಾರವೂ ಪ್ರತಿಧ್ವನಿಸಿತು.
Last Updated 18 ಮಾರ್ಚ್ 2021, 19:21 IST
‘ಸಿ.ಡಿ ವಿಚಾರ ಪ್ರಸ್ತಾಪಿಸಿದರೆ ಹಿಂಸೆಯಾಗುತ್ತದೆ’–ತೇಜಸ್ವಿನಿ ಗೌಡ

ಗುರುಭವನ ನವೀಕರಣ: ಎಂಎಲ್‌ಸಿ ತೇಜಸ್ವಿನಿ ಗೌಡ ಭರವಸೆ

₹ 25 ಲಕ್ಷ ಅನುದಾನ ಮಂಜೂರು: ಎಂಎಲ್‌ಸಿ ತೇಜಸ್ವಿನಿ ಗೌಡ ಭರವಸೆ
Last Updated 28 ಜನವರಿ 2021, 1:53 IST
ಗುರುಭವನ ನವೀಕರಣ: ಎಂಎಲ್‌ಸಿ ತೇಜಸ್ವಿನಿ ಗೌಡ ಭರವಸೆ
ADVERTISEMENT

ಪ್ರಜಾವಾಣಿ ಸಂವಾದ: ಜಾತಿಗೊಂದು ನಿಗಮ ರಚಿಸುವುದು ಎಷ್ಟು ಸರಿ?

Last Updated 24 ನವೆಂಬರ್ 2020, 1:36 IST
fallback

ಅನುಭವ ಮಂಟಪ: ನಿಗಮ ರಚನೆ ಕುರಿತು ಎಚ್.ಆಂಜನೇಯ–ತೇಜಸ್ವಿನಿ ಗೌಡ ಸಂವಾದ

ಪ್ರವಾಹದ ಕಾರಣದಿಂದ ಕರ್ನಾಟಕದ ಅರ್ಧದಷ್ಟು ಭಾಗದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮನೆಗಳಿಲ್ಲದೆ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. ಅವರಿಗೆ ಗಂಜಿ ಕೊಡಲೂ ಆಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಕೋವಿಡ್‌ನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಫುಟ್‌ಪಾತ್‌ ಮೇಲೆ ಹೆರಿಗೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿಗಳನ್ನು ಓಲೈಸಲು ಸರ್ಕಾರ ಹೊರಟಿದೆ. ಜಾತಿಗೊಂದು ಸ್ಮಶಾನ ಇದೆ, ಅಂತೆಯೇ ಜಾತಿಗೊಂದು ನಿಗಮ ಸ್ಥಾಪಿಸಲು ಹೊರಟಿದೆ. ನಿಗಮಗಳನ್ನು ಸ್ಥಾಪಿಸಲಿ, ಬೇಡ ಎನ್ನುವುದಿಲ್ಲ. ಆದರೆ, ಅದಕ್ಕೂ ಮುನ್ನ ಆ ಸಮುದಾಯಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಬೇಕಿತ್ತು. ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು.
Last Updated 24 ನವೆಂಬರ್ 2020, 1:32 IST
ಅನುಭವ ಮಂಟಪ: ನಿಗಮ ರಚನೆ ಕುರಿತು ಎಚ್.ಆಂಜನೇಯ–ತೇಜಸ್ವಿನಿ ಗೌಡ ಸಂವಾದ

ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮ: ಜಯಮಾಲಾ

ಸತತ ಪ್ರಯತ್ನದ ಬಳಿಕವೂ ಹೆಚ್ಚಳ ಕಾಣದ ಹೆಣ್ಣು ಮಕ್ಕಳ ಅನುಪಾತ
Last Updated 13 ಫೆಬ್ರುವರಿ 2019, 12:56 IST
ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮ: ಜಯಮಾಲಾ
ADVERTISEMENT
ADVERTISEMENT
ADVERTISEMENT