ಸೋಮವಾರ, 16 ಫೆಬ್ರುವರಿ 2026
×
ADVERTISEMENT

temple visit

ADVERTISEMENT

ಮುನಿರಾಬಾದ್ | ದೇವಸ್ಥಾನದ ಹುಂಡಿಯನ್ನೇ ಕದ್ದ ಕಳ್ಳರು

Theft Incident: ಮುನಿರಾಬಾದ್: ಹೊಸಲಿಂಗಾಪುರ ಗ್ರಾಮದ ಕರುಮಾರಿಯಮ್ಮ ಹಾಗೂ ಕಾಳಿಕಾದೇವಿ ದೇವಸ್ಥಾನಗಳಲ್ಲಿ ಕಳ್ಳರು ಹುಂಡಿ, ಚಿನ್ನದ ಸರ ಮತ್ತು ನಗದು ಕದ್ದಿದ್ದು, ಗ್ರಾಮಸ್ಥರು ಪೊಲೀಸ್ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 8 ಫೆಬ್ರುವರಿ 2026, 5:58 IST
ಮುನಿರಾಬಾದ್ | ದೇವಸ್ಥಾನದ ಹುಂಡಿಯನ್ನೇ ಕದ್ದ ಕಳ್ಳರು

ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ಶಿವನ ದೇವಾಲಯಗಳಿವು

Shivaratri Destinations: ಶಿವ ಯೋಗಿಗಳಿಗೆ ಮಹಾಯೋಗಿ; ಗೃಹಸ್ಥರಿಗೆ ಮಹಾಕುಟುಂಬಿ. ಅವನು ಎಲ್ಲ ತಪಸ್ಸುಗಳಿಗೂ ಫಲವನ್ನು ಕೊಡುವವನು. ನಮಿಸಿದ ಭಕ್ತರ ಬೇಡಿಕೆಗಳನ್ನೆಲ್ಲ ಪೂರೈಸುವಷ್ಟು ಅಖಂಡವಾದ ಐಶ್ವರ್ಯಸಂಪನ್ನ. ಇದೇ ಕಾರಣಕ್ಕೆ ಶಿವನ ಆರಾಧನೆ ನಿರಂತರ.
Last Updated 4 ಫೆಬ್ರುವರಿ 2026, 9:11 IST
ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ಶಿವನ ದೇವಾಲಯಗಳಿವು

ಸಿಡಿಲು ಬೆಟ್ಟ: 3,108 ಮೆಟ್ಟಿಲು ಏರಿದ ಸಂಸದ ಯದುವೀರ್

Yaduveer Temple Visit: ಮೈಸೂರು ಸಂಸದ ಯದುವೀರ್ ಚಾಮರಾಜ ಒಡೆಯರ್ ಅವರು ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಭಕ್ತರಲ್ಲಿ ಸಂತೋಷ ಮೂಡಿಸಿದೆ.
Last Updated 21 ಅಕ್ಟೋಬರ್ 2025, 23:21 IST
ಸಿಡಿಲು ಬೆಟ್ಟ: 3,108 ಮೆಟ್ಟಿಲು ಏರಿದ ಸಂಸದ ಯದುವೀರ್

ಪರಶುರಾಂಪುರ: ವೀರಾಂಜನೇಯ ಸ್ವಾಮಿ ಜಾತ್ರೆ ಇಂದಿನಿಂದ

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದಲೂ ಜನರು ಭಾಗಿ
Last Updated 25 ಫೆಬ್ರುವರಿ 2023, 5:06 IST
ಪರಶುರಾಂಪುರ: ವೀರಾಂಜನೇಯ ಸ್ವಾಮಿ ಜಾತ್ರೆ ಇಂದಿನಿಂದ

ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದ ಸಿ.ಎಂ: ಪಂಚಲೋಹ, ಬೆಳ್ಳಿ ವಿಗ್ರಹ ಕಾಣಿಕೆ

ಕಲಬುರಗಿ ಜಿಲ್ಲೆ ಪ್ರವಾಸದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ
Last Updated 24 ಜನವರಿ 2023, 10:30 IST
ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದ ಸಿ.ಎಂ: ಪಂಚಲೋಹ, ಬೆಳ್ಳಿ ವಿಗ್ರಹ ಕಾಣಿಕೆ

ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ವೈಭವ

12 ವರ್ಷಗಳ ನಂತರ ನಡೆದ ಉತ್ಸವವನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು
Last Updated 2 ಡಿಸೆಂಬರ್ 2022, 4:08 IST
ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ವೈಭವ

ಕೆರೆತಡಿ ಮಲ್ಲಮ್ಮ ದೇವಸ್ಥಾನ: ಗಣೇಶ ಹಬ್ಬದಂದೇ ಬಾಗಿಲು ತೆರೆಯುವ ದೇಗುಲ!

ಆಲ್ದೂರು ಗ್ರಾಮದ ಕೆರೆತಡಿ ಮಲ್ಲಮ್ಮ ದೇವಸ್ಥಾನದಲ್ಲಿ ಇಂದು ಜಾತ್ರೋತ್ಸವ
Last Updated 30 ಆಗಸ್ಟ್ 2022, 19:30 IST
ಕೆರೆತಡಿ ಮಲ್ಲಮ್ಮ ದೇವಸ್ಥಾನ: ಗಣೇಶ ಹಬ್ಬದಂದೇ ಬಾಗಿಲು ತೆರೆಯುವ ದೇಗುಲ!
ADVERTISEMENT

ಪರಿಶಿಷ್ಟ ಜಾತಿಗೆ ಸೇರಿದ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಪ್ರಕರಣ ಸುಖಾಂತ್ಯ

ಮಿಯಾಪುರದಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ಶಾಂತಿ ಸಭೆ
Last Updated 21 ಸೆಪ್ಟೆಂಬರ್ 2021, 15:07 IST
ಪರಿಶಿಷ್ಟ ಜಾತಿಗೆ ಸೇರಿದ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಪ್ರಕರಣ ಸುಖಾಂತ್ಯ

ಘಾಟಿ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ನಾಗರಪಂಚಮಿ ಹಿನ್ನೆಲೆಯಲ್ಲಿ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 13 ಆಗಸ್ಟ್ 2021, 14:25 IST
ಘಾಟಿ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ

ಅಸ್ಸಾಂನ ದೇಗುಲಕ್ಕೆ ಭೇಟಿ ನೀಡಿದ ಸೈಫ್ ಅಲಿ ಖಾನ್ ಮಗಳು..

ಸಾರಾ ಅಲಿ ಖಾನ್ ದೇಗುಲ ಭೇಟಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 13 ಜುಲೈ 2021, 5:31 IST
ಅಸ್ಸಾಂನ ದೇಗುಲಕ್ಕೆ ಭೇಟಿ ನೀಡಿದ ಸೈಫ್ ಅಲಿ ಖಾನ್ ಮಗಳು..
ADVERTISEMENT
ADVERTISEMENT
ADVERTISEMENT