ಬೆಂಗಳೂರು ಓಪನ್ ಟೆನಿಸ್ ಇಂದಿನಿಂದ: ಪ್ರಜ್ವಲ್, ರಾಮಕುಮಾರ್ ಮೇಲೆ ನಿರೀಕ್ಷೆ
ಭಾರತದ ಎಸ್.ಡಿ. ಪ್ರಜ್ವಲ್ ದೇವ್ ಮತ್ತು ರಾಮಕುಮಾರ್ ರಾಮನಾಥನ್ ಅವರು ಸೋಮವಾರ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ ಟೆನಿಸ್ ಟೂರ್ನಿಯಲ್ಲಿ ಸುಧಾರಿತ ಆಟ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
Last Updated 24 ಫೆಬ್ರುವರಿ 2025, 1:16 IST