ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Terrarist

ADVERTISEMENT

ಮಣಿಪುರ: ನಿಷೇಧಿತ ಸಂಘಟನೆಯ ನಾಲ್ವರು ಉಗ್ರರ ಬಂಧನ

ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿಯ (ಪೀಪಲ್ ವಾರ್ ಗ್ರೂಪ್) ನಾಲ್ವರು ಉಗ್ರರನ್ನು ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್‌ ಜಂಟಿಯಾಗಿ ಬಂಧಿಸಿದೆ.
Last Updated 17 ಮೇ 2024, 4:14 IST
ಮಣಿಪುರ: ನಿಷೇಧಿತ ಸಂಘಟನೆಯ ನಾಲ್ವರು ಉಗ್ರರ ಬಂಧನ

ಜಮ್ಮು: ಉಗ್ರರಿಗಾಗಿ ಮುಂದುವರಿದ ಶೋಧ

ವಾಯುಪಡೆ ಬೆಂಗಾವಲು ಪಡೆ ಮೇಲಿನ ದಾಳಿಗೆ ಕಾರಣರಾದ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಕಾರ್ಯಾಚರಣೆ ಬುಧವಾರ 5ನೇ ದಿನ ಪೂರೈಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಮೇ 2024, 13:11 IST
ಜಮ್ಮು: ಉಗ್ರರಿಗಾಗಿ ಮುಂದುವರಿದ ಶೋಧ

ಶ್ರೀನಗರ | ಭಯೋತ್ಪಾದನೆ ಜತೆ ನಂಟು: ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು

ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪ ಸಂಬಂಧ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಡಿಎಸ್‌ಪಿ ಆದಿಲ್ ಮುಷ್ತಾಕ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೌಹಾರ್ ಅಹ್ಮದ್ ಖಾನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಭಾನುವಾರ ಅಮಾನತುಗೊಳಿಸಿದೆ
Last Updated 1 ಅಕ್ಟೋಬರ್ 2023, 14:02 IST
ಶ್ರೀನಗರ | ಭಯೋತ್ಪಾದನೆ ಜತೆ ನಂಟು: ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು

ಲಾಹೋರ್‌: ಭಯೋತ್ಪಾದನೆಗೆ ಸಂಚು ರೂಪಿಸಿದ್ದ 13 ಉಗ್ರರ ಬಂಧನ

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪ್ರಮುಖ ಕಚೇರಿಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದನಾ ಸಂಚು ರೂಪಿಸುತ್ತಿದ್ದ ಮೂವರು ಐಸಿಸ್‌ ಕಮಾಂಡರ್ ಸೇರಿದಂತೆ 13 ಭಯೋತ್ಪಾದಕರನ್ನು ಪಾಕಿಸ್ತಾನದ ಕಾನೂನು ‌ಜಾರಿ ಸಂಸ್ಥೆ ಬಂಧಿಸುವ ಮೂಲಕ ನಡೆಯಬಹುದಾಗಿದ್ದ ಅವಘಡ ತಪ್ಪಿಸಿದೆ.
Last Updated 19 ಆಗಸ್ಟ್ 2023, 14:30 IST
ಲಾಹೋರ್‌: ಭಯೋತ್ಪಾದನೆಗೆ ಸಂಚು ರೂಪಿಸಿದ್ದ 13 ಉಗ್ರರ ಬಂಧನ

ಸ್ಫೋಟಕ್ಕೆ ಸಂಚು: ಶಂಕಿತರು ನ್ಯಾಯಾಂಗ ಬಂಧನಕ್ಕೆ

ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಆರು ಶಂಕಿತ ಉಗ್ರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 6 ಆಗಸ್ಟ್ 2023, 1:28 IST
ಸ್ಫೋಟಕ್ಕೆ ಸಂಚು: ಶಂಕಿತರು ನ್ಯಾಯಾಂಗ ಬಂಧನಕ್ಕೆ

ಜಮ್ಮು–ಕಾಶ್ಮೀರ: ಆರು ಮಂದಿ ಮಾಜಿ ಭಯೋತ್ಪಾದಕರನ್ನು ವಶಕ್ಕೆ ಪಡೆದ ಪೊಲೀಸರು

ಜಮ್ಮು– ಕಾಶ್ಮೀರ : ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕೀಯವನ್ನು ಮರುಸ್ಥಾಪಿಸಲು ಯೋಜನೆ ರೂಪಿಸಿದ್ದ ಆರು ಮಂದಿಯಿದ್ದ ಮಾಜಿ ಉಗ್ರರ ಗುಂಪನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸರು ಹೇಳಿದ್ದಾರೆ.
Last Updated 10 ಜುಲೈ 2023, 2:21 IST
ಜಮ್ಮು–ಕಾಶ್ಮೀರ:  ಆರು ಮಂದಿ ಮಾಜಿ ಭಯೋತ್ಪಾದಕರನ್ನು ವಶಕ್ಕೆ ಪಡೆದ ಪೊಲೀಸರು

ಮಧ್ಯಪ್ರದೇಶದಲ್ಲಿ ನಕ್ಸಲ್‌ ವಾದ ಬೇರು ಸಹಿತ ಕೊನೆಗೊಳಿಸಲು ಕ್ರಮ: ನರೋತ್ತಮ್ ಮಿಶ್ರಾ

ನಗರ ನಕ್ಸಲರ ಮೂಲಕ ನಕ್ಸಲ್‌ವಾದ ಉತ್ತೇಜಿಸುವ ಮತ್ತು ಅದರ ಚಟುವಟಿಕೆಗಳಿಗೆ ಹಣ ಒದಗಿಸುವ ಮಾರ್ಗಗಳನ್ನು ಭದ್ರತಾಪಡೆಗಳು ಗುರಿಯಾಗಿಸಿಕೊಂಡಿದ್ದು, ನಕ್ಸಲ್‌ವಾದವನ್ನು ಬೇರು ಸಮೇತ ಕಿತ್ತು ಹಾಕಲಾಗುವುದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
Last Updated 22 ಜೂನ್ 2023, 12:38 IST
ಮಧ್ಯಪ್ರದೇಶದಲ್ಲಿ ನಕ್ಸಲ್‌ ವಾದ ಬೇರು ಸಹಿತ ಕೊನೆಗೊಳಿಸಲು ಕ್ರಮ: ನರೋತ್ತಮ್ ಮಿಶ್ರಾ
ADVERTISEMENT

ಉಗ್ರನ ಹತ್ಯೆ– ಒಳನುಸುಳುವಿಕೆ ಯತ್ನ ವಿಫಲ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರನ್‌ ಸೇನಾ ವಲಯದಲ್ಲಿ ಪಾಕಿಸ್ತಾನ ಉಗ್ರನನ್ನು ಹತ್ಯೆಗೈಯುವ ಮೂಲಕ ಗಡಿ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ಸೋಮವಾರ ವಿಫಲಗೊಳಿಸಿವೆ ಎಂದು ಪೊಲೀಸರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.
Last Updated 31 ಅಕ್ಟೋಬರ್ 2022, 14:34 IST
ಉಗ್ರನ ಹತ್ಯೆ– ಒಳನುಸುಳುವಿಕೆ ಯತ್ನ ವಿಫಲ

ಉಗ್ರನಿಗೆ ಆಶ್ರಯ ನೀಡಿದವರ ಬಗ್ಗೆ ತನಿಖೆ: ಆರಗ ಜ್ಞಾನೇಂದ್ರ

ಜಮ್ಮು–ಕಾಶ್ಮೀರದ ಉಗ್ರನಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದವರು ಯಾರು? ಯಾರ ಮನೆಯಲ್ಲಿದ್ದ? ಯಾರ ಬೆಂಬಲ ಇದರ ಹಿಂದೆ ಇದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 8 ಜೂನ್ 2022, 18:29 IST
ಉಗ್ರನಿಗೆ ಆಶ್ರಯ ನೀಡಿದವರ ಬಗ್ಗೆ ತನಿಖೆ: ಆರಗ ಜ್ಞಾನೇಂದ್ರ

ಮಹಾರಾಷ್ಟ್ರ: ಶಂಕಿತ ಭಯೋತ್ಪಾದಕನ ಬಂಧನ

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.
Last Updated 24 ಮೇ 2022, 11:21 IST
ಮಹಾರಾಷ್ಟ್ರ: ಶಂಕಿತ ಭಯೋತ್ಪಾದಕನ ಬಂಧನ
ADVERTISEMENT
ADVERTISEMENT
ADVERTISEMENT