ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tigress Avni

ADVERTISEMENT

ಅವನಿ ಹುಲಿಯ ‌ಹತ್ಯೆ ನ್ಯಾಯವೆ?

ಇಬ್ಬರ ಸಾವಿಗೆ ಅವನಿಯೇ ಕಾರಣವೇ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ದಾರಿ ತಪ್ಪಿರುವುದು ಜಗಜ್ಜಾಹೀರಾಗಿದೆ.
Last Updated 18 ಫೆಬ್ರುವರಿ 2019, 12:18 IST
ಅವನಿ ಹುಲಿಯ ‌ಹತ್ಯೆ ನ್ಯಾಯವೆ?

ತರಾತುರಿಯಲ್ಲಿ ‘ಅವನಿ’ ‘ಹತ್ಯೆ’

ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ವರದಿಯಲ್ಲಿ ಉಲ್ಲೇಖ
Last Updated 7 ಡಿಸೆಂಬರ್ 2018, 16:58 IST
fallback

‘ಅವನಿ’ ಎಂಬ ನೆನಪು

13 ಜನರನ್ನು ತಿಂದ ಹುಲಿ ಎಂಬ ಆರೋಪ ‘ಅವನಿ’ಯ ಮೇಲೆ ಹೊರಿಸಿ ಆ ಆರೋಪಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ ಅದನ್ನು ಕೊಂದದ್ದು ಮನುಷ್ಯ ಎಷ್ಟು ಕ್ರೂರಿ ಎಂಬುದನ್ನು ಸಾಬೀತು ಮಾಡಿದಂತಾಗಿದೆ.
Last Updated 9 ನವೆಂಬರ್ 2018, 20:15 IST
fallback

‘ಎನ್‌ಟಿಸಿಎ ನಿಯಮ ಅನುಸರಿಸಲಾಗಿದೆ’

ನರಭಕ್ಷಕ ಹೆಣ್ಣುಹುಲಿ ‘ಅವನಿ’ ಹತ್ಯೆ ಪ್ರಕರಣ
Last Updated 7 ನವೆಂಬರ್ 2018, 19:30 IST
‘ಎನ್‌ಟಿಸಿಎ ನಿಯಮ ಅನುಸರಿಸಲಾಗಿದೆ’

ಮೇನಕಾ–‘ಮಹಾ’ ಸಚಿವರ ವಾಕ್ಸಮರ

ನರಭಕ್ಷಕ ಹುಲಿ ‘ಅವನಿ’ ಹತ್ಯೆ ಪ್ರಕರಣ * ಸಚಿವೆ ಬಯಸಿದರೆ ತನಿಖೆಗೆ ಸಿದ್ಧ
Last Updated 5 ನವೆಂಬರ್ 2018, 19:59 IST
ಮೇನಕಾ–‘ಮಹಾ’ ಸಚಿವರ ವಾಕ್ಸಮರ

‘ನರಭಕ್ಷಕ’ ಅವನಿ ಹತ್ಯೆಆಘಾತಕಾರಿ, ಖಂಡನೀಯ

ಅರಿವಳಿಕೆ ಹಾರಿಸಿ ಅವನಿಯನ್ನು ಸೆರೆಹಿಡಿಯಬಹುದಾಗಿತ್ತು. ಅದನ್ನು ಬಿಟ್ಟು ಕೊಲ್ಲುವಂತಹ ಕೆಟ್ಟ ಮನಸ್ಥಿತಿ ಮಹಾರಾಷ್ಟ್ರ ಸರ್ಕಾರಕ್ಕೆ ಬರಬಾರದಿತ್ತು.
Last Updated 5 ನವೆಂಬರ್ 2018, 19:46 IST
‘ನರಭಕ್ಷಕ’ ಅವನಿ ಹತ್ಯೆಆಘಾತಕಾರಿ, ಖಂಡನೀಯ

ಕೊನೆಗೂ ಬಲಿಯಾದಳು ನರಭಕ್ಷಕ ‘ಅವನಿ’

ಒಂದೆಡೆ ಕಂಡಲ್ಲಿ ಗುಂಡಿಡಲು ಸುಪ್ರೀಂಕೋರ್ಟ್‌ ಕಟ್ಟಪ್ಪಣೆ, ಮತ್ತೊಂದೆಡೆ ಪ್ರಾಣಿಪ್ರಿಯರ ವಿರೋಧ. 13 ಜನರ ಸಾವಿಗೆ ಕಾರಣವಾಗಿದ್ದಾಳೆ ಎಂಬ ಆಪಾದನೆಯನ್ನು ಹೊತ್ತಿದ್ದ ಆಕೆ ಕೊನೆಗೆ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ನರಭಕ್ಷಕ ಹಣೆಪಟ್ಟಿ ಕಟ್ಟಿಕೊಂಡಿದ್ದ ‘ಅವನಿ’ ಹೆಸರಿನ ಹುಲಿ ಗುಂಡೇಟಿಗೆ ಬಲಿಯಾಗಿದ್ದಾಳೆ.
Last Updated 3 ನವೆಂಬರ್ 2018, 11:25 IST
ಕೊನೆಗೂ ಬಲಿಯಾದಳು ನರಭಕ್ಷಕ ‘ಅವನಿ’
ADVERTISEMENT
ADVERTISEMENT
ADVERTISEMENT
ADVERTISEMENT