ಬುಧವಾರ, 9 ಜುಲೈ 2025
×
ADVERTISEMENT

Tik Tak Apps

ADVERTISEMENT

ನೇಪಾಳ: ಟಿಕ್‌ಟಾಕ್‌ ಮೇಲಿನ ನಿಷೇಧ ತೆರವು

ಟಿಕ್‌ಟಾಕ್‌ ಮೇಲೆ ಹೇರಿದ್ದ ನಿಷೇಧವನ್ನು ನೇಪಾಳ ಸರ್ಕಾರ ಶುಕ್ರವಾರ ಹಿಂಪಡೆದಿದೆ. ಸಮಾಜದಲ್ಲಿನ ಸೌಹಾರ್ದವನ್ನು ಹಾಳುಗೆಡುವುತ್ತದೆ ಎನ್ನುವ ಕಾರಣ ನೀಡಿ ಸರ್ಕಾರವು ಕಳೆದ ವರ್ಷದ ನವೆಂಬರ್‌ 12ರಂದು ಟಿಕ್‌ಟಾಕ್‌ಗೆ ನಿಷೇಧ ಹೇರಲಾಗಿತ್ತು.
Last Updated 6 ಸೆಪ್ಟೆಂಬರ್ 2024, 16:12 IST
ನೇಪಾಳ: ಟಿಕ್‌ಟಾಕ್‌ ಮೇಲಿನ ನಿಷೇಧ ತೆರವು

ಟಿಕ್‌ಟಾಕ್‌ ಆ್ಯಪ್‌ಗೆ ₹ 3000 ಕೋಟಿ ದಂಡ

ಯೂರೋಪ್‌ನ ಕಠಿಣ ದತ್ತಾಂಶ ಖಾಸಗೀತನ ನಿಯಮದ ಅನುಸಾರ ಟಿಕ್‌ ಟಾಕ್‌ಗೆ ಮೊಬೈಲ್‌ ಆ್ಯಪ್‌ ಸಂಸ್ಥೆಗೆ ಐರ್ಲೆಂಡ್‌ನ ತನಿಖಾ ಆಯೋಗವು, ಸುಮಾರು ₹ 3000 ಕೋಟಿ (368 ಮಿಲಿಯನ್‌ ಡಾಲರ್) ದಂಡ ವಿಧಿಸಿದೆ.
Last Updated 15 ಸೆಪ್ಟೆಂಬರ್ 2023, 15:39 IST
ಟಿಕ್‌ಟಾಕ್‌ ಆ್ಯಪ್‌ಗೆ ₹ 3000 ಕೋಟಿ ದಂಡ

ರೈಲಿನ ಮುಂದೆ ಟಿಕ್‌ ಟಾಕ್: ಇಬ್ಬರ ಬಂಧನ, ಬಿಡುಗಡೆ

ಇಂದ್ರಾಳಿಯಲ್ಲಿರುವ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಟಿಕ್‌ ಟಾಕ್ ವಿಡಿಯೋಗೆ ನೃತ್ಯ ಮಾಡುತ್ತಿದ್ದ ಇಬ್ಬರು ಯುವಕರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಏಪ್ರಿಲ್ 2019, 15:04 IST
fallback

ಟಿಕ್ ಟಾಕ್ ಆ್ಯಪ್ ಸಾಧಕಬಾಧಕ ಪರಿಶೀಲಿಸಬೇಕಿದೆ

ಓದು–ಬರಹ ಬಿಟ್ಟು ಮಕ್ಕಳು ಇದರಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಅಪಾಯಕಾರಿ ಸಾಹಸಗಳಿಗೂ ಪ್ರೇರೇಪಿಸುತ್ತಿರುವುದು ಆತಂಕಕಾರಿ.
Last Updated 9 ಏಪ್ರಿಲ್ 2019, 20:01 IST
fallback
ADVERTISEMENT
ADVERTISEMENT
ADVERTISEMENT
ADVERTISEMENT