ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tips

ADVERTISEMENT

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.
Last Updated 27 ಮೇ 2023, 4:44 IST
ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಇತ್ತೀಚೆಗೆ ನನಗೆ ಹಾಲಿಡೇ ಕ್ಲಬ್ ನಡೆಸುವ ಒಂದು ಸಂಸ್ಥೆಯ ಉದ್ಯೋಗಿಯೊಬ್ಬರಿಂದ ಕರೆ ಬಂತು. ಅವರು ನನ್ನನ್ನು ಔತಣ ಕೂಟಕ್ಕೆ ಕರೆದರು.
Last Updated 21 ಫೆಬ್ರವರಿ 2023, 22:15 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪಿಟ್ರಾನ್‌ ಟ್ಯಾಂಜಂಟ್‌ ಸ್ಪೋರ್ಟ್ಸ್‌: ಕಡಿಮೆ ಬೆಲೆಯ ಉತ್ತಮ ನೆಕ್‌ಬ್ಯಾಂಡ್‌

ಗುಣಮಟ್ಟ, ಬ್ಯಾಟರಿ ಬಾಳಿಕೆ, ಆಡಿಯೊ ಕ್ಲಾರಿಟಿ, ಕೆನೆಕ್ಟಿವಿಟಿ... ಹೀಗೆ ಎಲ್ಲಾ ರೀತಿಯಲ್ಲಿಯೂ ಪಿಟ್ರಾನ್‌ ಟ್ಯಾಂಜಂಟ್‌ ಸ್ಪೋರ್ಟ್ಸ್‌ ನೆಕ್‌ಬ್ಯಾಂಡ್‌ ಒಂದು ಉತ್ತಮವಾಗಿದೆ. ₹ 799ಕ್ಕೆ ಬೆಲೆಗಿಂತ ಹೆಚ್ಚಿನ ಮೌಲ್ಯ ತಂದುಕೊಡುತ್ತದೆ.
Last Updated 16 ಡಿಸೆಂಬರ್ 2022, 21:30 IST
ಪಿಟ್ರಾನ್‌ ಟ್ಯಾಂಜಂಟ್‌ ಸ್ಪೋರ್ಟ್ಸ್‌: ಕಡಿಮೆ ಬೆಲೆಯ ಉತ್ತಮ ನೆಕ್‌ಬ್ಯಾಂಡ್‌

ಪ್ರಶ್ನೋತ್ತರ | ಎನ್‌ಪಿಎಸ್ ಹೂಡಿಕೆ - ಯಾವುದು ಲಾಭದಾಯಕ?

ನನ್ನ ಮಗ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಹೊಸದೊಂದು ಕಂಪನಿ ಅದನ್ನು ಖರೀದಿಸುತ್ತಿದೆ. ಎಲ್ಲ ಉದ್ಯೋಗಿಗಳು ಹೊಸ ಕಂಪನಿಗೆ ವರ್ಗಾವಣೆಯಾಗುತ್ತಿದ್ದು, ಕಂಪನಿಯ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್ ಸೇರುವ ಅವಕಾಶ ಇದೆ. ಇದಕ್ಕೂ ತಾವಾಗಿಯೇ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಏನು ವ್ಯತ್ಯಾಸ? ಯಾವುದು ಲಾಭದಾಯಕ?
Last Updated 25 ಅಕ್ಟೋಬರ್ 2022, 21:00 IST
ಪ್ರಶ್ನೋತ್ತರ | ಎನ್‌ಪಿಎಸ್ ಹೂಡಿಕೆ - ಯಾವುದು ಲಾಭದಾಯಕ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಾಠ ಅರ್ಥವಾಗದಿದ್ದರೆ ಇಲ್ಲಿದೆ ಟೆಕ್ನಿಕ್ಸ್

1.ನಾನು ಬಿಎ (ಅರ್ಥಶಾಸ್ತ್ರ) ಪದವಿ ಮುಗಿಸಿದ್ದೇನೆ. ಮುಂದೆ ಎಲ್‌ಎಲ್‌ಬಿ ಅಥವಾ ಎಂಎ, ಬಿ.ಇಡಿ ಆಯ್ಕೆಗಳಲ್ಲಿ ಯಾವುದನ್ನು ಮಾಡುವುದು ಸೂಕ್ತ ತಿಳಿಸಿ ಸರ್. ಊರು. ಹೆಸರು ತಿಳಿಸಿಲ್ಲ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ಕ್ಷೇತ್ರವನ್ನು ಆರಿಸಿಕೊಂಡರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಲು ಸುಲಭವಾಗುತ್ತದೆ. ಹಾಗಾಗಿ, ವಕೀಲಿ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಎಲ್‌ಎಲ್‌ಬಿ ಮಾಡಬಹುದು ಮತ್ತು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿದ್ದಲ್ಲಿ ಎಂಎ, ಬಿ.ಇಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/c/EducationalExpertManagementCareerConsultant
Last Updated 16 ಅಕ್ಟೋಬರ್ 2022, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಾಠ ಅರ್ಥವಾಗದಿದ್ದರೆ ಇಲ್ಲಿದೆ ಟೆಕ್ನಿಕ್ಸ್

ವಿಷಯವನ್ನು ವೇಗವಾಗಿ ಗ್ರಹಿಸುವುದು ಹೇಗೆ ?

1. ನನಗೆ ಯಾವುದೇ ವಿಷಯ ಬೇಗ ಅರ್ಥವಾಗುವುದಿಲ್ಲ. ಗ್ರಹಿಕೆಯ ಶಕ್ತಿ ಕಡಿಮೆ ಇದೆ; ಗ್ರಹಿಸುವವರೆಗೂ ಕಷ್ಟಪಡುತ್ತೇನೆ. ಒಮ್ಮೆ ವಿಷಯವನ್ನು ಸರಿಯಾಗಿ ಗ್ರಹಿಸಿದ ಮೇಲೆ ಕಾರ್ಯತಂತ್ರವನ್ನು ಪಾಲಿಸುತ್ತೇನೆ. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಊರು, ಹೆಸರು ತಿಳಿಸಿಲ್ಲ. ನಮ್ಮ ಸಾಮರ್ಥ್ಯದ ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ನಿಮ್ಮ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ, ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಗ್ರಹಿಕೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ವೃದ್ಧಿಸಲು ಈ ಸಲಹೆಗಳನ್ನು ಅನುಸರಿಸಿ:
Last Updated 9 ಅಕ್ಟೋಬರ್ 2022, 21:27 IST
ವಿಷಯವನ್ನು ವೇಗವಾಗಿ ಗ್ರಹಿಸುವುದು ಹೇಗೆ ?

ಮಳೆಗಾಲದಲ್ಲಿ ಮನೆ ನಿರ್ವಹಣೆ ಇಲ್ಲಿವೆ ಸರಳ ಸಲಹೆಗಳು

ಮುಂಗಾರು ಮಳೆ ಎಂದರೆ ಸಂಭ್ರಮ. ಮನೆಯ ಪಡಸಾಲೆಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯೊಂದಿಗೆ ಅಂಗಳದಲ್ಲಿ ಸುರಿಯುವ ಸೋನೆ ಮಳೆ ನೋಡುತ್ತಿದ್ದರೆ, ಮನಸ್ಸಿಗೆ ಉಲ್ಲಾಸ. ಇಂಥ ಖುಷಿ ತರುವ ಮಳೆಗಾಲ ಮನೆಯೊಳಗಿನ ವಾತಾವರಣವನ್ನು ಬದಲಿಸುತ್ತದೆ. ಸಣ್ಣ ಸಣ್ಣ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ. ಸಕಾಲದಲ್ಲಿ ಸೂಕ್ತ ನಿರ್ವಹಣೆ, ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾದರೆ, ಮಳೆಗಾಲದಲ್ಲಿ ಯಾವ ರೀತಿ ಮನೆ ನಿರ್ವಹಣೆ ಮಾಡಬಹುದು ? ಇಲ್ಲಿದೆ ಸಿಂಪಲ್ ಟಿಪ್ಸ್‌...
Last Updated 8 ಜುಲೈ 2022, 20:30 IST
ಮಳೆಗಾಲದಲ್ಲಿ ಮನೆ ನಿರ್ವಹಣೆ ಇಲ್ಲಿವೆ ಸರಳ ಸಲಹೆಗಳು
ADVERTISEMENT

ಹಣಕಾಸು ಸಾಕ್ಷರತೆ | ಸಾಲದ ಸುಳಿ: ಪಾರಾಗುವುದು ಹೇಗೆ?

‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ - ಕಿಬ್ಬದಿಯ ಕೀಲು ಮುರಿದಂತೆ’ ಎನ್ನುತ್ತಾನೆ ಸರ್ವಜ್ಞ. ಹೌದು, ಸಾಲ ಎಂಬುದು ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಅದರಲ್ಲೂ ಮೈತುಂಬಾ ಸಾಲ ಮಾಡಿಕೊಂಡಿದ್ದರಂತೂ ಮುಗಿದೇ ಹೊಯಿತು! ಸಾಲ ಕೊಟ್ಟವರು ಮನೆ ಬಾಗಿಲಿಗೇ ಬಂದು ನಿಮ್ಮ ನೆಮ್ಮದಿ ಕಿತ್ತುಕೊಳ್ಳುತ್ತಾರೆ. ಹಾಗಾದರೆ, ಕೆಟ್ಟ ಸಾಲಗಳಿಂದ ಪಾರಾಗಿ,ಸಾಲದಸುಳಿಯಿಂದ ಬಚಾವಾಗುವುದು ಹೇಗೆ? ಇದರ ಬಗ್ಗೆ ಒಮ್ಮೆ ಗಮನ ಹರಿಸೋಣ.
Last Updated 12 ಜೂನ್ 2022, 20:00 IST
ಹಣಕಾಸು ಸಾಕ್ಷರತೆ | ಸಾಲದ ಸುಳಿ: ಪಾರಾಗುವುದು ಹೇಗೆ?

ವಿಂಡೋಸ್ 11ರಲ್ಲಿ ಕೆಲಸ ಸುಲಭವಾಗಿಸಲು ಒಂದಿಷ್ಟು ಟ್ರಿಕ್ಸ್ ಇಲ್ಲಿವೆ..

ಕಂಪ್ಯೂಟರ್ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಬಳಸುತ್ತಿರುವವರಲ್ಲಿ ಹೆಚ್ಚಿನ ಮಂದಿ ಇತ್ತೀಚೆಗೆ ಹೊಚ್ಚ ಹೊಸ ವಿಂಡೋಸ್ 11 ಕಾರ್ಯಾಚರಣೆ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿರಬಹುದು ಅಥವಾ ಹೊಸ ವಿಂಡೋಸ್ ಸಾಧನ ಖರೀದಿಸಿದಾಗ ವಿಂಡೋಸ್ 11 ಜೊತೆಯಾಗಿ ಬಂದಿರಬಹುದು. ಹೊಸ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಬಂದಾಗಲೆಲ್ಲಾ ಏನೋ ವಿಶೇಷವಿದೆ ಎಂಬ ಬಗ್ಗೆ ಕುತೂಹಲ ಸಹಜ. ಹಿಂದಿನ ಸಾಧನಗಳಂತಲ್ಲದ ವಿಂಡೋಸ್ 11 ಒಎಸ್, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇಂಥದ್ದರಲ್ಲಿ, ಈ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯ ಪರಿಪೂರ್ಣ ಪ್ರಯೋಜನಕ್ಕೆ ಸಹಕರಿಸಬಲ್ಲ ಕೆಲವೊಂದು ಟಿಪ್ಸ್ ಇಲ್ಲಿವೆ.
Last Updated 3 ಮೇ 2022, 15:49 IST
ವಿಂಡೋಸ್ 11ರಲ್ಲಿ ಕೆಲಸ ಸುಲಭವಾಗಿಸಲು ಒಂದಿಷ್ಟು ಟ್ರಿಕ್ಸ್ ಇಲ್ಲಿವೆ..

ಪರೀಕ್ಷೆಗೆ ಬೇಕು ಮಾನಸಿಕ ತಯಾರಿ

ಪರೀಕ್ಷಾ ಸಮಯದಲ್ಲಿ ಪೋಷಕರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಪರೀಕ್ಷೆಯನ್ನು ಎದುರಿಸುವ ಸಮಯದಲ್ಲಿ ಅವರಿಗೆ ದೊರೆತ ಮಾನಸಿಕ ಬೆಂಬಲ ಮುಂದೆ ಅವರಿಗೆ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ತುಂಬುತ್ತದೆ.
Last Updated 28 ಮಾರ್ಚ್ 2022, 19:30 IST
ಪರೀಕ್ಷೆಗೆ ಬೇಕು ಮಾನಸಿಕ ತಯಾರಿ
ADVERTISEMENT
ADVERTISEMENT
ADVERTISEMENT