ಶುಕ್ರವಾರ, 4 ಜುಲೈ 2025
×
ADVERTISEMENT

Tobbacco

ADVERTISEMENT

ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ: ‘ತಂಬಾಕಿನಿಂದ ಯುವಜನತೆ ದೂರವಿರಲಿ’

ತಂಬಾಕು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಯುವಜನತೆ ತಂಬಾಕು ಸೇವನೆಯಿಂದ ದೂರವಿರಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.
Last Updated 1 ಜೂನ್ 2025, 16:16 IST
ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ: ‘ತಂಬಾಕಿನಿಂದ ಯುವಜನತೆ ದೂರವಿರಲಿ’

ಯಲಬುರ್ಗಾ: ಜಾಗೃತಿ ಜಾಥಾಕ್ಕೆ ಚಾಲನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ನಗರದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.
Last Updated 31 ಮೇ 2025, 14:43 IST
ಯಲಬುರ್ಗಾ: ಜಾಗೃತಿ ಜಾಥಾಕ್ಕೆ ಚಾಲನೆ

‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ’: ಡಾ. ಉಮೇಶ ಹಳ್ಳಿಕೇರಿ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದ್ದು, ಜನರು ಇದರಿಂದ ದೂರವಿರಬೇಕು’ ಎಂದು ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಕ್ಯಾನ್ಸರ್ ರೋಗ ಲಕ್ಷಣಗಳ ತಜ್ಞ ಡಾ. ಉಮೇಶ ಹಳ್ಳಿಕೇರಿ ಹೇಳಿದರು
Last Updated 28 ಮೇ 2025, 15:00 IST
‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ’: ಡಾ. ಉಮೇಶ ಹಳ್ಳಿಕೇರಿ

ತಂಬಾಕು ಹಂಚಿಕೆಯಲ್ಲಿ ಉಂಟಾದ ಜಗಳ: ವ್ಯಕ್ತಿಯನ್ನೇ ಕೊಂದ ಭಿಕ್ಷುಕ

ತಂಬಾಕು ಹಂಚಿಕೆಯ ವಿಷಯದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.
Last Updated 15 ಮಾರ್ಚ್ 2025, 10:38 IST
ತಂಬಾಕು ಹಂಚಿಕೆಯಲ್ಲಿ ಉಂಟಾದ ಜಗಳ: ವ್ಯಕ್ತಿಯನ್ನೇ ಕೊಂದ ಭಿಕ್ಷುಕ

ಕೃಷಿ ಖುಷಿ | ಕೈಹಿಡಿದ ವೀಳ್ಯದೆಲೆ ಕೃಷಿ

ಗ್ರಾಮೀಣ ಭಾಗದ ರೈತರ ಆದಾಯದ ಮೂಲ
Last Updated 10 ಜುಲೈ 2024, 7:25 IST
ಕೃಷಿ ಖುಷಿ | ಕೈಹಿಡಿದ ವೀಳ್ಯದೆಲೆ ಕೃಷಿ

ವಿಶ್ವ ತಂಬಾಕು ರಹಿತ ದಿನ: ಕೋವಿಡ್‌.. ತಂಬಾಕಿನ ಕಣ್ಣಲ್ಲಿ..

ಕೋವಿಡ್‌ ಮತ್ತು ತಂಬಾಕು ನಂಟಿನ ಬಗ್ಗೆ ಅವೈಜ್ಞಾನಿಕ ಪ್ರಚಾರ ಜೋರಾಗಿದೆ
Last Updated 31 ಮೇ 2021, 1:26 IST
ವಿಶ್ವ ತಂಬಾಕು ರಹಿತ ದಿನ: ಕೋವಿಡ್‌.. ತಂಬಾಕಿನ ಕಣ್ಣಲ್ಲಿ..

ತಂಬಾಕು ಉತ್ಪನ್ನ ಮಾರಾಟ: ದಾಳಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ರಾಣೆಬೆನ್ನೂರು ನಗರದಲ್ಲಿ ಶನಿವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಿದೆ.
Last Updated 19 ಸೆಪ್ಟೆಂಬರ್ 2020, 12:19 IST
ತಂಬಾಕು ಉತ್ಪನ್ನ ಮಾರಾಟ: ದಾಳಿ
ADVERTISEMENT

ಕೋಲಾರ: ತಂಬಾಕು ಸೇವನೆ ಸ್ವಪ್ರೇರಿತ ಅಪರಾಧ

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಅಭಿಪ್ರಾಯ
Last Updated 4 ಸೆಪ್ಟೆಂಬರ್ 2020, 14:26 IST
ಕೋಲಾರ: ತಂಬಾಕು ಸೇವನೆ ಸ್ವಪ್ರೇರಿತ ಅಪರಾಧ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಉಗುಳುವಿಕೆಗೆ ನಿಷೇಧ

ಕೋವಿಡ್‌-19 ಹರಡುವಿಕೆ ತಡೆಯುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವಿಸುವುದು ಮತ್ತು ಉಗುಳುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
Last Updated 30 ಮೇ 2020, 6:44 IST
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಉಗುಳುವಿಕೆಗೆ ನಿಷೇಧ

ಜಗಿಯುವ ತಂಬಾಕು ನಿಷೇಧಕ್ಕೆ ಸೂಚನೆ

‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಗಿಯುವ ತಂಬಾಕು ಬಳಕೆಯನ್ನು ನಿಷೇಧಿಸಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 11 ಏಪ್ರಿಲ್ 2020, 20:26 IST
ಜಗಿಯುವ ತಂಬಾಕು ನಿಷೇಧಕ್ಕೆ ಸೂಚನೆ
ADVERTISEMENT
ADVERTISEMENT
ADVERTISEMENT