ಗುರುವಾರ, 3 ಜುಲೈ 2025
×
ADVERTISEMENT

tradition

ADVERTISEMENT

ಔರಾದ್: ಎಕಂಬಾದಲ್ಲಿ ಕೀರ್ತನೆ, ಹರಿನಾಮ ಸಪ್ತಾಹ

ಎಕಂಬಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಪಾರ ಸಂಖ್ಯೆ ಭಕ್ತರ ನಡುವೆ ಭಾನುವಾರ ಹರಿನಾಮ ಸಪ್ತಾಹ ಸಮಾರೋಪ ನಡೆಯಿತು.
Last Updated 15 ಜೂನ್ 2025, 15:19 IST
ಔರಾದ್: ಎಕಂಬಾದಲ್ಲಿ ಕೀರ್ತನೆ, ಹರಿನಾಮ ಸಪ್ತಾಹ

ರಬಕವಿ ಬನಹಟ್ಟಿ: ಕಾರ ಹುಣ್ಣಿಮೆಗೆ ಮಣ್ಣಿನ ಎತ್ತು ತಯಾರಿಸುತ್ತಿರುವ 25 ಕುಟುಂಬಗಳು

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಹಬ್ಬಗಳು ಕೂಡಾ ಆರಂಭವಾಗುತ್ತವೆ. ಕಾರ ಹುಣ‍್ಣಿಮೆ ಹಬ್ಬಗಳನ್ನು ಕರೆದುಕೊಂಡು ಬರುತ್ತದೆ ಎಂದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಜನರು ಸಾಮಾನ್ಯವಾಗಿ ಮಾತನಾಡುತ್ತಾರೆ
Last Updated 11 ಜೂನ್ 2025, 4:29 IST
ರಬಕವಿ ಬನಹಟ್ಟಿ: ಕಾರ ಹುಣ್ಣಿಮೆಗೆ ಮಣ್ಣಿನ ಎತ್ತು ತಯಾರಿಸುತ್ತಿರುವ 25 ಕುಟುಂಬಗಳು

ಬೈಲಹೊಂಗಲ: ದುರ್ಗಾದೇವಿ ಜಾತ್ರಾ ಮಹೋತ್ಸವ

ಹಾರುಗೊಪ್ಪ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು
Last Updated 28 ಮೇ 2025, 13:10 IST
ಬೈಲಹೊಂಗಲ: ದುರ್ಗಾದೇವಿ ಜಾತ್ರಾ ಮಹೋತ್ಸವ

ಭಾರತೀನಗರ: ಮುಟ್ಟನಹಳ್ಳಿಯಲ್ಲಿ ವೆಂಕಟ್ಪಪ್ಪನ ಸೇವೆ

ಮುಟ್ಟನಹಳ್ಳಿಯಲ್ಲಿ ದಂಡಿನ ಮಾರಮ್ಮನ ವಿಶೇಷ ಪೂಜಾ ಮಹೋತ್ಸವದಲ್ಲಿ ವೆಂಕಟಪ್ಪನ ಹರಿಗೆ ಸೇವೆ ಪೂಜೆ ನಡೆಯಿತು
Last Updated 27 ಮೇ 2025, 11:29 IST
ಭಾರತೀನಗರ: ಮುಟ್ಟನಹಳ್ಳಿಯಲ್ಲಿ ವೆಂಕಟ್ಪಪ್ಪನ ಸೇವೆ

ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರೋತ್ಸವ ಸಂಪನ್ನ

ಕೋಟೆ ಮಾರಿಕಾಂಬ ಜಾತ್ರೆಯ ಕೊನೆಯ ದಿನವಾದ ಗುರುವಾರ ರಾತ್ರಿ ದೇವಿಯ ವಿಸರ್ಜನಾ ಮೆರವಣಿಗೆ ಸಂಪನ್ನಗೊಂಡಿತು.
Last Updated 23 ಮೇ 2025, 14:31 IST
ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರೋತ್ಸವ ಸಂಪನ್ನ

ಕೂಡ್ಲಿಗಿ: ಅದ್ದೂರಿಯ ಊರಮ್ಮ ದೇವಿ ರಥೋತ್ಸವ

15 ವರ್ಷಗಳ ನಂತರ ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಿ ರಥೋತ್ಸವ ಗುರುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
Last Updated 22 ಮೇ 2025, 15:46 IST
ಕೂಡ್ಲಿಗಿ: ಅದ್ದೂರಿಯ ಊರಮ್ಮ ದೇವಿ ರಥೋತ್ಸವ

ತೆಕ್ಕಲಕೋಟೆ: ಪರಂಪರೆಯನ್ನು ಗೌರವಿಸಿ

ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 150 ಎ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ತುಲಾಭಾರ ಹಾಗೂ ನಾರಿದಟ್ಟಿ ಕಾರ್ಯಕ್ರಮ ನಡೆಯಿತು.
Last Updated 22 ಮೇ 2025, 13:42 IST
ತೆಕ್ಕಲಕೋಟೆ: ಪರಂಪರೆಯನ್ನು ಗೌರವಿಸಿ
ADVERTISEMENT

ಸಾಗರ: ‘ಭಾರತೀಯ ಕಲೆಗಳು ಸಂಸ್ಕಾರದ ಮೂಲ’

‘ಭಾರತೀಯ ಕಲೆಗಳು ಸಂಸ್ಕಾರದ ಮೂಲ ಆಗಿರುವುದರಿಂದ ಇಂತಹ ಕಲಾ ಪ್ರಕಾರಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
Last Updated 21 ಮೇ 2025, 11:30 IST
ಸಾಗರ: ‘ಭಾರತೀಯ ಕಲೆಗಳು ಸಂಸ್ಕಾರದ ಮೂಲ’

ಬೇತಮಂಗಲ: ಸುವರ್ಣ ಹಳ್ಳಿಯಲ್ಲಿ ಕರಗ ಮಹೋತ್ಸವ

ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುವರ್ಣಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ರಾತ್ರಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Last Updated 20 ಮೇ 2025, 13:58 IST
ಬೇತಮಂಗಲ: ಸುವರ್ಣ ಹಳ್ಳಿಯಲ್ಲಿ ಕರಗ ಮಹೋತ್ಸವ

ಮುದ್ದೇಬಿಹಾಳ|ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳು ಪ್ರಥಮ

ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮಿಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು
Last Updated 12 ಮೇ 2025, 14:12 IST
ಮುದ್ದೇಬಿಹಾಳ|ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳು ಪ್ರಥಮ
ADVERTISEMENT
ADVERTISEMENT
ADVERTISEMENT