ಗುರುವಾರ, 3 ಜುಲೈ 2025
×
ADVERTISEMENT

Traffic signal

ADVERTISEMENT

ಬೆಂಗಳೂರು | 500 ದಾಟಿದ ಟ್ರಾಫಿಕ್‌ ಸಿಗ್ನಲ್‌ಗಳು: ಸಂಚಾರ ಪೊಲೀಸರ ಮಾಹಿತಿ

ಸಂಚಾರ ದಟ್ಟಣೆ ಸುಧಾರಣೆಗೆ ಆಗಸ್ಟ್‌ ಅಂತ್ಯದ ವೇಳೆಗೆ ಇನ್ನೂ 50ಕ್ಕೂ ಹೆಚ್ಚು ಹೊಸ ಸಿಗ್ನಲ್‌ಗಳನ್ನು ಅಳವಡಿಸಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
Last Updated 22 ಮೇ 2025, 16:29 IST
ಬೆಂಗಳೂರು | 500 ದಾಟಿದ ಟ್ರಾಫಿಕ್‌ ಸಿಗ್ನಲ್‌ಗಳು: ಸಂಚಾರ ಪೊಲೀಸರ ಮಾಹಿತಿ

Artificial Intelligence: ಟ್ರಾಫಿಕ್‌ ಸಮಸ್ಯೆಗಳಿಗೆ 'ಎ.ಐ.’ ಪರಿಹಾರಗಳು

ಮುಂಬೈನ ಸಿಗ್ನಲ್‌ನಲ್ಲಿ ಅಳವಡಿಸಿದ್ದ ತಂತ್ರಜ್ಞಾನ ಸಾಕಷ್ಟು ಸುದ್ದಿಯಲ್ಲಿತ್ತು. ಸಿಗ್ನಲ್‌ನಲ್ಲಿ ನಿಂತ ಕೆಲವರು ಅನಗತ್ಯವಾಗಿ ಹಾರ್ನ್ ಮಾಡುವುದನ್ನು ತಡೆಯುವ ಉದ್ದೇಶದಿಂದ ಮುಂಬೈ ಪೊಲೀಸರು ವಿನೂತನ ತಂತ್ರಜ್ಞಾನ ಆಧಾರಿತ ಕಡಿವಾಣಕ್ಕೆ ಮುಂದಾಗಿದ್ದರು.
Last Updated 26 ಫೆಬ್ರುವರಿ 2025, 0:30 IST
Artificial Intelligence: ಟ್ರಾಫಿಕ್‌ ಸಮಸ್ಯೆಗಳಿಗೆ 'ಎ.ಐ.’  ಪರಿಹಾರಗಳು

ಮೈಸೂರು: ‘ಸಿಗ್ನಲ್‌’ ನೀಡದ ದೀಪಗಳು

ಮುಖ್ಯರಸ್ತೆಗಳಲ್ಲೇ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವ ವಾಹನಗಳು
Last Updated 11 ಸೆಪ್ಟೆಂಬರ್ 2024, 5:40 IST
ಮೈಸೂರು: ‘ಸಿಗ್ನಲ್‌’ ನೀಡದ ದೀಪಗಳು

ಯಾದಗಿರಿ | ಕಣ್ಣು ಮುಚ್ಚಿದ ಟ್ರಾಫಿಕ್‌ ಸಿಗ್ನಲ್‌!

ನಗರದಲ್ಲಿ ಒಂದು ಕಡೆ ಮಾತ್ರ ಬೆಳಗುತ್ತಿರುವ ಸಿಗ್ನಲ್‌ ದೀಪ
Last Updated 26 ಜೂನ್ 2024, 5:09 IST
ಯಾದಗಿರಿ | ಕಣ್ಣು ಮುಚ್ಚಿದ ಟ್ರಾಫಿಕ್‌ ಸಿಗ್ನಲ್‌!

ಸೆನ್ಸಾರ್ ಆಧಾರಿತ ಸಿಗ್ನಲ್ ಅಳವಡಿಕೆ: ಎಸ್‌ಪಿ

20ರಂದು ಸಿಗ್ಲನ್‌ ಜಾಗೃತಿ ಅಭಿಯಾನ, ಬಳಿಕ ನಿಯಮ ಉಲ್ಲಂಘಿಸಿದರೆ ದಂಡ
Last Updated 17 ಮಾರ್ಚ್ 2023, 5:59 IST
ಸೆನ್ಸಾರ್ ಆಧಾರಿತ ಸಿಗ್ನಲ್ ಅಳವಡಿಕೆ: ಎಸ್‌ಪಿ

ತುಮಕೂರು | ಟ್ರಾಫಿಕ್‌ ನಿವಾರಣೆಗೆ ಸ್ಮಾರ್ಟ್‌ ಸಿಗ್ನಲ್‌

13 ಕಡೆಗಳಲ್ಲಿ ಸಿಗ್ನಲ್‌ ಅಳವಡಿಕೆ, ಸುಗಮ ಸಂಚಾರಕ್ಕೆ ಸಹಾಯ
Last Updated 18 ಜನವರಿ 2023, 14:39 IST
ತುಮಕೂರು | ಟ್ರಾಫಿಕ್‌ ನಿವಾರಣೆಗೆ ಸ್ಮಾರ್ಟ್‌ ಸಿಗ್ನಲ್‌

ಉಡುಪಿ| ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು: ವಾಹನ ಸವಾರರಿಗೆ ದಟ್ಟಣೆ ಕಿರಿಕಿರಿ

ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು: ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವ ವಾಹನಗಳು
Last Updated 9 ಅಕ್ಟೋಬರ್ 2022, 19:30 IST
ಉಡುಪಿ| ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು: ವಾಹನ ಸವಾರರಿಗೆ ದಟ್ಟಣೆ ಕಿರಿಕಿರಿ
ADVERTISEMENT

ದಾವಣಗೆರೆ: ಟ್ರಾಫಿಕ್ ಸುಧಾರಣೆಗೆ ರಾಡಾರ್ ಆಧಾರಿತ ‘ಐಟಿಎಂಎಸ್‌’ ವ್ಯವಸ್ಥೆ

ದಾವಣಗೆರೆ: ನಗರದ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆಗಾಗಿ ಇಂಟೆಲಿಜೆಂಟ್‌ ಅಥವಾ ಇಂಟಿಗ್ರೇಟೆಡ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಟಿಎಂಎಸ್‌) ಶೀಘ್ರದಲ್ಲಿ ಜಾರಿಯಾಗಲಿದೆ. ನವದೆಹಲಿಯ ನಂತರ ರಾಡಾರ್‌ ಆಧಾರಿತ ಟ್ರಾಫಿಕ್ ನಿಯಂತ್ರಣ ತಂತ್ರಜ್ಞಾನ ಜಾರಿಯಾಗುತ್ತಿರುವುದು ದಾವಣಗೆರೆಯಲ್ಲೇ ಎಂಬುದು ಇದರ ಹೆಗ್ಗಳಿಕೆ.
Last Updated 6 ಮೇ 2022, 5:15 IST
ದಾವಣಗೆರೆ: ಟ್ರಾಫಿಕ್ ಸುಧಾರಣೆಗೆ ರಾಡಾರ್ ಆಧಾರಿತ ‘ಐಟಿಎಂಎಸ್‌’ ವ್ಯವಸ್ಥೆ

ಬೆಂಗಳೂರು: ಮೊದಲ ಸಂಚಾರ ಸಿಗ್ನಲ್‌ ಯಾವುದು ಬಲ್ಲಿರಾ?

58 ವರ್ಷಗಳ ಹಿಂದೆ ಎನ್‌.ಆರ್‌. ಚೌಕದಲ್ಲಿ ಅಳವಡಿಕೆ l ನೆನಪಿಗಾಗಿ ಹಳೆ ಸಿಗ್ನಲ್ ಉಳಿಸಿಕೊಳ್ಳಲಾಗಿದೆ
Last Updated 13 ನವೆಂಬರ್ 2021, 20:22 IST
ಬೆಂಗಳೂರು: ಮೊದಲ ಸಂಚಾರ ಸಿಗ್ನಲ್‌ ಯಾವುದು ಬಲ್ಲಿರಾ?

ಸಿಗ್ನಲ್‌ ದೀಪಗಳೇ ಇಲ್ಲದ ಮಂಡ್ಯದ ಜೆ.ಸಿ ವೃತ್ತ: ಪರದಾಟ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಗೊಂದಲ; ಟ್ರಾಫಿಕ್‌ ನಿರ್ವಹಣೆಯಲ್ಲಿ ವೈಫಲ್ಯ
Last Updated 13 ಆಗಸ್ಟ್ 2021, 19:30 IST
ಸಿಗ್ನಲ್‌ ದೀಪಗಳೇ ಇಲ್ಲದ ಮಂಡ್ಯದ ಜೆ.ಸಿ ವೃತ್ತ: ಪರದಾಟ
ADVERTISEMENT
ADVERTISEMENT
ADVERTISEMENT