ಸದ್ಯ ಕಲ್ಸಂಕದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸುವ ಕಾರ್ಯ ನಗರಸಭೆ ವತಿಯಿಂದ ನಡೆಯುತ್ತಿದೆ. ಪೊಲೀಸರು ಎಲ್ಲಿ ಸೂಚಿಸುತ್ತಾರೊ ಅಲ್ಲಿ ಸಿಗ್ನಲ್ ದೀಪಗಳನ್ನು ಆಳವಡಿಸಲಾಗುವುದು
ಮಹಾಂತೇಶ ಹಂಗರಗಿ ಉಡುಪಿ ನಗರಸಭೆ ಪೌರಾಯುಕ್ತ
ಸಿಗ್ನಲ್ ದೀಪಗಳನ್ನು ಕಲ್ಸಂಕ ಜಂಕ್ಷನ್‌ನಲ್ಲಿ ಮಾತ್ರ ಅಳವಡಿಸಿದರೆ ಸಾಲದು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಬೇಕು. ಹಾಗಿದ್ದರೆ ಮಾತ್ರ ವಾಹನ ದಟ್ಟಣೆ ಸಮಸ್ಯೆ ಅಲ್ಪ ಮಟ್ಟಿಗಾದರೂ ಪರಿಹಾರವಾಗಲಿದೆ