ಹಣ ಸಾಗಿಸುತ್ತಿದ್ದ ವಿಮಾನ ಪತನ: 20 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!
ಬೊಲಿವಿಯಾ ವಾಯುಪಡೆಯ ಸರಕು ಸಾಗಣೆ ವಿಮಾನವು ಎಲ್ ಆಲ್ಟೋ ನಗರದಲ್ಲಿ ಪತನಗೊಂಡಿದ್ದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.Last Updated 28 ಫೆಬ್ರುವರಿ 2026, 5:24 IST