ಭಾನುವಾರ, 2 ನವೆಂಬರ್ 2025
×
ADVERTISEMENT

tulasi festival

ADVERTISEMENT

ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

Hindu Festival: ದೀಪಾವಳಿ ಮುಗಿದು ಇದೀಗ ‘ಕಿರು’ ದೀಪಾವಳಿ ಬಂದಿದೆ! ಅಂದು ದೀಪಾವಳಿಯನ್ನು ತಪ್ಪಿಸಿಕೊಂಡವರು ಇಂದು ಆಚರಿಸಿಕೊಳ್ಳಲಿ ಎಂಬ ಔದಾರ್ಯವೂ ಈ ಕಲ್ಪನೆಯಲ್ಲಿ ಇದ್ದೀತು! ಯಾರೊಬ್ಬರೂ ಹಬ್ಬದ ಸಂಭ್ರಮದಿಂದ, ಬೆಳಕಿನ ದಾರಿಯಿಂದ ವಂಚಿತರಾಗಬಾರದು ಎಂಬುದು ಇಲ್ಲಿಯ ಕಾಳಜಿ.
Last Updated 2 ನವೆಂಬರ್ 2025, 0:00 IST
ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ

Ayurvedic Remedy: ತುಳಸಿ ಗಿಡದ ಬೇರು ಹಾಗೂ ಎಲೆಗಳಲ್ಲಿ ಅಡಕವಾದ ಔಷಧೀಯ ಗುಣಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಶೀತ–ಜ್ವರ ನಿಯಂತ್ರಣ ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2025, 7:44 IST
ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ

ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

Tulasi Puja: ತುಳಸಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯವರಿಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ತುಳಸಿ ಗಿಡದ ಪೂಜೆ ಹೆಚ್ಚು ಮಹತ್ವ ಪಡೆದಿದೆ.
Last Updated 31 ಅಕ್ಟೋಬರ್ 2025, 0:35 IST
ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

Tulsi Puja: ತುಳಸಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಅಕ್ಟೋಬರ್‌ 2ರಂದು ತುಳಸಿ ಹಬ್ಬವಿದ್ದು, ಅದರ ಹಿಂದಿರುವ ಪುರಾಣ ಕಥೆಗಳ ಮಹತ್ವವನ್ನು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 30 ಅಕ್ಟೋಬರ್ 2025, 6:18 IST
ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ

Tulsi Worship: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ನಿತ್ಯ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಲಭಿಸುತ್ತವೆ ಎಂಬ ನಂಬಿಕೆ ಇದೆ ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳಿದ್ದಾರೆ.
Last Updated 28 ಅಕ್ಟೋಬರ್ 2025, 5:24 IST
ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ

ಇಂದು ಉತ್ಥಾನ ದ್ವಾದಶಿ | ವಿಷ್ಣುವಿನ ಎಚ್ಚರವೂ ತುಳಸಿಯ ಮದುವೆಯೂ

ವಿವಿಧ ಸಮುದಾಯಗಳಲ್ಲಿ ಮತ್ತು ಭಾಷೆಗಳಲ್ಲಿ ತುಲಸೀವಿವಾಹಕ್ಕೆಂದೇ ರಚಿತವಾದ ಸಾಂಪ್ರದಾಯಿಕ ಹಾಡುಗಳು ಸ್ಥಳೀಯ ಸಂಸ್ಕೃತಿಗಳ ಶ್ರೀಮಂತಿಕೆಯ ಪ್ರತೀಕವೂ ಹೌದು.
Last Updated 24 ನವೆಂಬರ್ 2023, 0:08 IST
ಇಂದು ಉತ್ಥಾನ ದ್ವಾದಶಿ | ವಿಷ್ಣುವಿನ ಎಚ್ಚರವೂ ತುಳಸಿಯ ಮದುವೆಯೂ
ADVERTISEMENT

ಕಲಬುರಗಿ: ಮನೆ ತುಂಬಿದ ತುಳಿಸಿ ಲಗ್ನದ ಸಂಭ್ರಮ

ಕಲಬುರಗಿನಗರದಲ್ಲಿ ಮಂಗಳವಾರ ತುಳಸಿ ಲಗ್ನದ ಸಂಭ್ರಮ ಮನೆ ಮಾಡಿತು. ತುಳಸಿಯ ಸಸಿಗೆ ಲಗ್ನ ನೆರವೇರಿಸುವ ಮೂಲಕ ಕುಟುಂಬದ ಸದಸ್ಯರೆಲ್ಲ ಸಂಭ್ರಮಪಟ್ಟರು.
Last Updated 17 ನವೆಂಬರ್ 2021, 6:03 IST
ಕಲಬುರಗಿ: ಮನೆ ತುಂಬಿದ ತುಳಿಸಿ ಲಗ್ನದ ಸಂಭ್ರಮ

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭ್ರಮದ ತುಳಸಿ ಹಬ್ಬ

ಮಹಿಳೆಯರಿಂದ ತುಳಸಿ ಮಾತೆಗೆ ಶ್ರದ್ಧಾ–ಭಕ್ತಿಯಿಂದ ವಿವಿಧೆಡೆ ಪೂಜೆ
Last Updated 17 ನವೆಂಬರ್ 2021, 4:27 IST
ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭ್ರಮದ ತುಳಸಿ ಹಬ್ಬ

ಗಜೇಂದ್ರಗಡ: ಶ್ರದ್ಧಾಭಕ್ತಿಯಿಂದ ನೆರವೇರಿದ ತುಳಸಿ ವಿವಾಹ

ಗಜೇಂದ್ರಗಡಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಶ್ರದ್ಧಾ-ಭಕ್ತಿಯಿಂದ ತುಳಸಿ ವಿವಾಹ ನೆರವೇರಿತು.
Last Updated 17 ನವೆಂಬರ್ 2021, 3:00 IST
ಗಜೇಂದ್ರಗಡ: ಶ್ರದ್ಧಾಭಕ್ತಿಯಿಂದ ನೆರವೇರಿದ ತುಳಸಿ ವಿವಾಹ
ADVERTISEMENT
ADVERTISEMENT
ADVERTISEMENT