ಹಿಂದೂ ಜೀವನಶೈಲಿ ಪಾಲಿಸುವ ಬಹುತೇಕರು ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ತುಳಸಿಗೆ ಪ್ರತಿ ದಿನ ಪೂಜೆ ಸಲ್ಲಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದರೆ, ತುಳಸಿ ಪೂಜೆಯಲ್ಲಿ ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ನೋಡೋಣ.
.ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ.ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ.

ತುಳಸಿ ಗಿಡಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಸಲ್ಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ತುಳಸಿ ಗಿಡವಿಟ್ಟು, ಪೂಜೆ ಸಲ್ಲಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.

ತುಳಸಿ ಪೂಜೆಯು ಆರೋಗ್ಯ ಸುಧಾರಿಸುವುದಲ್ಲದೇ, ಲಕ್ಷ್ಮಿಯ ಕೃಪೆ ದೊರೆಯುತ್ತದೆ. ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ತುಳಸಿಗೆ ಪೂಜೆ ಮಾಡುವಾಗ ಈ ಎರಡು ಮಂತ್ರಗಳನ್ನು ಪಠಿಸಿದರೆ ಪೂಜಾ ಫಲ ಪ್ರಾಪ್ತಿಯಾಗುತ್ತದೆ.

ಮಂತ್ರಗಳು:

1. ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯ ಶುಬೇ:

ನಮೋಮೊಕ್ಷಪ್ರಧೆದೇವಿನಮಃಸಂಪತ್ ಪ್ರಧಾಯಿನಿ!

2. ಯನ್ಮೊಲೆಸರ್ವತೀರ್ಥಾನಿ

ಯಣ್ಮಯೇ ಸರ್ವದೇವತಾ:

ಯಾದಗ್ರಹೇ ಸರ್ವವೇದಾಕ್ಷ

ತುಳಸಿ ತಮ್ ನಮಾಮ್ಯಮಃ!

ಈ ಮಂತ್ರಗಳನ್ನು ಮೊದಲ ಕಂಠಪಾಠ ಮಾಡಿ, ತುಳಸಿ ಪೂಜೆಯನ್ನು ನಿರಂತರವಾಗಿ ಮಾಡಿಕೊಂಡು ಹೋದರೆ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.