ಶನಿವಾರ, 24 ಜನವರಿ 2026
×
ADVERTISEMENT

Tulsi

ADVERTISEMENT

ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ

Vastu Remedies: 2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿಯ ಮೊದಲ ವಾರದೊಳಗೆ ಮೂರು ವಸ್ತುಗಳನ್ನು ಮನೆಗೆ ತಂದರೆ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
Last Updated 1 ಜನವರಿ 2026, 10:53 IST
ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ

ತುಳಸಿಯಲ್ಲಿ 4 ವಿಧಗಳು: ಯಾವುದರ ಪೂಜೆ ಹೆಚ್ಚು ಶ್ರೇಷ್ಠ

Types of Tulsi: ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಪೂಜನೀಯ ಸ್ಥಾನವಿದೆ. ಮನೆಯಲ್ಲಿ ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂದು ಜ್ಯೋತಿಷದಲ್ಲಿ ಹೇಳಲಾಗುತ್ತದೆ.
Last Updated 16 ಡಿಸೆಂಬರ್ 2025, 7:54 IST
ತುಳಸಿಯಲ್ಲಿ 4 ವಿಧಗಳು: ಯಾವುದರ ಪೂಜೆ ಹೆಚ್ಚು ಶ್ರೇಷ್ಠ

ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

Bilva Tulsi Worship: ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ.
Last Updated 11 ಡಿಸೆಂಬರ್ 2025, 6:50 IST
ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

‌ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ

Hindu Ritual: ಹಿಂದೂ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ದೇವಸ್ಥಾನದಲ್ಲಿ ದೇವರ ಪೂಜೆಯ ನಂತರ ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ತೀರ್ಥದ ಮಹತ್ವವೇನು ಎಂಬುದನ್ನು ತಿಳಿಯೋಣ
Last Updated 10 ಡಿಸೆಂಬರ್ 2025, 5:48 IST
‌ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ

ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

Tulsi Beliefs: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಶುಭ–ಅಶುಭ ಮುನ್ಸೂಚನೆ ನೀಡುತ್ತದೆ. ಹಸಿರು ಎಲೆಗಳು, ಒಣಗುವಿಕೆ, ಸಸಿಗಳು ಬೆಳೆಯುವುದು ಎಲ್ಲವೂ ವಿಭಿನ್ನ ಅರ್ಥ ಸೂಚಿಸುತ್ತವೆ.
Last Updated 9 ಡಿಸೆಂಬರ್ 2025, 0:27 IST
ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

ಮನೆಯಲ್ಲಿ ತುಳಸಿ ಗಿಡ ಇದೆಯಾ? ಹಾಗಿದ್ದರೆ, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ

Tulsi Benefits: ಧಾರ್ಮಿಕ ನಂಬಿಗಳ ಪ್ರಕಾರ ತುಳಸಿ ವಿಷ್ಣುವಿಗೆ ಪ್ರಿಯವಾದದ್ದು. ಆದ್ದರಿಂದ ವಿಷ್ಣು ಪೂಜೆಯಲ್ಲಿ ತುಳಸಿ ಬಳಸಲಾಗುತ್ತದೆ. ತುಳಸಿ ದಳದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ.
Last Updated 6 ಡಿಸೆಂಬರ್ 2025, 5:40 IST
ಮನೆಯಲ್ಲಿ ತುಳಸಿ ಗಿಡ ಇದೆಯಾ? ಹಾಗಿದ್ದರೆ, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

Lakshmi Tulsi: ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ.
Last Updated 2 ಡಿಸೆಂಬರ್ 2025, 7:16 IST
ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?
ADVERTISEMENT

ಈ ತಪ್ಪುಗಳನ್ನು ನಿಯಂತ್ರಿಸಿದರೆ ತುಳಸಿ ಪೂಜಾ ಫಲ ನಿಮ್ಮದಾಗುತ್ತೆ

Tulsi Benefits: ತುಳಸಿ ಪೂಜೆಯಿಂದ ಇಷ್ಟಾರ್ಥಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ. ಆದರೆ, ಲಕ್ಷ್ಮೀ ನಾರಾಯಣನ ಪ್ರತೀಕವಾಗಿರುವ ತುಳಸಿ ಗಿಡ ಮನೆಯ ಆವರಣದಲ್ಲಿದ್ದರೆ ಕೆಲವು ತಪ್ಪುಗಳು ಆಗದಂತೆ ಎಚ್ಚರವಹಿಸುವುದು ಮುಖ್ಯ
Last Updated 1 ಡಿಸೆಂಬರ್ 2025, 6:51 IST
ಈ ತಪ್ಪುಗಳನ್ನು ನಿಯಂತ್ರಿಸಿದರೆ ತುಳಸಿ ಪೂಜಾ ಫಲ ನಿಮ್ಮದಾಗುತ್ತೆ

ತುಳಸಿ ಪೂಜೆ: ಈ ಮಂತ್ರಗಳನ್ನು ಪಠಿಸಿದರೆ ಒಳಿತಾಗುತ್ತದೆ

Hindu Rituals: ಹಿಂದೂ ಜೀವನಶೈಲಿ ಪಾಲಿಸುವ ಬಹುತೇಕರು ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ತುಳಸಿಗೆ ಪ್ರತಿ ದಿನ ಪೂಜೆ ಸಲ್ಲಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದರೆ, ತುಳಸಿ ಪೂಜೆಯಲ್ಲಿ ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ನೋಡೋಣ.
Last Updated 19 ನವೆಂಬರ್ 2025, 7:20 IST
ತುಳಸಿ ಪೂಜೆ: ಈ ಮಂತ್ರಗಳನ್ನು ಪಠಿಸಿದರೆ ಒಳಿತಾಗುತ್ತದೆ

ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ

Tulsi Vastu Tips: ತುಳಸಿ ಗಿಡವನ್ನು ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಮನೆಯ ಕಾರ್ಯಗಳು ಅಡ್ಡಿಯಿಲ್ಲದೆ ಸರಾಗವಾಗಿ ನಡೆಯುತ್ತವೆ. ಈಶಾನ್ಯ ಭಾಗದಲ್ಲಿ ಇಟ್ಟರೆ ಸಮಸ್ಯೆಗಳು ಉಂಟಾಗಬಹುದು ಎಂದು ಶಾಸ್ತ್ರ ಹೇಳುತ್ತದೆ.
Last Updated 13 ನವೆಂಬರ್ 2025, 6:59 IST
ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ
ADVERTISEMENT
ADVERTISEMENT
ADVERTISEMENT