ಗುರುವಾರ, 23 ಅಕ್ಟೋಬರ್ 2025
×
ADVERTISEMENT

vastu

ADVERTISEMENT

ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
Last Updated 9 ಅಕ್ಟೋಬರ್ 2025, 6:59 IST
ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ಲಾಭ, ನಷ್ಟಗಳಿಗೆ ಕಾರಣವಾಗುವ ಗೃಹ ವಾಸ್ತು: ನಿಮಗಿದು ತಿಳಿದಿರಲಿ

Vastu Principles: ಬದುಕಿನ ನಿಗೂಢತೆ, ಮನಃಶಾಂತಿಯ ಕೊರತೆ ಮತ್ತು ಮನೆ ಕಟ್ಟಡದ ಶಾಸ್ತ್ರಗಳ ನಡುವೆ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸಿ, ವಾಸ್ತು ತಜ್ಞರ ಸಲಹೆಗಳ ಪ್ರಕಾರ ಪಂಚಭೂತಗಳ ಸಮತೋಲನದ ಮಹತ್ವ ವಿವರಿಸಲಾಗಿದೆ.
Last Updated 9 ಅಕ್ಟೋಬರ್ 2025, 1:30 IST
Vastu Tips: ಲಾಭ, ನಷ್ಟಗಳಿಗೆ ಕಾರಣವಾಗುವ ಗೃಹ ವಾಸ್ತು: ನಿಮಗಿದು ತಿಳಿದಿರಲಿ

ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ

Types of Astrology: ಜ್ಯೋತಿಷಶಾಸ್ತ್ರವು ಹಲವಾರು ವಿಧಗಳಾಗಿ ವಿಭಜನೆಯಾಗಿವೆ. ಜ್ಞಾನ ಬೆಳೆದಂತೆಲ್ಲಾ ಹೊಸ ಚಿಂತನೆಗಳಿಗೆ ಅವಕಾಶವಾಗುವಂತೆ ಜ್ಯೋತಿಷಶಾಸ್ತ್ರದಲ್ಲೂ ಅನೇಕ ಉಪವಿಭಾಗಗಳಿವೆ. ಪ್ರತಿಯೊಂದು ವಿಭಾಗವೂ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ.
Last Updated 7 ಜುಲೈ 2025, 5:23 IST
ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ

ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್‌ ನಕಾರ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿ ಕೊಲೆಯ ಆರೋಪಿ ಮಹಾಂತೇಶ ಶಿರೂರ್‌ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.
Last Updated 2 ಆಗಸ್ಟ್ 2024, 15:52 IST
ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್‌ ನಕಾರ

ಸಂಗತ | ವಾಸ್ತು ದೋಷ: ಕೊಟ್ಟಿಗೆಯನ್ನೂ ಬಿಟ್ಟಿಲ್ಲ!

ಆ ರೈತರ ದನದ ಕೊಟ್ಟಿಗೆ ನೋಡುತ್ತಿದ್ದಂತೆಯೇ ಅಚ್ಚರಿಯಾಗಿತ್ತು. ಹೋದ ವರ್ಷವಷ್ಟೆ ವಾಸದ ಮನೆಯ ಜೊತೆಯಲ್ಲಿ ಹೊಸ ಕೊಟ್ಟಿಗೆಯನ್ನೂ ಕಟ್ಟಿಸಿಕೊಂಡಿದ್ದರು. ಮನೆಯ ಒಂದು ಪಕ್ಕದಲ್ಲಿದ್ದ ಹಟ್ಟಿ ಈಗ ಹಠಾತ್ತನೆ ಹಿಂಭಾಗಕ್ಕೆ ಸ್ಥಳಾಂತರಗೊಂಡಿದೆ!
Last Updated 16 ಮಾರ್ಚ್ 2023, 22:50 IST
ಸಂಗತ | ವಾಸ್ತು ದೋಷ: ಕೊಟ್ಟಿಗೆಯನ್ನೂ ಬಿಟ್ಟಿಲ್ಲ!

ಆಸ್ತಿ ಮರಳಿಸುವಂತೆ ಹಾಕಿದ ಒತ್ತಡ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಗೆ ಮುಳುವಾಯ್ತು

ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಪ್ರೆಸಿಡೆಂಟ್ ಹೋಟೆಲ್‌ ನೀಡಲು ಎಡಿಜಿಪಿ ನೋಟಿಸ್
Last Updated 8 ಜುಲೈ 2022, 9:07 IST
ಆಸ್ತಿ ಮರಳಿಸುವಂತೆ ಹಾಕಿದ ಒತ್ತಡ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಗೆ ಮುಳುವಾಯ್ತು

ಸುದ್ದಿ ಸಂಚಯ ನ್ಯೂಸ್ ಬುಲೆಟಿನ್: ಬುಧವಾರ ಜುಲೈ 6, 2022

Last Updated 6 ಜುಲೈ 2022, 14:43 IST
fallback
ADVERTISEMENT

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಎಫ್‌ಐಆರ್‌ನಲ್ಲಿ ಏನಿದೆ?

ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆಸಂಬಂಧಿಸಿಗುರೂಜಿ ಅವರ ಸಹೋದರನ ಮಗ ಸಂಜಯ್‌ ಅಂಗಡಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 5 ಜುಲೈ 2022, 19:07 IST
ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಎಫ್‌ಐಆರ್‌ನಲ್ಲಿ ಏನಿದೆ?

ರಸ್ತೆಯಲ್ಲಿ ಜೆಸಿಬಿ ನಿಲ್ಲಿಸಿ ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನ

ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪದ ಮೇಲೆ ಇಬ್ಬರು ಪ್ರಮುಖ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿಪೊಲೀಸರು ಬಂಧಿಸಿದ್ದಾರೆ.
Last Updated 5 ಜುಲೈ 2022, 15:31 IST
ರಸ್ತೆಯಲ್ಲಿ ಜೆಸಿಬಿ ನಿಲ್ಲಿಸಿ ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನ

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ರೋಚಕ ಕಹಾನಿ..

ಪ್ರತಿಯೊಂದು ವಾಹನ ತಪಾಸಣೆ; ಚಾಣಾಕ್ಷತೆಯಿಂದ ಬಲೆ ಹಾಕಿದ ಪೊಲೀಸರು
Last Updated 5 ಜುಲೈ 2022, 14:36 IST
ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ರೋಚಕ ಕಹಾನಿ..
ADVERTISEMENT
ADVERTISEMENT
ADVERTISEMENT