ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Vedic education

ADVERTISEMENT

ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

Dhanu Masa Significance: ಇಂದಿನಿಂದ ಧನುರ್ಮಾಸ ಆರಂಭವಾಗಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
Last Updated 16 ಡಿಸೆಂಬರ್ 2025, 6:05 IST
ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

Bilva Tulsi Worship: ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ.
Last Updated 11 ಡಿಸೆಂಬರ್ 2025, 6:50 IST
ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ಜನರ ಜೀವನದ ಮೇಲೆ ನವಗ್ರಹದ ಪ್ರಭಾವ: ಈ ಮಂತ್ರಗಳನ್ನು ಜಪಿಸಿದರೆ ಇಷ್ಟಾರ್ಥ ಸಿದ್ಧಿ

Navagraha Astrology: ನವಗ್ರಹಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಗ್ರಹಗಳು ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಶಕ್ತಿಗಳಾಗಿವೆ. ಹಾಗಾದರೆ ನವಗ್ರಹಗಳು ಮನುಷ್ಯನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ.
Last Updated 9 ಡಿಸೆಂಬರ್ 2025, 5:37 IST
ಜನರ ಜೀವನದ ಮೇಲೆ ನವಗ್ರಹದ ಪ್ರಭಾವ: ಈ ಮಂತ್ರಗಳನ್ನು ಜಪಿಸಿದರೆ ಇಷ್ಟಾರ್ಥ ಸಿದ್ಧಿ

ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

Tulsi Beliefs: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಶುಭ–ಅಶುಭ ಮುನ್ಸೂಚನೆ ನೀಡುತ್ತದೆ. ಹಸಿರು ಎಲೆಗಳು, ಒಣಗುವಿಕೆ, ಸಸಿಗಳು ಬೆಳೆಯುವುದು ಎಲ್ಲವೂ ವಿಭಿನ್ನ ಅರ್ಥ ಸೂಚಿಸುತ್ತವೆ.
Last Updated 9 ಡಿಸೆಂಬರ್ 2025, 0:27 IST
ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

ಸಂಕಷ್ಟಹರ ಚತುರ್ಥಿ: ಆಚರಣೆಯಿಂದ ಸಿಗಲಿವೆ ಈ ಎಲ್ಲಾ ಪುಣ್ಯಗಳು

Ganesh Vrat Benefits: 2025 ರ ಡಿಸೆಂಬರ್ 8ರಂದು ಚತುರ್ಥಿ ತಿಥಿಯನ್ನು ಆಚರಿಸಲಾಗುತ್ತದೆ. ಈ ಸಂಕಷ್ಟ ಹರ ಚತುರ್ಥಿಯನ್ನು ಆಚರಿಸುವುದರಿಂದ ಸುಖ, ಸಮೃದ್ಧಿ, ಆರ್ಥಿಕ ಸಮಸ್ಯೆ ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
Last Updated 8 ಡಿಸೆಂಬರ್ 2025, 7:32 IST
ಸಂಕಷ್ಟಹರ ಚತುರ್ಥಿ: ಆಚರಣೆಯಿಂದ ಸಿಗಲಿವೆ ಈ ಎಲ್ಲಾ ಪುಣ್ಯಗಳು

ಷಷ್ಟಾಷ್ಟಕ ದೋಷ: ಯಾರ ಮೇಲೆ ಹೆಚ್ಚಿರಲಿದೆ ಇದರ ಪ್ರಭಾವ?

Astrology Remedies: ಜಾತಕದ ಅನುಸರಾವಾಗಿ ಹಲವು ದೋಷಗಳಿರುತ್ತವೆ. ಜ್ಯೋತಿಷದ ಪ್ರಕಾರ ಪ್ರತಿ ದೋಷಗಳಿಗೂ ಒಂದಲ್ಲ ಒಂದು ಪರಿಹಾರ ಕೂಡ ಇರುತ್ತದೆ. ಅದೇ ರೀತಿ ಜಾತಕದಲ್ಲಿ ಷಷ್ಟಾಷ್ಟಕ ಎಂಬುದು ಕೂಡ ಒಂದು ದೋಷವಾಗಿದೆ
Last Updated 5 ಡಿಸೆಂಬರ್ 2025, 6:32 IST
ಷಷ್ಟಾಷ್ಟಕ ದೋಷ: ಯಾರ ಮೇಲೆ ಹೆಚ್ಚಿರಲಿದೆ ಇದರ ಪ್ರಭಾವ?

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

Lakshmi Tulsi: ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ.
Last Updated 2 ಡಿಸೆಂಬರ್ 2025, 7:16 IST
ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?
ADVERTISEMENT

ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

Lamp Lighting: ದೀಪ ಹಚ್ಚುವುದು ಹಿಂದೂ ಸಾಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪ ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.
Last Updated 20 ನವೆಂಬರ್ 2025, 5:32 IST
ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ತುಳಸಿ ಪೂಜೆ: ಈ ಮಂತ್ರಗಳನ್ನು ಪಠಿಸಿದರೆ ಒಳಿತಾಗುತ್ತದೆ

Hindu Rituals: ಹಿಂದೂ ಜೀವನಶೈಲಿ ಪಾಲಿಸುವ ಬಹುತೇಕರು ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ತುಳಸಿಗೆ ಪ್ರತಿ ದಿನ ಪೂಜೆ ಸಲ್ಲಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದರೆ, ತುಳಸಿ ಪೂಜೆಯಲ್ಲಿ ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ನೋಡೋಣ.
Last Updated 19 ನವೆಂಬರ್ 2025, 7:20 IST
ತುಳಸಿ ಪೂಜೆ: ಈ ಮಂತ್ರಗಳನ್ನು ಪಠಿಸಿದರೆ ಒಳಿತಾಗುತ್ತದೆ

ಹೆಣ್ಣು ಮಗುನಿನಲ್ಲಿ ಹುಟ್ಟು ಮಚ್ಚೆ ಇದ್ದರೆ ದೊರೆಯುವ ಲಾಭವೇನು? ಇಲ್ಲಿದೆ ಮಾಹಿತಿ

Birthmark Meaning: ಮನುಷ್ಯನಿಗೆ ಹುಟ್ಟಿನಿಂದಲೇ ದೇಹದ ಮೇಲೆ ಕೆಲವು ಚಿನ್ಹೆಗಳಿರುತ್ತವೆ. ಅವುಗಳನ್ನು ಮಚ್ಚೆ ಎಂದು ಕರೆಯಲಾಗುತ್ತದೆ. ಜಾತಕದ ಅನುಸಾರ ಮಚ್ಚೆಗಳು ಮನುಷ್ಯನಿಗೆ ಒಳಿತು ಕೆಡುಕುಗಳನ್ನು ಮಾಡುತ್ತವೆ ಎಂದು ಹೇಳಲಾಗುತ್ತದೆ
Last Updated 19 ನವೆಂಬರ್ 2025, 2:09 IST
ಹೆಣ್ಣು ಮಗುನಿನಲ್ಲಿ ಹುಟ್ಟು ಮಚ್ಚೆ ಇದ್ದರೆ ದೊರೆಯುವ ಲಾಭವೇನು? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT