ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TV Shows

ADVERTISEMENT

ಮತ್ತೆ ಸೌಟು ಹಿಡಿಯಲಿರುವ ಸಿಹಿಕಹಿ ಚಂದ್ರು

ನಟ ಸಿಹಿಕಹಿ ಚಂದ್ರು ಮತ್ತೆ ಸೌಟು ಹಿಡಿಯಲಿದ್ದಾರೆ. ಜನಪ್ರಿಯ ಟಿವಿ ಕಾರ್ಯಕ್ರಮ ‘ಬೊಂಬಾಟ್‌ ಭೋಜನ’ದ ಮೂರನೇ ಆವೃತ್ತಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Last Updated 22 ಜನವರಿ 2023, 12:11 IST
ಮತ್ತೆ ಸೌಟು ಹಿಡಿಯಲಿರುವ ಸಿಹಿಕಹಿ ಚಂದ್ರು

‘ಕಾಸ್ಟಿಂಗ್‌ ಕೌಚ್‌’ ಅನುಭವದ ಬಗ್ಗೆ ಕಿರುತೆರೆ ನಟಿ ದಿವ್ಯಾಂಕ ಹೇಳಿದ್ದೇನು?

ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ (ಪಾತ್ರಕ್ಕಾಗಿ ಪಲ್ಲಂಗ) ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
Last Updated 30 ಜನವರಿ 2022, 10:25 IST
‘ಕಾಸ್ಟಿಂಗ್‌ ಕೌಚ್‌’ ಅನುಭವದ ಬಗ್ಗೆ ಕಿರುತೆರೆ ನಟಿ ದಿವ್ಯಾಂಕ ಹೇಳಿದ್ದೇನು?

ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಶ್ಯಾಮ್, ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
Last Updated 9 ಆಗಸ್ಟ್ 2021, 5:23 IST
ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಮುಜುಗರ ತರುವ ದೃಶ್ಯಗಳು

ದೃಶ್ಯ ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ಹಸಿಬಿಸಿ ಲೈಂಗಿಕ ಪ್ರಚೋದನಕಾರಿ ದೃಶ್ಯಗಳು, ಸಿ.ಡಿ. ‍ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು ಕುಟುಂಬದವರು ಒಟ್ಟಾಗಿ ಕುಳಿತು ನೋಡುವಾಗ ಮುಜುಗರ ಉಂಟು ಮಾಡುವಂತಿವೆ.
Last Updated 30 ಮಾರ್ಚ್ 2021, 19:31 IST
fallback

ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ?

ಕರ್ನಾಟಕ ರಾಜ್ಯ ನಾಗರಿಕ ಸೇವೆ (ನಡವಳಿಕೆ) ನಿಯಮ-2020 ಕರಡು ಪ್ರಕಟಿಸಿದ ಸರ್ಕಾರ
Last Updated 30 ಅಕ್ಟೋಬರ್ 2020, 10:56 IST
ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ?

‘ಟಿ.ವಿ ಸಂಗೀತ ಸ್ಪರ್ಧೆಗಳಿಂದ ಮಕ್ಕಳ ಪ್ರತಿಭೆ ಮೊಟಕು’

ವಿದುಷಿ ಸುಕನ್ಯಾ ಪ್ರಭಾಕರ್ ಅಭಿಮತ
Last Updated 13 ಅಕ್ಟೋಬರ್ 2019, 20:00 IST
‘ಟಿ.ವಿ ಸಂಗೀತ ಸ್ಪರ್ಧೆಗಳಿಂದ ಮಕ್ಕಳ ಪ್ರತಿಭೆ ಮೊಟಕು’
ADVERTISEMENT
ADVERTISEMENT
ADVERTISEMENT
ADVERTISEMENT