ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

TVS

ADVERTISEMENT

ಟಿವಿಎಸ್‌ನಿಂದ ಎನ್‌ಟಿಒಆರ್‌ಕ್ಯು 150 ಬಿಡುಗಡೆ

TVS Ntorq 150: ಟಿವಿಎಸ್ ಮೋಟರ್ ಕಂಪನಿ ದೇಶದ ಮೊದಲ ಹೈಪರ್ ಸ್ಪೋರ್ಟ್ ಸ್ಕೂಟರ್ ಎನ್‌ಟಿಒಆರ್‌ಕ್ಯು 150 ಬಿಡುಗಡೆ ಮಾಡಿದೆ. 149.7 ಸಿಸಿ ಎಂಜಿನ್ ಹೊಂದಿರುವ ಈ ಸ್ಕೂಟರ್ 6.3 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗ ಪಡೆಯುತ್ತದೆ. ಪರಿಚಯಾತ್ಮಕ ಬೆಲೆ ₹1.19 ಲಕ್ಷ ನಿಗದಿಯಾಗಿದೆ.
Last Updated 17 ಸೆಪ್ಟೆಂಬರ್ 2025, 15:51 IST
ಟಿವಿಎಸ್‌ನಿಂದ ಎನ್‌ಟಿಒಆರ್‌ಕ್ಯು 150 ಬಿಡುಗಡೆ

ಸ್ಪೋರ್ಟ್ಸ್ ಬೈಕ್ ಅನುಭವ ನೀಡುವ ‘ಟಿವಿಎಸ್‌ ಎನ್‌ಟಾರ್ಕ್‌ 150’

TVS Scooter: ಬೆಂಗಳೂರು: ಟಿವಿಎಸ್ ಮೋಟಾರ್ ಕಂಪನಿಯು ನೂತನ ‘ಎನ್‌ಟಾರ್ಕ್ 150 ಹೈಪರ್ ಸ್ಪೋರ್ಟ್ಸ್’ ಸ್ಕೂಟರ್ ಬಿಡುಗಡೆ ಮಾಡಿದ್ದು, 149.7 ಸಿಸಿ ಎಂಜಿನ್, 104 ಕಿಮೀ ವೇಗ ಮತ್ತು ಆಧುನಿಕ ವೈಶಿಷ್ಟ್ಯಗಳಿಂದ ಯುವಕರಿಗೆ ಸ್ಪೋರ್ಟ್ಸ್ ಬೈಕ್ ಅನುಭವ ನೀಡಲಿದೆ
Last Updated 6 ಸೆಪ್ಟೆಂಬರ್ 2025, 15:57 IST
ಸ್ಪೋರ್ಟ್ಸ್ ಬೈಕ್ ಅನುಭವ ನೀಡುವ ‘ಟಿವಿಎಸ್‌ ಎನ್‌ಟಾರ್ಕ್‌ 150’

ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

TVS Auto Launch: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್‌ ಮೋಟರ್‌ ಕಂಪನಿಯು ‘ಟಿವಿಎಸ್‌ ಕಿಂಗ್‌ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:21 IST
ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಾಭ ಹೆಚ್ಚಳ

ಬ್ಯಾಂಕೇತರ ಹಣಕಾಸು ಕಂಪನಿ ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಿಮಿಟೆಡ್‌, ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹181 ಕೋಟಿ ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.
Last Updated 31 ಜುಲೈ 2025, 14:39 IST
ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಾಭ ಹೆಚ್ಚಳ

ಹ್ಯುಂಡೇ ಜೊತೆ ಕೈಜೋಡಿಸಿದ ಟಿವಿಎಸ್‌: EV ತ್ರಿಚಕ್ರ ವಾಹನ ತಯಾರಿಕೆಗೆ ಒಪ್ಪಂದ

ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಹ್ಯುಂಡೇ ಕಂಪನಿಯು, ಆಟೋ ರಿಕ್ಷಾ ಸೇರಿದಂತೆ ಇತರ ಸಣ್ಣ ವಾಹನಗಳ ತಯಾರಿಕೆಯಲ್ಲಿ ಭಾರತದ ಟಿವಿಎಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 18 ಜನವರಿ 2025, 9:47 IST
ಹ್ಯುಂಡೇ ಜೊತೆ ಕೈಜೋಡಿಸಿದ ಟಿವಿಎಸ್‌: EV ತ್ರಿಚಕ್ರ ವಾಹನ ತಯಾರಿಕೆಗೆ ಒಪ್ಪಂದ

ಫ್ಲಿಪ್‌ಕಾರ್ಟ್ ಮೂಲಕ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ

ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರವಾಹನಗಳ ಮಾರಾಟಕ್ಕೆ ಆನ್‌ಲೈನ್‌ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ ವೇದಿಕೆ ಕಲ್ಪಿಸಿದೆ.
Last Updated 24 ಸೆಪ್ಟೆಂಬರ್ 2024, 12:54 IST
ಫ್ಲಿಪ್‌ಕಾರ್ಟ್ ಮೂಲಕ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ

ಟಿವಿಎಸ್‌ ಜುಪಿಟರ್ 110 ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್‌, ತನ್ನ ಹೊಸ ‘ಟಿವಿಎಸ್ ಜುಪಿಟರ್ 110’ ಅನ್ನು ನಗರದಲ್ಲಿ ಸೋಮವಾರ ಬಿಡುಗಡೆ ಮಾಡಿದೆ.
Last Updated 27 ಆಗಸ್ಟ್ 2024, 16:05 IST
ಟಿವಿಎಸ್‌ ಜುಪಿಟರ್ 110 ಬಿಡುಗಡೆ
ADVERTISEMENT

ತುಮಕೂರಲ್ಲಿ ಟಿವಿಎಸ್‌ ತಯಾರಿಕಾ ಸೇವೆ ಘಟಕ

ಕರ್ನಾಟಕದ ತುಮಕೂರಿನಲ್ಲಿರುವ ತನ್ನ ಘಟಕದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಸೇವೆಗಳನ್ನು ಆರಂಭಿಸಿರುವುದಾಗಿ ಟಿವಿಎಸ್ ಎಲೆಕ್ಟ್ರಾನಿಕ್ಸ್ ಸೋಮವಾರ ತಿಳಿಸಿದೆ.
Last Updated 24 ಜೂನ್ 2024, 15:58 IST
ತುಮಕೂರಲ್ಲಿ ಟಿವಿಎಸ್‌ ತಯಾರಿಕಾ ಸೇವೆ ಘಟಕ

ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವಾದ ಟಿವಿಎಸ್‌ ಐಕ್ಯೂಬ್‌ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 15 ಮೇ 2024, 15:37 IST
ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

ಎಂಜಿನಿಯರಿಂಗ್‌ ಮತ್ತು ನಿರ್ಮಾಣ ಕಂಪನಿ ಲಾರ್ಸೆನ್‌ ಆ್ಯಂಡ್‌ ಟೊಬ್ರೊ, 2023–24ನೇ ಹಣಕಾಸು ವರ್ಷದಲ್ಲಿ ₹4,396 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 8 ಮೇ 2024, 14:13 IST
ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ
ADVERTISEMENT
ADVERTISEMENT
ADVERTISEMENT