ಬುಧವಾರ, 7 ಜನವರಿ 2026
×
ADVERTISEMENT

Twitter trending

ADVERTISEMENT

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

Temple device: ಜೊಮಾಟೊ ಸಂಸ್ಥಾಪಕ ಮತ್ತು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಅವರ ಹಣೆಯ ಎಡ ಬದಿಯಲ್ಲಿರುವ ಸಣ್ಣ ಲೋಹದ ಸಾಧನವೊಂದನ್ನು ಅಳವಡಿಸಿಕೊಂಡಿದ್ದಾರೆ. ಈ ಸಣ್ಣ ಸಾಧನ ಈಗ ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
Last Updated 6 ಜನವರಿ 2026, 12:41 IST
ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

Gilli Nata Trend: ಕನ್ನಡ ರಿಯಾಲಿಟಿ ಶೋಗಳಲ್ಲಿ ಸದ್ಯ ಬಿಗ್‌ ಬಾಸ್‌ 12 ಹೊಸ ಟ್ರೆಂಡ್‌ ಸೃಷ್ಟಿಸಿದೆ. ಈ ಬಾರಿಯ ಆವೃತ್ತಿ ಮುಗಿಯಲು ಇನ್ನೇನು ಎರಡೇ ವಾರಗಳು ಬಾಕಿಯಿವೆ. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ಗಿಲ್ಲಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
Last Updated 4 ಜನವರಿ 2026, 14:06 IST
#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

Twitter Down | ಟ್ವಿಟರ್‌ನಲ್ಲಿ ತಾಂತ್ರಿಕ ಸಮಸ್ಯೆ, ಬಳಕೆದಾರರಿಗೆ ತೊಂದರೆ

ಟ್ವಿಟರ್‌ ವೆಬ್ ಪುಟ ತೆರೆದುಕೊಳ್ಳದೇ ಬಳಕೆದಾರರು ಪರದಾಡಿದ್ದಾರೆ.
Last Updated 4 ನವೆಂಬರ್ 2022, 4:51 IST
Twitter Down | ಟ್ವಿಟರ್‌ನಲ್ಲಿ ತಾಂತ್ರಿಕ ಸಮಸ್ಯೆ, ಬಳಕೆದಾರರಿಗೆ ತೊಂದರೆ

Twitter Update | ಆಪ್ತ ಗೆಳೆಯರಿಗಾಗಿ ಸರ್ಕಲ್ ಪರಿಚಯಿಸಿದ ಟ್ವಿಟರ್

ಟ್ವಿಟರ್ ನೂತನ ಅಪ್‌ಡೇಟ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ.
Last Updated 1 ಸೆಪ್ಟೆಂಬರ್ 2022, 9:42 IST
Twitter Update | ಆಪ್ತ ಗೆಳೆಯರಿಗಾಗಿ ಸರ್ಕಲ್ ಪರಿಚಯಿಸಿದ ಟ್ವಿಟರ್

ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಲು ಆಗ್ರಹ: ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಸಚಿವ ನಾಗೇಶ್‌ ರಾಜೀನಾಮೆಗೆ ಒತ್ತಡ
Last Updated 22 ಮೇ 2022, 15:56 IST
ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಲು ಆಗ್ರಹ: ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಹಿಂದಿ ರಾಷ್ಟ್ರ ಭಾಷೆ ವಿವಾದದ ಬೆನ್ನಲ್ಲೇ ಟ್ರೆಂಡ್ ಆಯ್ತು #BoycottBollywood

ರಾಷ್ಟ್ರೀಯ ಭಾಷೆ ಕುರಿತು ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 29 ಏಪ್ರಿಲ್ 2022, 11:36 IST
ಹಿಂದಿ ರಾಷ್ಟ್ರ ಭಾಷೆ ವಿವಾದದ ಬೆನ್ನಲ್ಲೇ ಟ್ರೆಂಡ್ ಆಯ್ತು #BoycottBollywood

ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ₹3.36 ಲಕ್ಷ ಕೋಟಿಗೆ ಡೀಲ್

ಜಗತ್ತಿನ ಸಿರಿವಂತ ವ್ಯಕ್ತಿಯ ಪಾಲಾದ ಮೈಕ್ರೋಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್
Last Updated 26 ಏಪ್ರಿಲ್ 2022, 1:42 IST
ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ₹3.36 ಲಕ್ಷ ಕೋಟಿಗೆ ಡೀಲ್
ADVERTISEMENT

Twitter 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್‌ಗಳು

ಟ್ವಿಟರ್ 2021ರ ವಾರ್ಷಿಕ ವರದಿ ಪ್ರಕಟಿಸಿದೆ.
Last Updated 9 ಡಿಸೆಂಬರ್ 2021, 6:27 IST
Twitter 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್‌ಗಳು

ಕನ್ಹಯ್ಯ ಕಾಂಗ್ರೆಸ್‌ ಸೇರ್ಪಡೆ: ಬಿಜೆಪಿಯಿಂದ 'ದೇಶ ವಿರೋಧಿ ಕಾಂಗ್ರೆಸ್‌' ಅಭಿಯಾನ

ಪ್ರತಿಯೊಬ್ಬ ರಾಷ್ಟ್ರೀಯವಾದಿಯೂ ಸೇರಿಕೊಂಡು #AntiIndiaCongress ಟ್ರೆಂಡ್‌ ಮಾಡಿ ಎಂದು ಹರಿಯಾಣದ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅರುಣ್ ಯಾದವ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.
Last Updated 30 ಸೆಪ್ಟೆಂಬರ್ 2021, 6:22 IST
ಕನ್ಹಯ್ಯ ಕಾಂಗ್ರೆಸ್‌ ಸೇರ್ಪಡೆ: ಬಿಜೆಪಿಯಿಂದ 'ದೇಶ ವಿರೋಧಿ ಕಾಂಗ್ರೆಸ್‌' ಅಭಿಯಾನ

ಶಾರುಖ್ ಖಾನ್‌ಗೆ ಬಹಿಷ್ಕಾರ: ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಹ್ಯಾಶ್‌ಟ್ಯಾಗ್!

ಶಾರುಖ್ ಖಾನ್ ಹೇಳಿಕೆಗೆ ಬಹಿಷ್ಕಾರ
Last Updated 16 ಸೆಪ್ಟೆಂಬರ್ 2021, 13:05 IST
ಶಾರುಖ್ ಖಾನ್‌ಗೆ ಬಹಿಷ್ಕಾರ: ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಹ್ಯಾಶ್‌ಟ್ಯಾಗ್!
ADVERTISEMENT
ADVERTISEMENT
ADVERTISEMENT