ಸೋಮವಾರ, 16 ಫೆಬ್ರುವರಿ 2026
×
ADVERTISEMENT

U19 cricket

ADVERTISEMENT

80 ಎಸೆತ 175 ರನ್: ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆ ಬರೆದ ವೈಭವ್ ಸೂರ್ಯವಂಶಿ

Under-19 WC Records: byline no author page goes here ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 175 ರನ್ ಸಿಡಿಸಿ, ಅತೀ ವೇಗದ 150 ರನ್, ಗರಿಷ್ಠ ಸಿಕ್ಸರ್ ಸೇರಿದಂತೆ ಹಲವು ದಾಖಲೆಗಳನ್ನು ಬರದಿದ್ದಾರೆ.
Last Updated 6 ಫೆಬ್ರುವರಿ 2026, 16:41 IST
80 ಎಸೆತ 175 ರನ್: ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆ ಬರೆದ ವೈಭವ್ ಸೂರ್ಯವಂಶಿ

19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್: ಆಯುಷ್ ಬಳಗಕ್ಕೆ ಅಫ್ಗನ್ ಸವಾಲು

ವೈಭವ್, ವಿಹಾನ್ ಮೇಲೆ ಕಣ್ಣು
Last Updated 3 ಫೆಬ್ರುವರಿ 2026, 15:40 IST
19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್: ಆಯುಷ್ ಬಳಗಕ್ಕೆ ಅಫ್ಗನ್ ಸವಾಲು

ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ

ಸೇಡು ತೀರಿಸಿಕೊಂಡ ಆಯುಷ್ ಬಳಗ: ಕನಿಷ್ಕ್ ಆಲ್‌ರೌಂಡ್ ಆಟ
Last Updated 1 ಫೆಬ್ರುವರಿ 2026, 18:12 IST
ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ

ಯುವ ವಿಶ್ವಕಪ್‌: ‘ಸೂಪರ್‌ ಸಿಕ್ಸ್‌’ಗೆ ಭಾರತ ತಂಡ

India U19 Victory: ಆಯುಷ್‌ ಮ್ಹಾತ್ರೆ ಅರ್ಧಶತಕ ಮತ್ತು ಅಂಬರೀಷ್‌ ಅವರ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ಭಾರತ ತಂಡ ಯುವ ವಿಶ್ವಕಪ್‌ನ ಸೂಪರ್‌ ಸಿಕ್ಸ್‌ಗೆ ಪ್ರವೇಶಿಸಿದೆ.
Last Updated 24 ಜನವರಿ 2026, 23:30 IST
ಯುವ ವಿಶ್ವಕಪ್‌: ‘ಸೂಪರ್‌ ಸಿಕ್ಸ್‌’ಗೆ ಭಾರತ ತಂಡ

U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

India vs Bangladesh: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಜ್ಞಾನ್ ಕುಂಡು ಅವರ ಉಪಯುಕ್ತ ಅರ್ಧಶತಕಗಳು ಮತ್ತು ವಿಹಾನ್ ಮಲ್ಹೋತ್ರಾ ಅವರ ದಾಳಿಯ ನೆರವಿನಿಂದ ಭಾರತ ತಂಡ ಬಾಂಗ್ಲಾ ದೇಶ ತಂಡವನ್ನು 18 ರನ್‌ಗಳಿಂದ ಸೋಲಿಸಿತು.
Last Updated 17 ಜನವರಿ 2026, 17:58 IST
U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್

Shehbaz Sharif: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿರುವ ಪಾಕಿಸ್ತಾನ ತಂಡದ ಸದಸ್ಯರಿಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ.
Last Updated 22 ಡಿಸೆಂಬರ್ 2025, 10:56 IST
ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್

U19 ಏಷ್ಯಾಕಪ್: ಭಾರತದ ಯುವ ಪಡೆ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ

India vs Pakistan U19: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಚಾಂಪಿಯನ್‌ ಪಟ್ಟಕ್ಕೇರಿದೆ.
Last Updated 21 ಡಿಸೆಂಬರ್ 2025, 14:00 IST
U19 ಏಷ್ಯಾಕಪ್: ಭಾರತದ ಯುವ ಪಡೆ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ
ADVERTISEMENT

ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

Pakistan vs India U19: ದುಬೈನ್ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಪಾಕ್‌ ತಂಡ ಮೊದಲು ಬ್ಯಾಟಿಂಗ್ ಮಾಡಿ ಮಿನ್ಹಾಸ್ ಶತಕದ ನೆರವಿನಿಂದ 8 ವಿಕೆಟ್‌ಗೆ 347 ರನ್ ಗಳಿಸಿದೆ.
Last Updated 21 ಡಿಸೆಂಬರ್ 2025, 13:14 IST
ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

ಯುವ ಏಕದಿನ ಏಷ್ಯಾಕಪ್: ಆಯುಷ್ ಪಡೆಗೆ ಪಾಕ್‌ ಸವಾಲು
Last Updated 21 ಡಿಸೆಂಬರ್ 2025, 0:30 IST
U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

U19 Asia Cup| ಫೈನಲ್‌ನಲ್ಲಿ ಭಾರತಕ್ಕೆ ಪಾಕ್‌ ಎದುರಾಳಿ

ಯೂತ್ ಏಷ್ಯಾ ಕಪ್ ಏಕದಿನ ಕ್ರಿಕೆಟ್: ಶ್ರೀಲಂಕಾ ತಂಡಕ್ಕೆ ನಿರಾಸೆ
Last Updated 19 ಡಿಸೆಂಬರ್ 2025, 16:36 IST
U19 Asia Cup| ಫೈನಲ್‌ನಲ್ಲಿ ಭಾರತಕ್ಕೆ ಪಾಕ್‌ ಎದುರಾಳಿ
ADVERTISEMENT
ADVERTISEMENT
ADVERTISEMENT