ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UK Parliament

ADVERTISEMENT

ರಿಷಿ ಪ್ರಧಾನಿಯಾಗುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಕೂಗು!

ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ತಯಾರಿ ನಡೆಸಿರುವ ನಡುವೆಯೇ ಸಾರ್ವತ್ರಿಕ ಚುನಾವಣೆಯ ಕೂಗು ಬ್ರಿಟನ್‌ನಲ್ಲಿ ಪ್ರಬಲವಾಗುತ್ತಿದೆ. ಅಲ್ಲಿನ, ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರು ವರ್ಷಾಂತ್ಯಕ್ಕೆ ಮೊದಲೇ ಚುನಾವಣೆಗಳು ನಡೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
Last Updated 25 ಅಕ್ಟೋಬರ್ 2022, 2:35 IST
ರಿಷಿ ಪ್ರಧಾನಿಯಾಗುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಕೂಗು!

ಬ್ರಿಟನ್‌ ಪ್ರಧಾನಿ ಹುದ್ದೆಗೆ ಮತ್ತೆ ಸ್ಪರ್ಧಿಸುವರೇ ಬೋರಿಸ್‌ ಜಾನ್ಸನ್‌?

ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಗೆ ನಿಲ್ಲುವ ನಿರೀಕ್ಷೆಯಿದೆ ಎಂದು ಟೈಮ್ಸ್ ವರದಿ ಮಾಡಿದೆ.
Last Updated 20 ಅಕ್ಟೋಬರ್ 2022, 16:19 IST
ಬ್ರಿಟನ್‌ ಪ್ರಧಾನಿ ಹುದ್ದೆಗೆ ಮತ್ತೆ ಸ್ಪರ್ಧಿಸುವರೇ ಬೋರಿಸ್‌ ಜಾನ್ಸನ್‌?

ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಭಾರತ ಮೂಲದ ರಿಷಿ ಸುನಕ್‌ಗೆ ಮತ್ತೊಂದು ಅವಕಾಶ?

ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಸ್ಥಾನದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ವಿರುದ್ಧ ಪರಾಭವಗೊಂಡಿದ್ದ ಭಾರತ ಮೂಲದ ರಿಷಿ ಸುನಕ್‌ ಅವರಿಗೆ ಬ್ರಿಟನ್‌ ಪ್ರಧಾನಿಯಾಗಲು ಈ ಮೂಲಕ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.
Last Updated 20 ಅಕ್ಟೋಬರ್ 2022, 14:18 IST
ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಭಾರತ ಮೂಲದ ರಿಷಿ ಸುನಕ್‌ಗೆ ಮತ್ತೊಂದು ಅವಕಾಶ?

ಬ್ರಿಟನ್‌ ಸಂಸತ್ತಿನಲ್ಲಿ ‘ಕಾಶ್ಮೀರ’ ವಿಷಯ ಚರ್ಚೆ: ಭಾರತೀಯ ಹೈಕಮಿಷನ್ ಬೇಸರ

ಸುಳ್ಳು ವಿಚಾರಗಳ ಪ್ರತಿಪಾದನೆಗೆ ಆಕ್ಷೇಪ
Last Updated 14 ಜನವರಿ 2021, 10:37 IST
ಬ್ರಿಟನ್‌ ಸಂಸತ್ತಿನಲ್ಲಿ ‘ಕಾಶ್ಮೀರ’ ವಿಷಯ ಚರ್ಚೆ: ಭಾರತೀಯ ಹೈಕಮಿಷನ್ ಬೇಸರ

ರೈತ ಹೋರಾಟಕ್ಕೆ ಬ್ರಿಟನ್ ಸಂಸದರ ಬೆಂಬಲ

ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ, ಭಾರತದ ಮೂಲದವರೂ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 36 ಸಂಸದರು ಇಂಗ್ಲೆಂಡ್‌ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದಾರೆ.
Last Updated 5 ಡಿಸೆಂಬರ್ 2020, 14:48 IST
ರೈತ ಹೋರಾಟಕ್ಕೆ ಬ್ರಿಟನ್ ಸಂಸದರ ಬೆಂಬಲ

ಬ್ರಿಟನ್‌: ಸಂಸತ್‌ ಅಮಾನತಿಗೆ ಕೋರಿದ ಜಾನ್ಸನ್‌

ಬ್ರಿಟನ್‌ ಸಂಸತ್‌ ಅನ್ನು ಅಕ್ಟೋಬರ್‌ 14ರವರೆಗೆ ಅಮಾನತಿನಲ್ಲಿ ಇಡುವಂತೆ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಅವರು ರಾಣಿ ಎರಡನೇ ಎಲಿಜಬೆತ್‌ ಅವರಿಗೆ ಮನವಿ ಮಾಡಿದ್ದಾರೆ.
Last Updated 28 ಆಗಸ್ಟ್ 2019, 15:24 IST
ಬ್ರಿಟನ್‌: ಸಂಸತ್‌ ಅಮಾನತಿಗೆ ಕೋರಿದ ಜಾನ್ಸನ್‌

ಸಂಸತ್‌ನಲ್ಲೂ ಬ್ರೆಕ್ಸಿಟ್‌ ಒಪ್ಪಂದ ತಿರಸ್ಕೃತ

ಬ್ರಿಟನ್‌ ಸಂಸತ್‌ನಲ್ಲಿಯೂ ಬ್ರೆಕ್ಸಿಟ್ ಒಪ್ಪಂದ ತಿರಸ್ಕೃತಗೊಂಡಿದ್ದು, ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಪ್ರಧಾನಿ ಥೆರೇಸಾ ಮೇ ಅವರ ನಿರ್ಧಾರ ಕಠಿಣವಾಗಿದೆ.
Last Updated 14 ಮಾರ್ಚ್ 2019, 20:04 IST
ಸಂಸತ್‌ನಲ್ಲೂ ಬ್ರೆಕ್ಸಿಟ್‌ ಒಪ್ಪಂದ ತಿರಸ್ಕೃತ
ADVERTISEMENT
ADVERTISEMENT
ADVERTISEMENT
ADVERTISEMENT