ಎಲ್‌ಕೆಜಿ, ಯುಕೆಜಿಗೂ ಆನ್‌ಲೈನ್ ಕೋಚಿಂಗ್: ಶಿಕ್ಷಣ ಸಂಸ್ಥೆಗಳಿಗೆ ಸಚಿವರ ಎಚ್ಚರಿಕೆ
ಎಲ್‌ಕೆಜಿ, ಯುಕೆಜಿ ಸಹಿತ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆನ್‌ಲೈನ್ ತರಗತಿ ಆರಂಭಿಸಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿರುವಂತೆಯೇ, ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಸಚಿವರನ್ನು ಬೆಂಬಲಿಸಿದ್ದಾರೆ.Last Updated 16 ಮೇ 2020, 6:36 IST