ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

UKP

ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೆ ಬೇಕಿದೆ ‘ಗ್ಯಾರಂಟಿ’

ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಯೋಜನೆ ಪೂರ್ಣಗೊಳಿಸುವ ‘ಗ್ಯಾರಂಟಿ’ ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡುವುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
Last Updated 2 ಸೆಪ್ಟೆಂಬರ್ 2023, 5:35 IST
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೆ ಬೇಕಿದೆ ‘ಗ್ಯಾರಂಟಿ’

ಯುಕೆಪಿ: ಏಕರೂಪದ ಪರಿಹಾರಕ್ಕೆ ಒತ್ತಾಯ

ಗಾಂಧೀಜಿ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ:
Last Updated 2 ಅಕ್ಟೋಬರ್ 2021, 17:48 IST
ಯುಕೆಪಿ: ಏಕರೂಪದ ಪರಿಹಾರಕ್ಕೆ ಒತ್ತಾಯ

‘ಯುಕೆಪಿ ರಾಷ್ಟ್ರೀಯ ಯೋಜನೆ ಎಂದು‌ ಘೋಷಿಸಲು ಕೇಂದ್ರಕ್ಕೆ ಪತ್ರ’-ಗೋವಿಂದ ಕಾರಜೋಳ

‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ಯತ್ನಿಸುತ್ತಿದ್ದು, ಇದನ್ನು ರಾಷ್ಟ್ರೀಯ ಯೋಜನೆ ಎಂದು‌ ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Last Updated 18 ಮಾರ್ಚ್ 2021, 20:14 IST
‘ಯುಕೆಪಿ ರಾಷ್ಟ್ರೀಯ ಯೋಜನೆ ಎಂದು‌ ಘೋಷಿಸಲು ಕೇಂದ್ರಕ್ಕೆ ಪತ್ರ’-ಗೋವಿಂದ ಕಾರಜೋಳ

ಕೃಷ್ಣ ಮೇಲ್ದಂಡೆಗೆ ಅನುದಾನ: ಕಾಂಗ್ರೆಸ್‌–ಬಿಜೆಪಿ ಜಟಾಪಟಿ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.
Last Updated 12 ಜುಲೈ 2018, 16:23 IST
ಕೃಷ್ಣ ಮೇಲ್ದಂಡೆಗೆ ಅನುದಾನ: ಕಾಂಗ್ರೆಸ್‌–ಬಿಜೆಪಿ ಜಟಾಪಟಿ

ಬಾಂಡ್‌ ಮೂಲಕ ನಿಧಿ ಸಂಗ್ರಹಕ್ಕೆ ಸಲಹೆ

ಯುಕೆಪಿ ಯೋಜನೆ: ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಆಗ್ರಹ
Last Updated 11 ಜುಲೈ 2018, 17:37 IST
fallback

ಮನಗೂಳಿ ಮಾಮಾನಿಗೆ ರೇಷ್ಮಿ ಪಟಗಾ

‘ಅಲ್ಲೋ ಅಳಿಯಾ ದೇವ್ರ, ನೀನು ಮೆರವಣಿಗಿ ಮಾಡ್ತೀನಿ ಅಂದ್ರ ಬಸನಗೌಡ (ಪಾಟೀಲ) ಬಿಡಂಗಿಲ್ಲ. ಹೋಗ್ಲಿ ನಮ್‌ ಜನ ಐದು ವರ್ಸ ನಿಮ್ಗss ಅಧಿಕಾರ ಕೊಟ್ಟಿದ್ರಲ್ಲ, ನೀವು ಏನ್‌ ಮಾಡೀರಿ ಹಂಗಾದ್ರ’ ಎಂದು ಮನಗೂಳಿ ಮರುಪ್ರಶ್ನೆ ಹಾಕಿದರು.
Last Updated 11 ಜುಲೈ 2018, 17:37 IST
ಮನಗೂಳಿ ಮಾಮಾನಿಗೆ ರೇಷ್ಮಿ ಪಟಗಾ
ADVERTISEMENT
ADVERTISEMENT
ADVERTISEMENT
ADVERTISEMENT