ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Umran Malik

ADVERTISEMENT

ಸುದ್ದಿ ಸಂಚಯ | ಬುಧವಾರ, 04 ಜನವರಿ 2023 – News Bulletin

Last Updated 4 ಜನವರಿ 2023, 11:55 IST
fallback

Umran Malik | ಬೂಮ್ರಾ ದಾಖಲೆ ಅಳಿಸಿ ಹಾಕಿದ ಜಮ್ಮು ಎಕ್ಸ್‌ಪ್ರೆಸ್‌ ಉಮ್ರಾನ್‌

ಭಾರತದ ಯುವ ವೇಗಿಯ ಹೆಸರಿಗೆ ಹೊಸ ದಾಖಲೆ
Last Updated 4 ಜನವರಿ 2023, 7:45 IST
Umran Malik | ಬೂಮ್ರಾ ದಾಖಲೆ ಅಳಿಸಿ ಹಾಕಿದ ಜಮ್ಮು ಎಕ್ಸ್‌ಪ್ರೆಸ್‌ ಉಮ್ರಾನ್‌

ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಬರೆದಿರುವ ಶೋಯಬ್ ಅಖ್ತರ್‌
Last Updated 3 ಜನವರಿ 2023, 5:20 IST
ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

IND vs NZ T20 ಸರಣಿ ಜಯದ ವಿಶ್ವಾಸದಲ್ಲಿ ಭಾರತ; ಸ್ಯಾಮ್ಸನ್‌ಗೆ ಸಿಗುವುದೇ ಅವಕಾಶ?

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಕ್ರಿಕೆಟ್‌ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಭಾರತ ತಂಡ ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಯಿದೆ.
Last Updated 21 ನವೆಂಬರ್ 2022, 11:05 IST
IND vs NZ T20 ಸರಣಿ ಜಯದ ವಿಶ್ವಾಸದಲ್ಲಿ ಭಾರತ; ಸ್ಯಾಮ್ಸನ್‌ಗೆ ಸಿಗುವುದೇ ಅವಕಾಶ?

ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

'ನಾನೇನಾದರೂ ಭಾರತದ ಚಿಂತಕರ ಚಾವಡಿಯಲ್ಲಿ ಇದ್ದಿದ್ದರೆ ಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌ಅವರನ್ನು ನನ್ನ ಸಾರ್ವಕಾಲಿಕ ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂಗ್‌ ಅಕ್ರಂ ಹೇಳಿದ್ದಾರೆ.
Last Updated 14 ಅಕ್ಟೋಬರ್ 2022, 2:18 IST
ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

IND vs IRE: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಪದಾರ್ಪಣೆ

ಪ್ರವಾಸಿ ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮಳೆ ಅಡಚಣೆಯಾಗಿದೆ.
Last Updated 26 ಜೂನ್ 2022, 16:15 IST
IND vs IRE: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಪದಾರ್ಪಣೆ

IPL 2022: ಬೂಮ್ರಾ ದಾಖಲೆ ಮುರಿದ ಯುವ ಸ್ಪೀಡ್ ಸ್ಟಾರ್ ಉಮ್ರಾನ್

ಜಸ್‌ಪ್ರೀತ್ ಬೂಮ್ರಾ ದಾಖಲೆ ಮುರಿದಿರುವ ಯುವ ಸ್ಬೀಡ್ ಸ್ಟಾರ್ ಉಮ್ರಾನ್ ಮಲಿಕ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಆವೃತ್ತಿಯೊಂದರಲ್ಲಿ 20 ವಿಕೆಟ್ ಗಳಿಸಿದ ಅತ್ಯಂತ ಕಿರಿಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 18 ಮೇ 2022, 15:08 IST
IPL 2022: ಬೂಮ್ರಾ ದಾಖಲೆ ಮುರಿದ ಯುವ ಸ್ಪೀಡ್ ಸ್ಟಾರ್ ಉಮ್ರಾನ್
ADVERTISEMENT

ಉಮ್ರಾನ್ ಪಾಕಿಸ್ತಾನದಲ್ಲಿ ಇದ್ದಿದ್ದರೆ ಅಂ.ರಾ ತಂಡದಲ್ಲಿ ಆಡುತ್ತಿದ್ದ: ಅಕ್ಮಲ್

ಜಮ್ಮು ಕಾಶ್ಮೀರದ ಕ್ರಿಕೆಟಿಗ ಉಮ್ರಾನ್‌ ಮಲಿಕ್ ಅವರು ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ವೇಗದ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುತ್ತಿರುವ 22 ವರ್ಷದ ಈ ಆಟಗಾರನ ಬಗ್ಗೆ ಕ್ರಿಕೆಟ್‌ ದಿಗ್ಗಜರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Last Updated 16 ಮೇ 2022, 6:22 IST
ಉಮ್ರಾನ್ ಪಾಕಿಸ್ತಾನದಲ್ಲಿ ಇದ್ದಿದ್ದರೆ ಅಂ.ರಾ ತಂಡದಲ್ಲಿ ಆಡುತ್ತಿದ್ದ: ಅಕ್ಮಲ್

IPL 2022: 157kmph - ದಾಖಲೆ ಬರೆದ ಉಮ್ರಾನ್ ಮಲಿಕ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಬೌಲಿಂಗ್ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆಗೆ ಉಮ್ರಾನ್ ಮಲಿಕ್ ಭಾಜನರಾಗಿದ್ದಾರೆ.
Last Updated 6 ಮೇ 2022, 10:25 IST
IPL 2022: 157kmph - ದಾಖಲೆ ಬರೆದ ಉಮ್ರಾನ್ ಮಲಿಕ್

ಧೋನಿಗೆ ಉಮ್ರಾನ್ ಯಾರ್ಕರ್ - ಐಪಿಎಲ್‌ 2022ರ ಅತಿ ವೇಗದ ಎಸೆತ!

ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್, ಗಂಟೆಗೆ 154 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 2 ಮೇ 2022, 14:11 IST
ಧೋನಿಗೆ ಉಮ್ರಾನ್ ಯಾರ್ಕರ್ - ಐಪಿಎಲ್‌ 2022ರ ಅತಿ ವೇಗದ ಎಸೆತ!
ADVERTISEMENT
ADVERTISEMENT
ADVERTISEMENT