ಲಖನೌ ಆಹಾರಕ್ಕೆ ಜಾಗತಿಕ ಮನ್ನಣೆ: ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ ಎಂದ UNESCO
UNESCO Recognition: ಉಜ್ಬೇಕಿಸ್ತಾನದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ ಲಖನೌ ನಗರಕ್ಕೆ ‘ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ’ ಬಿರುದು ದೊರೆತಿದೆ. ಗಲೋಟಿ ಕಬಾಬ್, ನಿಹಾರಿ, ಬಿರಿಯಾನಿ, ಕುರ್ಮಾ, ಮಖನ್ ಮಲೈ ಲಖನೌದ ಪ್ರಸಿದ್ಧ ಖಾದ್ಯಗಳಾಗಿವೆ.Last Updated 5 ನವೆಂಬರ್ 2025, 12:44 IST