ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Union cabinet

ADVERTISEMENT

ಹಸಿರು ಜಲಜನಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಹಸಿರು ಜಲಜನಕ ಕಾರ್ಯಕ್ರಮಕ್ಕೆ ಒಪ್ಪಿಗೆ
Last Updated 4 ಜನವರಿ 2023, 19:45 IST
ಹಸಿರು ಜಲಜನಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ: ಮಾರ್ಚ್‌ 2024ರೊಳಗೆ 3 ಹಂತಗಳಲ್ಲಿ ಪೂರೈಕೆ

ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿ ಸಾರ್ವಜನಿಕರಿಗೆ ಬಲವರ್ಧಿತ ಅಕ್ಕಿ ವಿತರಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
Last Updated 8 ಏಪ್ರಿಲ್ 2022, 19:31 IST
ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ: ಮಾರ್ಚ್‌ 2024ರೊಳಗೆ 3 ಹಂತಗಳಲ್ಲಿ ಪೂರೈಕೆ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮುಂದುವರಿಕೆ: ಕೇಂದ್ರ ಸಂಪುಟ ನಿರ್ಧಾರ

ಕೋವಿಡ್‌ 19 ಕಾರಣಕ್ಕೆ ಅಮಾನತಿನಲ್ಲಿಟ್ಟಿದ್ದ ಸಂಸದರ ಸ್ಥಳೀಯರ ಪ್ರದೇಶಾಭಿವೃದ್ಧಿ ಯೋಜನೆಯನ್ನು (ಎಂಪಿಎಲ್‌ಎಡಿಎಸ್) ಪುನರ್‌ ಸ್ಥಾಪಿಸಿ, ಯೋಜನೆ ಮುಂದುವರಿಸಲು ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
Last Updated 10 ನವೆಂಬರ್ 2021, 11:18 IST
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮುಂದುವರಿಕೆ: ಕೇಂದ್ರ ಸಂಪುಟ ನಿರ್ಧಾರ

ಸರ್ಕಾರದ ಪರಿಹಾರ ಪ್ಯಾಕೇಜ್, ಬಾಕಿ ಪಾವತಿಗೆ ಗಡುವು; ಟೆಲಿಕಾಂ ಕಂಪನಿಗಳು ನಿರಾಳ?

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ಕ್ಷೇತ್ರದ ಕಂಪನಿಗಳಿಗೆ ಕೇಂದ್ರ ಸಚಿವ ಸಂಪುಟದ ನಿರ್ಧಾರ ನಿರಾಳ ತರಬಹುದಾಗಿದೆ. ಟೆಲಿಕಾಂ ಕಂಪನಿಗಳಿಗೆ ಪರಿಹಾರ ಪ್ಯಾಕೇಜ್‌ ಘೋಷಣೆಯ ಸಂಬಂಧ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿರುವುದಾಗಿ ವರದಿಯಾಗಿದೆ.
Last Updated 15 ಸೆಪ್ಟೆಂಬರ್ 2021, 16:47 IST
ಸರ್ಕಾರದ ಪರಿಹಾರ ಪ್ಯಾಕೇಜ್, ಬಾಕಿ ಪಾವತಿಗೆ ಗಡುವು; ಟೆಲಿಕಾಂ ಕಂಪನಿಗಳು ನಿರಾಳ?

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ದೆಹಲಿಯಿಂದ ವಾಪಸ್ ಆದ ಡಿವಿಎಸ್‌

ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಸಂಜೆ ನಗರಕ್ಕೆ ಮರಳಿದರು. ಆಗ ಪಕ್ಷದ ಕಾರ್ಯಕರ್ತರು ಅವರಿಗೆ ಆತ್ಮೀಯ ಸ್ವಾಗತ ಕೋರಿದರು.
Last Updated 9 ಜುಲೈ 2021, 22:52 IST
ಕೇಂದ್ರ ಸಚಿವ ಸಂಪುಟ ವಿಸ್ತರಣೆ: ದೆಹಲಿಯಿಂದ ವಾಪಸ್ ಆದ ಡಿವಿಎಸ್‌

ಕೇಂದ್ರ ಸಂಪುಟ | 33 ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣ: ಎಡಿಆರ್‌ ವರದಿ

ಕೇಂದ್ರ ಸಂಪುಟದ 78 ಸಚಿವರ ಪೈಕಿ 33 ಜನ ಸಚಿವರು (ಶೇ 42) ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. ಇವರ ಪೈಕಿ ನಾಲ್ವರ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಮತದಾನ ಹಕ್ಕುಗಳ ಗುಂಪು ಎಡಿಆರ್‌ನ ವರದಿ ಹೇಳಿದೆ.
Last Updated 9 ಜುಲೈ 2021, 22:35 IST
ಕೇಂದ್ರ ಸಂಪುಟ | 33 ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣ: ಎಡಿಆರ್‌ ವರದಿ

ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ, ಸಹಕಾರಿ ಸಂಘಗಳಿಗೆ ನೆರವು: ಕರಂದ್ಲಾಜೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘ– ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ ನೀಡಲು ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
Last Updated 9 ಜುಲೈ 2021, 21:58 IST
ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ, ಸಹಕಾರಿ ಸಂಘಗಳಿಗೆ ನೆರವು: ಕರಂದ್ಲಾಜೆ
ADVERTISEMENT

ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ: ಸದಾನಂದಗೌಡ

ಯಾವುದೇ ಜವಾಬ್ದಾರಿ ನಿರ್ವಹಿಸುವೆ
Last Updated 9 ಜುಲೈ 2021, 21:36 IST
ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ: ಸದಾನಂದಗೌಡ

ನಾಗರಿಕ ವಿಮಾನಯಾನ ಸಚಿವರಾಗಿ ಜೋತಿರಾದಿತ್ಯ ಸಿಂಧಿಯಾ ಅಧಿಕಾರ ಸ್ವೀಕಾರ

ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ರಾಜ್ಯಸಭಾ ಸದಸ್ಯ ಜೋತಿರಾದಿತ್ಯ ಸಿಂದಿಯಾ ಹಾಗೂ ಅದೇ ಖಾತೆಯ ಸಹಾಯಕ ಸಚಿವರಾಗಿ ಜನರಲ್ ವಿ.ಕೆ.ಸಿಂಗ್ ಅವರು ಅಧಿಕಾರ ಸ್ವೀಕರಿಸಿದರು.
Last Updated 9 ಜುಲೈ 2021, 8:14 IST
ನಾಗರಿಕ ವಿಮಾನಯಾನ ಸಚಿವರಾಗಿ ಜೋತಿರಾದಿತ್ಯ ಸಿಂಧಿಯಾ ಅಧಿಕಾರ ಸ್ವೀಕಾರ

ಸಂಪಾದಕೀಯ Podcast: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಜುಲೈ 2021, 3:37 IST
ಸಂಪಾದಕೀಯ Podcast: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT