ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

unorganized sector

ADVERTISEMENT

ಉಡುಪಿ: ಅಸಂಘಟಿತ ಕಾರ್ಮಿಕರು ಸ್ವಉದ್ಯೋಗಿಗಳಿಗೂ ಪಿಂಚಣಿ

ತಿಂಗಳಿಗೆ ₹ 3000 ನಿಶ್ಚಿತ ಪಿಂಚಣಿ
Last Updated 2 ಫೆಬ್ರುವರಿ 2022, 19:30 IST
ಉಡುಪಿ: ಅಸಂಘಟಿತ ಕಾರ್ಮಿಕರು ಸ್ವಉದ್ಯೋಗಿಗಳಿಗೂ ಪಿಂಚಣಿ

ಇ–ಶ್ರಮ ಪೋರ್ಟಲ್‌: 4 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ನೋಂದಣಿ

ನವದೆಹಲಿ: ಇ-ಶ್ರಮ ಗುರುತಿನ ಚೀಟಿಗಾಗಿ ಪೋರ್ಟಲ್‌ನಲ್ಲಿ 4 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿರುವುದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಹೇಳಿದೆ. ದೇಶದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇ–ಶ್ರಮ ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರು, ವಸ್ತ್ರ ತಯಾರಿ, ಮೀನುಗಾರಿಕೆ, ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸದವರು, ಕೃಷಿ ಮತ್ತು ಸಂಬಂಧಿತ ಕಾರ್ಮಿಕರು, ಸಾರಿಗೆ ವಲಯದ ಕಾರ್ಮಿಕರು ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ಪೋರ್ಟಲ್‌ನಲ್ಲಿ ನೋಂದಣಿ ಆರಂಭಿಸಿ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನೋಂದಾಯಿತರ ಸಂಖ್ಯೆ ನಾಲ್ಕು ಕೋಟಿ ದಾಟಿರುವುದಾಗಿ ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 17 ಅಕ್ಟೋಬರ್ 2021, 7:18 IST
ಇ–ಶ್ರಮ ಪೋರ್ಟಲ್‌: 4 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ನೋಂದಣಿ

ಅಸಂಘಟಿತ ಕಾರ್ಮಿಕರ ನೋಂದಣಿಗೆ ವೇಗ: ಇ-ಶ್ರಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಣಿ

ದೇಶದಾದ್ಯಂತ ಅಸಂಘಟಿತ ಕಾರ್ಮಿಕರ ನೋಂದಣಿ ವೇಗ ಪಡೆಯುತ್ತಿದ್ದು, 'ಇ-ಶ್ರಮ್' ಪೋರ್ಟಲ್‌ನಲ್ಲಿ 1 ಕೋಟಿಗೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ.
Last Updated 19 ಸೆಪ್ಟೆಂಬರ್ 2021, 17:22 IST
ಅಸಂಘಟಿತ ಕಾರ್ಮಿಕರ ನೋಂದಣಿಗೆ ವೇಗ: ಇ-ಶ್ರಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಣಿ

ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರು: ಶಿವರಾಂ ಹೆಬ್ಬಾರ್

‘ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.
Last Updated 4 ಸೆಪ್ಟೆಂಬರ್ 2021, 19:31 IST
ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರು: ಶಿವರಾಂ ಹೆಬ್ಬಾರ್

ಅಸಂಘಟಿತ ಕಾರ್ಮಿಕರ ನೆರವಿಗೆ ಬದ್ಧ

ಮುಂದಿನ ವಾರ ದಿನಸಿ ಕಿಟ್‌ ವಿತರಣೆ: ಶಾಸಕ ಎ. ಮಂಜುನಾಥ್‌ ಭರವಸೆ
Last Updated 30 ಮೇ 2021, 3:37 IST
ಅಸಂಘಟಿತ ಕಾರ್ಮಿಕರ ನೆರವಿಗೆ ಬದ್ಧ

ಯಾದಗಿರಿ: ಸರ್ಕಾರಿ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರು

ಜಿಲ್ಲೆಯಲ್ಲಿದ್ದಾರೆ ಅಸಂಘಟಿತ ಕಾರ್ಮಿಕರು; ಕಟ್ಟಡ, ಹಮಾಲಿ, ಕೃಷಿ ಚಟುವಟಿಕೆಗೂ ಸೈ
Last Updated 18 ಜನವರಿ 2021, 2:41 IST
ಯಾದಗಿರಿ: ಸರ್ಕಾರಿ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರು

ಎಂ.ಎಸ್‌.ಶ್ರೀರಾಮ್‌ ವಿಶ್ಲೇಷಣೆ: ಸಂಘಟಿತ ಕ್ಷೇತ್ರಕ್ಕೆ ಪಕೋಡಾವಾಲಾ

ಅಸಂಘಟಿತ ಉದ್ಯಮಗಳನ್ನು ಅವಸರದಲ್ಲಿ ಸಂಘಟಿತ ಕ್ಷೇತ್ರಕ್ಕೆ ಎಳೆದು ತರುವ ಉತ್ಸಾಹ ಏಕೆ?
Last Updated 24 ಸೆಪ್ಟೆಂಬರ್ 2020, 1:40 IST
ಎಂ.ಎಸ್‌.ಶ್ರೀರಾಮ್‌ ವಿಶ್ಲೇಷಣೆ: ಸಂಘಟಿತ ಕ್ಷೇತ್ರಕ್ಕೆ ಪಕೋಡಾವಾಲಾ
ADVERTISEMENT

ಅಸಂಘಟಿತ ವಲಯ: ದಾಖಲೆ ಎಲ್ಲಿ?

ನಂಬಲರ್ಹ ಅಂಕಿ–ಅಂಶ ಇಲ್ಲದಿರುವುದೇ ಈ ವಲಯದ ಅಭಿವೃದ್ಧಿಗೆ ಇರುವ ತೊಡಕು
Last Updated 9 ಡಿಸೆಂಬರ್ 2019, 20:15 IST
ಅಸಂಘಟಿತ ವಲಯ: ದಾಖಲೆ ಎಲ್ಲಿ?
ADVERTISEMENT
ADVERTISEMENT
ADVERTISEMENT