ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vachanamruta

ADVERTISEMENT

ವಚನಾಮೃತ: ತಿಳಿದಿದ್ದರೂ ತಪ್ಪು ಮಾಡಬಾರದು

ನಮ್ಮ ಎಲ್ಲ ಪಾಪಗಳನ್ನು ಪರಿಹರಿಸುವ ಶಕ್ತಿಯು ಭಗವಂತನ ನಾಮಸ್ಮರಣೆಗಿದೆ. ಹಾಗೆಂದು ಪಾಪ ಕೃತ್ಯಗಳನ್ನು ಮಾಡಬಹುದು ಎಂದರ್ಥವಲ್ಲ.
Last Updated 11 ಮೇ 2022, 9:06 IST
ವಚನಾಮೃತ: ತಿಳಿದಿದ್ದರೂ ತಪ್ಪು ಮಾಡಬಾರದು

ವಚನಾಮೃತ: ಶಿವನ ಸ್ಮರಣೆಗೆ ಅಡ್ಡಿಗಳಿಲ್ಲ

ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ.
Last Updated 20 ಏಪ್ರಿಲ್ 2022, 8:32 IST
ವಚನಾಮೃತ: ಶಿವನ ಸ್ಮರಣೆಗೆ ಅಡ್ಡಿಗಳಿಲ್ಲ

ಪಾತಕಗಳ ಪರಿಹಾರಕ್ಕೆ ಭಗವಂತನ ಪ್ರಾರ್ಥಿಸಿ

ಮನುಷ್ಯನು ತನ್ನ ಜೀವನದಲ್ಲಿ ಸದಾ ಕಾಲ ಒಳಿತನ್ನು ಬಯಸುವ ಪ್ರವೃತ್ತಿಯನ್ನು ಹೊಂದಿರಬೇಕು. ಬಾಲ್ಯದಲ್ಲಿ ನಾವು ಪಡೆಯುವ ಸಂಸ್ಕಾರವು ನಮಗೆ ಬಹಳ ಮುಖ್ಯವಾಗುತ್ತದೆ.
Last Updated 13 ಏಪ್ರಿಲ್ 2022, 14:53 IST
ಪಾತಕಗಳ ಪರಿಹಾರಕ್ಕೆ ಭಗವಂತನ ಪ್ರಾರ್ಥಿಸಿ

ವಚನಾಮೃತ: ಭಕ್ತಿ, ಶ್ರದ್ಧೆಯೆ ಪೂಜಾ ಪರಿಕರವಾಗಲಿ

ಭಗವಂತನ ಪೂಜೆ ಮಾಡುವಾಗ ಆಡಂಬರವೆ ಹೆಚ್ಚಾಗಿ ತೋರುತ್ತದೆ. ನಮ್ಮ ಪೂಜೆ ಸರಳವಾಗಿದ್ದರೂ ಅಲ್ಲಿ ಭಗವಂತನ ಮೇಲಿರುವ ನಮ್ಮ ನಿಷ್ಠೆಯು ಪ್ರಮುಖವಾಗುತ್ತದೆ. ಭಕ್ತಿ, ಶ್ರದ್ಧೆ, ನಿಷ್ಠೆಗಳೆ ನಮ್ಮ ಪೂಜಾ ಪರಿಕರಗಳಾಗಬೇಕು.
Last Updated 30 ಮಾರ್ಚ್ 2022, 7:24 IST
ವಚನಾಮೃತ: ಭಕ್ತಿ, ಶ್ರದ್ಧೆಯೆ ಪೂಜಾ ಪರಿಕರವಾಗಲಿ

ವಚನಾಮೃತ: ದೇವರ ಸ್ಮರಣೆಯಿಂದ ಮನಸ್ಸು ಸರಿ ದಾರಿಗೆ

ಸರಿ ದಾರಿಯಲ್ಲಿ ಸಾಗುವುದಕ್ಕೆ ಸಹಕರಿಸುತ್ತದೆ. ಕೆಟ್ಟದ್ದರಿಂದ ದೂರವಿದ್ದರೆ ಎಲ್ಲವೂ ಒಳಿತೇ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡೆಯಿರಬೇಕು.
Last Updated 16 ಮಾರ್ಚ್ 2022, 5:12 IST
ವಚನಾಮೃತ: ದೇವರ ಸ್ಮರಣೆಯಿಂದ ಮನಸ್ಸು ಸರಿ ದಾರಿಗೆ

ವಚನಾಮೃತ: ಸಂಸ್ಕಾರದಿಂದ ಮೌಲ್ಯ ಹಚ್ಚಿಸಿಕೊಳ್ಳೋಣ

ಪ್ರತಿಯೊಂದು ವಸ್ತುವಿನ ಮೌಲ್ಯ ಹೆಚ್ಚಾಗಲು ಮತ್ತೊಂದು ವಸ್ತುವು ಅವಶ್ಯಕವಾಗಿದೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೆ ಅನುರೂಪವಾಗಿ ಇನ್ನೊಂದು ವಸ್ತು ಇದ್ದೇ ಇರುತ್ತದೆ. ಆ ಇನ್ನೊಂದು ಮೊದಲನೆ ವಸ್ತುವಿನೊಡನೆ ಕೂಡುವುದರಿಂದ ಮೌಲ್ಯ ಹೆಚ್ಚುತ್ತದೆ.
Last Updated 9 ಮಾರ್ಚ್ 2022, 4:49 IST
ವಚನಾಮೃತ: ಸಂಸ್ಕಾರದಿಂದ ಮೌಲ್ಯ ಹಚ್ಚಿಸಿಕೊಳ್ಳೋಣ

ವಚನಾಮೃತ: ಹಣೆಯ ಮೇಲೆ ಶುದ್ಧ ವಿಭೂತಿಯಿರಲಿ

ನಾವು ಮಾಡಿದ ಪಾಪ– ಕರ್ಮಗಳು ಸದಾಕಾಲ ನಮ್ಮನ್ನು ಕಾಡುತ್ತಿರುತ್ತವೆ. ಅವುಗಳು ತಿಳಿದೋ, ತಿಳಿಯದೆಯೋ ನಮ್ಮಿಂದ ಆಗಿರುತ್ತವೆ. ಅವುಗಳಿಂದ ಮುಕ್ತಿ ದೊರೆಯುವುದೇ ಎಂಬ ಪ್ರಶ್ನೆಯೂ ಸದಾ ಕಾಲ ಕಾಡುತ್ತದೆ.
Last Updated 2 ಮಾರ್ಚ್ 2022, 3:52 IST
ವಚನಾಮೃತ: ಹಣೆಯ ಮೇಲೆ ಶುದ್ಧ ವಿಭೂತಿಯಿರಲಿ
ADVERTISEMENT

ಭಗವಂತನ ಕೃಪೆಗೆ ಪಾತ್ರರಾಗೋಣ: ಡಾ.ಅಲ್ಲಮಪ್ರಭು ಸ್ವಾಮೀಜಿ

ಎಲ್ಲರೂ ತಿಳಿದಿರುವಂತೆ ಈ ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳು ಮುಖ್ಯವಾಗಿವೆ.
Last Updated 16 ಫೆಬ್ರುವರಿ 2022, 6:09 IST
ಭಗವಂತನ ಕೃಪೆಗೆ ಪಾತ್ರರಾಗೋಣ: ಡಾ.ಅಲ್ಲಮಪ್ರಭು ಸ್ವಾಮೀಜಿ

ವಚನಾಮೃತ: ಸ್ವಾರ್ಥಕ್ಕಾಗಿ ಪೂಜಿಸಿದರೆ ಫಲ ಸಿಗದು

ಕಾಡಿನಲ್ಲಿ ಆಹಾರವನ್ನು ಅರಸುತ್ತಾ ಹೋಗಿರುವ ಆಕಳ ಕರುವು ದಾರಿ ಕಾಣದೆ ತನ್ನ ತಾಯಿಗಾಗಿ ಹಂಬಲಿಸುವಂತೆ, ಮಾನವನು ಕೂಡ ಈ ಪ್ರಪಂಚವೆಂಬ ಕಾಡಿನಲ್ಲಿ ಬಂದು, ತನ್ನ ನಿಜವಾದ ದಾರಿ ಕಾಣದೆ ಚಿತ್ತ ಚಾಂಚಲ್ಯದಿಂದ ಅಲೆದಾಡುತ್ತಿದ್ದಾನೆ.
Last Updated 1 ಡಿಸೆಂಬರ್ 2021, 5:11 IST
ವಚನಾಮೃತ: ಸ್ವಾರ್ಥಕ್ಕಾಗಿ ಪೂಜಿಸಿದರೆ ಫಲ ಸಿಗದು

ಎಲ್ಲವೂ ಭಗವಂತನ ಕರುಣೆಯೆಂದೇ ಭಾವಿಸಿ

ಮನುಷ್ಯನ ಜೀವನದ ಉದ್ದೇಶವು ಭಗವಂತನ ಕೃಪೆಯ ಕುರಿತಾಗಿಯೆ ಇರಬೇಕು. ತನ್ನ ಸಂಸಾರದ ಸುಖ–ದುಃಖಗಳಲ್ಲಿ ತಲ್ಲೀನನಾದ ಮಾನವನು ಜೀವನದ ಉದ್ದೇಶವನ್ನೇ ಮರೆತಿದ್ದಾನೆ.
Last Updated 17 ನವೆಂಬರ್ 2021, 19:30 IST
ಎಲ್ಲವೂ ಭಗವಂತನ ಕರುಣೆಯೆಂದೇ ಭಾವಿಸಿ
ADVERTISEMENT
ADVERTISEMENT
ADVERTISEMENT