ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Varun Gandhi

ADVERTISEMENT

ಸುಲ್ತಾನ್‌ಪುರದಲ್ಲಿ ತಾಯಿ ಪರ ವರುಣ್‌ ಗಾಂಧಿ ಪ್ರಚಾರ

ಬಿಜೆಪಿ ಮುಖಂಡ ಹಾಗೂ ಪಿಲಿಭಿತ್ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಅವರು ತಾಯಿ ಮೇನಕಾ ಗಾಂಧಿ ಪರ ಸುಲ್ತಾನ್‌ಪುರದಲ್ಲಿ ಗುರುವಾರ ಪ್ರಚಾರ ನಡೆಸಿದರು.
Last Updated 23 ಮೇ 2024, 14:04 IST
ಸುಲ್ತಾನ್‌ಪುರದಲ್ಲಿ ತಾಯಿ ಪರ ವರುಣ್‌ ಗಾಂಧಿ ಪ್ರಚಾರ

ವರುಣ್ ಬರಹಗಳೇ ಅವರಿಗೆ ಟಿಕೆಟ್‌ ತಪ್ಪುವಂತೆ ಮಾಡಿತೆ? ಮೇನಕಾ ಗಾಂಧಿ ಹೇಳೋದೇನು?

‘ವರುಣ್ ಗಾಂಧಿ ಅವರ ಕೆಲವೊಂದು ಬರಹಗಳು ಸರ್ಕಾರವನ್ನು ವಿಮರ್ಶೆಗೆ ಒಳಪಡಿಸಿದ್ದವು. ಅದು ಅವರಿಗೆ ಫಿಲಿಬಿಟ್‌ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವಂತೆ ಮಾಡಿತು. ಹೀಗಾದರೂ ವರುಣ್ ಉತ್ತಮವಾಗಿರಲಿದ್ದಾರೆ’ ಎಂದು ಸಂಸದ ವರುಣ್ ಅವರ ತಾಯಿ ಮೇನಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 11 ಮೇ 2024, 12:42 IST
ವರುಣ್ ಬರಹಗಳೇ ಅವರಿಗೆ ಟಿಕೆಟ್‌ ತಪ್ಪುವಂತೆ ಮಾಡಿತೆ? ಮೇನಕಾ ಗಾಂಧಿ ಹೇಳೋದೇನು?

ಟಿಕೆಟ್ ಮಿಸ್‌: ವರುಣ್‌ ಗಾಂಧಿ ಭಾವುಕ ಪತ್ರ

ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಪಿಲಿಭಿತ್‌ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಅವರು ತಮ್ಮ ಕ್ಷೇತ್ರದ ಜನರಿಗೆ ಭಾವುಕ ಪತ್ರ ಬರೆದಿದ್ದಾರೆ.
Last Updated 28 ಮಾರ್ಚ್ 2024, 16:24 IST
ಟಿಕೆಟ್ ಮಿಸ್‌: ವರುಣ್‌ ಗಾಂಧಿ ಭಾವುಕ ಪತ್ರ

ವರುಣ್‌ ಗಾಂಧಿ ಕಾಂಗ್ರೆಸ್‌ ಸೇರ್ಪಡೆಯಾದರೆ ಸಂತೋಷ: ಅಧೀರ್‌ ರಂಜನ್‌ ಚೌಧರಿ

ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕೆ ವರುಣ್‌ ಗಾಂಧಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಧೀರ್‌ ರಂಜನ್ ಚೌಧರಿ ಹೇಳಿದರು.
Last Updated 26 ಮಾರ್ಚ್ 2024, 10:43 IST
ವರುಣ್‌ ಗಾಂಧಿ ಕಾಂಗ್ರೆಸ್‌ ಸೇರ್ಪಡೆಯಾದರೆ ಸಂತೋಷ: ಅಧೀರ್‌ ರಂಜನ್‌ ಚೌಧರಿ

LSPolls: ವರುಣ್ ಗಾಂಧಿ ಮುಂದಿನ ನಡೆ ಏನು?

ಪಿಲಿಭಿತ್ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಬಿಜೆಪಿ
Last Updated 25 ಮಾರ್ಚ್ 2024, 21:24 IST
LSPolls: ವರುಣ್ ಗಾಂಧಿ ಮುಂದಿನ ನಡೆ ಏನು?

ಪಿಲಿಭಿತ್‌ನಿಂದಲೆ ವರುಣ್‌ ಗಾಂಧಿ ಸ್ಪರ್ಧೆ ಸಾಧ್ಯತೆ

ಬಿಜೆಪಿ ಸಂಸದ ವರುಣ್‌ ಗಾಂಧಿ ಅವರ ಬೆಂಬಲಿಗರು ಬುಧವಾರ ಲೋಕಸಭೆ ಚುನಾವಣೆಯ ನಾಲ್ಕು ನಾಮಪತ್ರಗಳನ್ನು ಪಡೆದಿದ್ದಾರೆ.
Last Updated 20 ಮಾರ್ಚ್ 2024, 15:47 IST
ಪಿಲಿಭಿತ್‌ನಿಂದಲೆ ವರುಣ್‌ ಗಾಂಧಿ ಸ್ಪರ್ಧೆ ಸಾಧ್ಯತೆ

ರಾಹುಲ್‌–ವರುಣ್‌ ಭೇಟಿ: ರಾಜಕೀಯ ಚರ್ಚೆ ಬಗ್ಗೆ ವದಂತಿ

ಕೇದಾರನಾಥ ದೇಗುಲದ ಬಳಿ ಸೋದರ ಸಹೋದರರಾದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಬಿಜೆಪಿಯ ಸಂಸದ ವರುಣ್‌ಗಾಂಧಿ ಮಂಗಳವಾರ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2023, 14:23 IST
ರಾಹುಲ್‌–ವರುಣ್‌ ಭೇಟಿ: ರಾಜಕೀಯ ಚರ್ಚೆ ಬಗ್ಗೆ ವದಂತಿ
ADVERTISEMENT

ಕೇದಾರನಾಥದಲ್ಲಿ ರಾಹುಲ್‌ ಗಾಂಧಿ–ವರುಣ್‌ಗಾಂಧಿ ಭೇಟಿ

ಕೇದಾರನಾಥದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಬಿಜೆಪಿಯ ಸಂಸದ ವರುಣ್‌ಗಾಂಧಿ ಮಂಗಳವಾರ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2023, 14:12 IST
ಕೇದಾರನಾಥದಲ್ಲಿ ರಾಹುಲ್‌ ಗಾಂಧಿ–ವರುಣ್‌ಗಾಂಧಿ ಭೇಟಿ

ಸಂಜಯ್ ಗಾಂಧಿ ಆಸ್ಪತ್ರೆ ಪರವಾನಗಿ ಅಮಾನತು: ಮರುಪರಿಶೀಲಿಸಲು ವರುಣ್ ಗಾಂಧಿ ಒತ್ತಾಯ

ಉತ್ತರ ಪ್ರದೇಶ ಸರ್ಕಾರಕ್ಕೆ ಸಂಸದ ವರುಣ್ ಗಾಂಧಿ ಪತ್ರ
Last Updated 22 ಸೆಪ್ಟೆಂಬರ್ 2023, 13:56 IST
ಸಂಜಯ್ ಗಾಂಧಿ ಆಸ್ಪತ್ರೆ ಪರವಾನಗಿ ಅಮಾನತು: ಮರುಪರಿಶೀಲಿಸಲು ವರುಣ್ ಗಾಂಧಿ ಒತ್ತಾಯ

ಮೃತರ ಕುಟುಂಬಸ್ಥರಿಗೆ ನೆರವಾಗಿ ಸಂಸದರು ವೇತನದ ಅಲ್ಪ ಭಾಗ ನೀಡಲಿ: ವರುಣ್‌ ಗಾಂಧಿ

ನವದೆಹಲಿ: ಒಡಿಶಾದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವು ನೀಡಲು ಸಂಸದರೆಲ್ಲರೂ ತಮ್ಮ ವೇತನದ ಅಲ್ಪ ಭಾಗವನ್ನು ನೀಡಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಮನವಿ ಮಾಡಿದರು.
Last Updated 3 ಜೂನ್ 2023, 22:50 IST
ಮೃತರ ಕುಟುಂಬಸ್ಥರಿಗೆ ನೆರವಾಗಿ ಸಂಸದರು ವೇತನದ ಅಲ್ಪ ಭಾಗ ನೀಡಲಿ: ವರುಣ್‌ ಗಾಂಧಿ
ADVERTISEMENT
ADVERTISEMENT
ADVERTISEMENT