ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

varun tej

ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ತೇಜ್‌– ನಟಿ ಲಾವಣ್ಯ ತ್ರಿಪಾಠಿ

ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 2 ನವೆಂಬರ್ 2023, 8:38 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ತೇಜ್‌– ನಟಿ ಲಾವಣ್ಯ ತ್ರಿಪಾಠಿ

ವರುಣ್ ತೇಜ್‌– ಲಾವಣ್ಯ ತ್ರಿಪಾಠಿ ಮದುವೆಯ ಸುಂದರ ಕ್ಷಣಗಳು: ಚಿತ್ರಗಳಲ್ಲಿ ನೋಡಿ

ವರುಣ್ ತೇಜ್‌– ಲಾವಣ್ಯ ತ್ರಿಪಾಠಿ ಮದುವೆಯ ಸುಂದರ ಕ್ಷಣಗಳು: ಚಿತ್ರಗಳಲ್ಲಿ ನೋಡಿ
Last Updated 2 ನವೆಂಬರ್ 2023, 8:17 IST
ವರುಣ್ ತೇಜ್‌– ಲಾವಣ್ಯ ತ್ರಿಪಾಠಿ ಮದುವೆಯ ಸುಂದರ ಕ್ಷಣಗಳು: ಚಿತ್ರಗಳಲ್ಲಿ ನೋಡಿ
err

ಟಾಲಿವುಡ್‌ ನಟ ವರುಣ್‌ಗೆ ನಾಯಕಿಯಾಗಲಿರುವ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್

ಟಾಲಿವುಡ್ ನಟ ವರುಣ್ ತೇಜ್ ಅವರ ಮುಂಬರುವ ಆ್ಯಕ್ಷನ್‌ ಡ್ರಾಮಾ ಚಿತ್ರದಲ್ಲಿ ಬಾಲಿವುಡ್‌ ನಟಿ ಮಾನುಷಿ ಚಿಲ್ಲರ್ ನಟಿಸಲಿದ್ದಾರೆ ಎಂದು ಸೋನಿ ಪಿಕ್ಚರ್ಸ್ ಇಂಟರ್‌ ನ್ಯಾಷನಲ್ ಪ್ರೊಡಕ್ಷನ್ಸ್ ಶುಕ್ರವಾರ ‍ಪ್ರಕಟಿಸಿದೆ.
Last Updated 3 ಮಾರ್ಚ್ 2023, 10:37 IST
ಟಾಲಿವುಡ್‌ ನಟ ವರುಣ್‌ಗೆ ನಾಯಕಿಯಾಗಲಿರುವ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್

ವಿಡಿಯೊ: ಡ್ಯಾನ್ಸ್‌ ಮಾಡುವಂತೆ ಬಾಹುಬಲಿ ನಟಿ ತಮನ್ನಾ ಚಾಲೆಂಜ್ ಮಾಡಿದ್ದು ಯಾರಿಗೆ?

ಬಹುಭಾಷಾ ನಟಿ ತಮನ್ನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ತಾವೂ ಕೂಡ ಡ್ಯಾನ್ಸ್‌ ಮಾಡುವಂತೆ ಅಭಿಮಾನಿಗಳಿಗೆ ಚಾಲೆಂಜ್‌ ಮಾಡಿದ್ದಾರೆ.
Last Updated 29 ಜನವರಿ 2022, 7:30 IST
ವಿಡಿಯೊ: ಡ್ಯಾನ್ಸ್‌ ಮಾಡುವಂತೆ ಬಾಹುಬಲಿ ನಟಿ ತಮನ್ನಾ ಚಾಲೆಂಜ್ ಮಾಡಿದ್ದು ಯಾರಿಗೆ?

32ನೇ ವಸಂತಕ್ಕೆ ಕಾಲಿಟ್ಟ ವರುಣ್ ತೇಜ್‌: ಚಿರಂಜೀವಿ ಸೇರಿ ಗಣ್ಯರಿಂದ ಶುಭ ಹಾರೈಕೆ

ತೆಲುಗು ನಟ ವರುಣ್‌ ತೇಜ್‌ ಅವರು ಇಂದು (ಬುಧವಾರ) 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 19 ಜನವರಿ 2022, 6:25 IST
32ನೇ ವಸಂತಕ್ಕೆ ಕಾಲಿಟ್ಟ ವರುಣ್ ತೇಜ್‌: ಚಿರಂಜೀವಿ ಸೇರಿ ಗಣ್ಯರಿಂದ ಶುಭ ಹಾರೈಕೆ

ದೋಸೆ, ಬೆಂಕಿ –ನಗು: ಕುಟುಂಬದೊಂದಿಗೆ ಸಂಕ್ರಾಂತಿ ಆಚರಿಸಿದ ಮೆಗಾಸ್ಟಾರ್ ಚಿರಂಜೀವಿ

ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಅವರು ಸಂಕ್ರಾಂತಿ ಹಬ್ಬವನ್ನು ಕೊನಿಡೆಲಾ ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.
Last Updated 15 ಜನವರಿ 2022, 7:03 IST
ದೋಸೆ, ಬೆಂಕಿ –ನಗು: ಕುಟುಂಬದೊಂದಿಗೆ ಸಂಕ್ರಾಂತಿ ಆಚರಿಸಿದ ಮೆಗಾಸ್ಟಾರ್ ಚಿರಂಜೀವಿ

ಕೈಗೆ ಸಿಗದ ಕಿಯಾರ

ನೀಳಕಾಯ, ಹಾಲು ಬಿಳುಪಿನ ಮೈಬಣ್ಣ, ಸುಂದರ ಮೈಮಾಟದ ಬೆಡಗಿ ಕಿಯಾರ ಅಡ್ವಾನಿ ಬಾಲಿವುಡ್‌ನ ‘ಫಗ್ಲಿ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇರಿಸಿದವರು. ‘ಎಂ. ಎಸ್‌. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.
Last Updated 27 ನವೆಂಬರ್ 2019, 19:30 IST
ಕೈಗೆ ಸಿಗದ ಕಿಯಾರ
ADVERTISEMENT

‘ವಾಲ್ಮೀಕಿ’ಯಾದ ವರುಣ್‌ ತೇಜ

F2 (ಫನ್‌ ಆ್ಯಂಡ್‌ ಫ್ರಸ್ಟ್ರೇಷನ್‌) ಚಿತ್ರ ಸೂಪರ್‌ ಹಿಟ್‌ ಆಗಿರುವ ಖುಷಿಯಲ್ಲಿರುವಾಗಲೇ ವರುಣ್‌ ತೇಜ ಅವರಿಗೆ ಮತ್ತೊಂದು ಬಂಪರ್‌ ಬಹುಮಾನ ಸಿಕ್ಕಿದೆ. ತಮಿಳಿನ ಸೂಪರ್‌ ಹಿಟ್‌ ಚಿತ್ರ ‘ಜಿಗರ್‌ಥಂಡ’ದ ತೆಲುಗು ರೀಮೇಕ್‌ನಲ್ಲಿ ನಾಯಕನಟನ ಪಾತ್ರ ಅವರನ್ನು ಹುಡುಕಿ ಬಂದಿದೆ.
Last Updated 31 ಜನವರಿ 2019, 20:00 IST
‘ವಾಲ್ಮೀಕಿ’ಯಾದ ವರುಣ್‌ ತೇಜ
ADVERTISEMENT
ADVERTISEMENT
ADVERTISEMENT