ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Vasundhara Raje

ADVERTISEMENT

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ಶಾಸಕರಾಗಿರುವ ಭಜನ್‌ ಲಾಲ್‌ ಶರ್ಮಾ ಅವರನ್ನು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಆಯ್ಕೆ ಮಾಡಿದ್ದಾರೆ.
Last Updated 12 ಡಿಸೆಂಬರ್ 2023, 11:02 IST
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು (ಮಂಗಳವಾರ) ಸಂಜೆ 4ಕ್ಕೆ ನಿಗದಿಯಾಗಿದ್ದು, ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
Last Updated 12 ಡಿಸೆಂಬರ್ 2023, 3:33 IST
ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

ರಾಜಸ್ಥಾನ ಸಿ.ಎಂ: ವಸುಂಧರಾ ರಾಜೇ ಅನುಮಾನ

ರಾಜಸ್ಥಾನದಲ್ಲಿ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಬಿಜೆಪಿ ಇನ್ನಷ್ಟೇ ಆರಂಭಿಸಬೇಕಿದೆ. ಈ ನಡುವೆ, ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಆಗಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
Last Updated 4 ಡಿಸೆಂಬರ್ 2023, 19:25 IST
ರಾಜಸ್ಥಾನ ಸಿ.ಎಂ: ವಸುಂಧರಾ ರಾಜೇ ಅನುಮಾನ

Rajasthan Election Results: ರಾಜಸ್ಥಾನದಲ್ಲಿ 20 ಮಹಿಳಾ ಅಭ್ಯರ್ಥಿಗಳಿಗೆ ಜಯ

ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಕಾಂಗ್ರೆಸ್ಸಿಗರ ಕನಸು ಈಡೇರಲಿಲ್ಲ.
Last Updated 4 ಡಿಸೆಂಬರ್ 2023, 5:17 IST
Rajasthan Election Results: ರಾಜಸ್ಥಾನದಲ್ಲಿ 20 ಮಹಿಳಾ ಅಭ್ಯರ್ಥಿಗಳಿಗೆ ಜಯ

4 ರಾಜ್ಯಗಳಲ್ಲಿ CM ಯಾರು? BJPಯಲ್ಲಿ ದ್ವಂದ್ವ, ರೇವಂತ್‌ರತ್ತ ‘ಕೈ’ ಒಲವು

ಮೂರು ರಾಜ್ಯಗಳಲ್ಲಿ ಭಾರಿ ಬಹುಮತದಿಂದ ಗೆದ್ದು ಬೀಗುತ್ತಿರುವ ಬಿಜೆಪಿ ಮುಂದೆ ಈಗ ನೂತನ ಮುಖ್ಯಮಂತ್ರಿಗಳ ಆಯ್ಕೆ ಮತ್ತೊಂದು ಸವಾಲಾಗಿ ನಿಂತಿದೆ.
Last Updated 3 ಡಿಸೆಂಬರ್ 2023, 16:06 IST
4 ರಾಜ್ಯಗಳಲ್ಲಿ CM ಯಾರು? BJPಯಲ್ಲಿ ದ್ವಂದ್ವ,  ರೇವಂತ್‌ರತ್ತ ‘ಕೈ’ ಒಲವು

Rajasthan Election Result Highlights: ‘ಕೈ’ ಕೋಟೆಯಲ್ಲಿ ‘ಕಮಲ’ ಕಿಲಕಿಲ

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದ್ದು, ಮತಗಟ್ಟೆ ಸಮೀಕ್ಷೆಗಳ ‘ಭವಿಷ್ಯ’ ನಿಜವಾಗಿದೆ.
Last Updated 3 ಡಿಸೆಂಬರ್ 2023, 9:31 IST
Rajasthan Election Result Highlights: ‘ಕೈ’ ಕೋಟೆಯಲ್ಲಿ ‘ಕಮಲ’ ಕಿಲಕಿಲ

Rajasthan Polls: ಮೋದಿಯ ದೂರದೃಷ್ಟಿ ಯೋಜನೆಗಳಿಗೆ ಮತ –ಮಾಜಿ ಸಿಎಂ ವಸುಂಧರಾ ರಾಜೇ

Rajasthan assembly elections 2023: ರಾಜ್ಯದ ಜನರು ಬಿಜೆಪಿಗೆ ಮತ ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2023, 15:36 IST
Rajasthan Polls: ಮೋದಿಯ ದೂರದೃಷ್ಟಿ ಯೋಜನೆಗಳಿಗೆ ಮತ –ಮಾಜಿ ಸಿಎಂ ವಸುಂಧರಾ ರಾಜೇ
ADVERTISEMENT

ಚುನಾವಣಾ ಪಯಣ | ರಾಜಸ್ಥಾನ: ಗೆಹಲೋತ್‌, ರಾಜೇ ಸುತ್ತ ರಾಜಕಾರಣ ಗಿರಕಿ

ರಾಜಸ್ಥಾನದ ಚುನಾವಣಾ ಕಣದಲ್ಲಿ ಪ್ರಬಲ ಪೈಪೋಟಿ ಇರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಮಾತ್ರ. ಎರಡೂ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
Last Updated 24 ನವೆಂಬರ್ 2023, 0:20 IST
ಚುನಾವಣಾ ಪಯಣ | ರಾಜಸ್ಥಾನ: ಗೆಹಲೋತ್‌, ರಾಜೇ ಸುತ್ತ ರಾಜಕಾರಣ ಗಿರಕಿ

ಅಸ್ಸಾಂ ರಾಜ್ಯಪಾಲರನ್ನು ಭೇಟಿಯಾದ ವಸುಂಧರಾ ರಾಜೇ

ರಾಜಸ್ಥಾನ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅಸ್ಸಾಂ ರಾಜ್ಯಪಾಲ ಗುಲಾಬ್‌ಚಂದ್‌ ಅವರನ್ನು ಉದಯಪುರದಲ್ಲಿ ಭಾನುವಾರ ಭೇಟಿಯಾಗಿದ್ದರು.
Last Updated 16 ಅಕ್ಟೋಬರ್ 2023, 14:28 IST
ಅಸ್ಸಾಂ ರಾಜ್ಯಪಾಲರನ್ನು ಭೇಟಿಯಾದ ವಸುಂಧರಾ ರಾಜೇ

ಸುದ್ದಿ ವಿಶ್ಲೇಷಣೆ | ಬಿಎಸ್‌ವೈ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ‘ಮಹಾರಾಣಿ’ ರಾಜೇ

ವಸುಂಧರಾ ರಾಜೇ ಅವರನ್ನು ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆಯೇ: ಬಿಜೆಪಿಯೊಳಗೆ ಚರ್ಚೆ
Last Updated 11 ಅಕ್ಟೋಬರ್ 2023, 3:01 IST
ಸುದ್ದಿ ವಿಶ್ಲೇಷಣೆ | ಬಿಎಸ್‌ವೈ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ‘ಮಹಾರಾಣಿ’ ರಾಜೇ
ADVERTISEMENT
ADVERTISEMENT
ADVERTISEMENT