ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಬರೆಸಬೇಕು; ಏಕತಾ ಸಮಾವೇಶದಲ್ಲಿ ನಿರ್ಣಯ
Veerashaiva Lingayat: ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ 'ವೀರಶೈವ ಲಿಂಗಾಯತ' ಎಂದು ಬರೆಸಬೇಕು ಎಂಬ ನಿರ್ಣಯ ಹಬ್ಬಳ್ಳಿಯ ಏಕತಾ ಸಮಾವೇಶದಲ್ಲಿ ಮಹಾಸಭಾ ಮತ್ತು ಮಠಾಧೀಶರಿಂದ ಕೈಗೊಳ್ಳಲಾಯಿತು.Last Updated 19 ಸೆಪ್ಟೆಂಬರ್ 2025, 23:15 IST