ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Venkata Rao Nadagouda

ADVERTISEMENT

ಸರ್ಕಾರಿ ಯೋಜನೆ ಜನರಿಗೆ ತಲುಪಿಸಿ: ಸಚಿವ ವೆಂಕಟರಾವ್ ನಾಡಗೌಡ

ಪೋಷಣಾ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಹಾಗೂ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮ
Last Updated 28 ಸೆಪ್ಟೆಂಬರ್ 2018, 11:11 IST
ಸರ್ಕಾರಿ ಯೋಜನೆ ಜನರಿಗೆ ತಲುಪಿಸಿ: ಸಚಿವ ವೆಂಕಟರಾವ್ ನಾಡಗೌಡ

ಅಕ್ಟೋಬರ್‌ 1 ರಿಂದ ಜಾನುವಾರು ಗಣತಿ: ವೆಂಕಟರಾವ್‌ ನಾಡಗೌಡ

ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಜಾನುವಾರು ಗಣತಿಯನ್ನು ಅಕ್ಟೋಬರ್‌ 1 ರಿಂದ ರಾಜ್ಯದಲ್ಲೂ ಆರಂಭಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.
Last Updated 28 ಸೆಪ್ಟೆಂಬರ್ 2018, 8:48 IST
ಅಕ್ಟೋಬರ್‌ 1 ರಿಂದ ಜಾನುವಾರು ಗಣತಿ: ವೆಂಕಟರಾವ್‌ ನಾಡಗೌಡ

ಕುರಿ ಸಾಕಾಣಿಕೆದಾರರಿಗೆ ಶೀಘ್ರ ಟಗರು ವಿತರಣೆ: ಪಶು ಸಂಗೋಪನೆ ಸಚಿವ ವೆಂಕಟರಾವ್

‘ಕುರಿ ಸಾಕಾಣಿಕೆದಾರರಿಗೆ ಶೀಘ್ರದಲ್ಲೇ ನಾರಿ ಸುವರ್ಣ ತಳಿಯ ಟಗರು ವಿತರಿಸಲಾಗುವುದು. ಇದಕ್ಕಾಗಿಯೇ ₹ 1 ಕೋಟಿ ಕಾಯ್ದಿರಿಸಲಾಗಿದೆ’ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
Last Updated 24 ಸೆಪ್ಟೆಂಬರ್ 2018, 14:38 IST
ಕುರಿ ಸಾಕಾಣಿಕೆದಾರರಿಗೆ ಶೀಘ್ರ ಟಗರು ವಿತರಣೆ: ಪಶು ಸಂಗೋಪನೆ ಸಚಿವ ವೆಂಕಟರಾವ್

ತುಂಗಾಭದ್ರ ಕಾಲುವೆಗೆ ನೀರು: ಕುಡಿಯಲು ಮಾತ್ರ ಬಳಕೆ

ಮುನಿರಾಬಾದ್ ಕಾಡಾ ಕಚೇರಿ: 111ನೇ ನೀರಾವರಿ ಸಲಹಾ ಸಮಿತಿ ಸಭೆ
Last Updated 16 ಜುಲೈ 2018, 13:30 IST
ತುಂಗಾಭದ್ರ ಕಾಲುವೆಗೆ ನೀರು: ಕುಡಿಯಲು ಮಾತ್ರ ಬಳಕೆ

ಬಜೆಟ್‌ ಬಳಿಕ ಸರ್ಕಾರ ಟೇಕ್ಆಫ್ ಆಗಲಿದೆ: ನಾಡಗೌಡ ವಿಶ್ವಾಸ 

‘ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜತೆ ಇದ್ದಾರೆ. ಅಗತ್ಯ ಸಲಹೆ ಸೂಚನೆ ನೀಡಲಿದ್ದು, ಸರ್ಕಾರ ಐದು ವರ್ಷ ಅಧಿಕಾರ ಪೂರೈಸುತ್ತೇವೆ. ಬಜೆಟ್‌ಗಿಂತ ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗುತ್ತದೆ. ಬಳಿಕ ಅಭಿವೃದ್ಧಿ ಕೆಲಸಗಳು ವೇಗ ಪಡೆಯಲಿವೆ’ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
Last Updated 30 ಜೂನ್ 2018, 9:39 IST
ಬಜೆಟ್‌ ಬಳಿಕ ಸರ್ಕಾರ ಟೇಕ್ಆಫ್ ಆಗಲಿದೆ: ನಾಡಗೌಡ ವಿಶ್ವಾಸ 
ADVERTISEMENT
ADVERTISEMENT
ADVERTISEMENT
ADVERTISEMENT