ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vietnam

ADVERTISEMENT

ವಿಯೆಟ್ನಾಂ: ವೋ ಥಿ ಅನ್ಹ್‌ ಕ್ಸುವಾನ್‌ ಹಂಗಾಮಿ ಅಧ್ಯಕ್ಷೆ

ವಿಯೆಟ್ನಾಂನ ಉಪಾಧ್ಯಕ್ಷೆ ವೋ ಥಿ ಅನ್ಹ್‌ ಕ್ಸುವಾನ್‌ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ‘ಕಮ್ಯುನಿಷ್ಟ್‌ ಪಾರ್ಟಿ’ಗೆ ಸೇರಿದ ಪತ್ರಿಕೆ ಗುರುವಾರ ವರದಿ ಮಾಡಿದೆ. ವಿಯೆಟ್ನಾಂ ಅಧ್ಯಕ್ಷರಾಗಿದ್ದ ವೋ ವಾನ್‌ ಥೌಂಗ್‌ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Last Updated 21 ಮಾರ್ಚ್ 2024, 13:33 IST
ವಿಯೆಟ್ನಾಂ: ವೋ ಥಿ ಅನ್ಹ್‌ ಕ್ಸುವಾನ್‌ ಹಂಗಾಮಿ ಅಧ್ಯಕ್ಷೆ

ವಿಯೆಟ್ನಾಂ ಅಧ್ಯಕ್ಷ ವೊ ವಾನ್‌ ಥೌಂಗ್‌ ರಾಜೀನಾಮೆ

ವಿಯೆಟ್ನಾಂ ಅಧ್ಯಕ್ಷ ವೊ ವಾನ್‌ ಥೌಂಗ್‌ ರಾಜೀನಾಮೆ ನೀಡಿದ್ದಾರೆ ಎಂದು ಕಮ್ಯುನಿಷ್ಟ್‌ ಪಾರ್ಟಿ ಬುಧವಾರ ತಿಳಿಸಿದೆ.
Last Updated 20 ಮಾರ್ಚ್ 2024, 14:12 IST
ವಿಯೆಟ್ನಾಂ ಅಧ್ಯಕ್ಷ ವೊ ವಾನ್‌ ಥೌಂಗ್‌ ರಾಜೀನಾಮೆ

ರೈಲ್ವೆ ಯೋಜನೆಗಳ ಅಭಿವೃದ್ಧಿಗಾಗಿ ವಿಯೆಟ್ನಾಂಗೆ ಅನುದಾನ ನೀಡಲು ಸಿದ್ಧ: ಚೀನಾ

ವಿಯೆಟ್ನಾಂ ರಾಜಧಾನಿ ಹನೋಯಿಯಿಂದ ಚೀನಾದ ಗುವಾಂಗ್‌ಕ್ಸಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಅನುದಾನ ನೀಡಲು ಚೀನಾ ಸಿದ್ಧವಿದೆ ಎಂದು ವಿಯೆಟ್ನಾಂನಲ್ಲಿರುವ ಚೀನಾದ ರಾಯಭಾರಿ ಹೇಳಿದ್ದಾರೆ.
Last Updated 11 ಡಿಸೆಂಬರ್ 2023, 2:09 IST
ರೈಲ್ವೆ ಯೋಜನೆಗಳ ಅಭಿವೃದ್ಧಿಗಾಗಿ ವಿಯೆಟ್ನಾಂಗೆ ಅನುದಾನ ನೀಡಲು ಸಿದ್ಧ: ಚೀನಾ

ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಅನಾವರಣ

ವಿಯೆಟ್ನಾಂನ ಬಾಕ್ ನಿನ್ಹ್ ನಗರದಲ್ಲಿ ನಿರ್ಮಿಸಲಾಗಿರುವ, ನೊಬೆಲ್‌ ಪುರಸ್ಕೃತ ಲೇಖಕ ರವೀಂದ್ರನಾಥ ಟ್ಯಾಗೋರ್‌ ಅವರ ಪ್ರತಿಮೆಯನ್ನು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾನುವಾರ ಅನಾವರಣಗೊಳಿಸಿದರು.
Last Updated 15 ಅಕ್ಟೋಬರ್ 2023, 13:23 IST
ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಅನಾವರಣ

ವಿಯೆಟ್ನಾಂ: ಅಗ್ನಿ ದುರಂತ, 56 ಮಂದಿ ಸಾವು

ವಿಯೆಟ್ನಾಂನ ರಾಜಧಾನಿ ಹನೋಯಿಯ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮಕ್ಕಳು ಸೇರಿ ಕನಿಷ್ಠ 56 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ನೀಡಿರುವ ಮಾಹಿತಿ ಆಧರಿಸಿ ಅಲ್ಲಿಯ ಸ್ಥಳೀಯ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
Last Updated 13 ಸೆಪ್ಟೆಂಬರ್ 2023, 12:56 IST
ವಿಯೆಟ್ನಾಂ: ಅಗ್ನಿ ದುರಂತ, 56 ಮಂದಿ ಸಾವು

ಜಿ20 ಶೃಂಗಸಭೆಯ ಬಳಿಕ ವಿಯೆಟ್ನಾಂ ಪ್ರವಾಸ ಕೈಗೊಂಡ ಅಮೆರಿಕ ಅಧ್ಯಕ್ಷ ಬೈಡನ್

ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂದು ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ.
Last Updated 10 ಸೆಪ್ಟೆಂಬರ್ 2023, 6:56 IST
ಜಿ20 ಶೃಂಗಸಭೆಯ ಬಳಿಕ ವಿಯೆಟ್ನಾಂ ಪ್ರವಾಸ ಕೈಗೊಂಡ ಅಮೆರಿಕ ಅಧ್ಯಕ್ಷ ಬೈಡನ್

ವಿಯೆಟ್ನಾಂ ಸೇನೆಗೆ ಐಎನ್‌ಎಸ್‌ ಕೃಪಾಣ್‌ ಕೊಡುಗೆ ನೀಡಿದ ಭಾರತ

ಭಾರತವು ತನ್ನ ಸ್ನೇಹಿರಾಷ್ಟ್ರ ವಿಯೆಟ್ನಾಂಗೆ ಯುದ್ಧ ವಿಮಾನ ‘ಐಎನ್‌ಎಸ್ ಕೃಪಾಣ್’ ಅನ್ನು ಕೊಡುಗೆ ನೀಡಿದೆ. ನೌಕಾಪಡೆಯ ಚೀಫ್ ಅಡ್ಮಿರಲ್‌ ಆರ್.ಹರಿಕುಮಾರ್‌ ಅವರು ವಿಯೆಟ್ನಾಂ ಪೀಪಲ್ಸ್‌ ನೇವಿಗೆ ಇದನ್ನು ಹಸ್ತಾಂತರಿಸಿದರು.
Last Updated 23 ಜುಲೈ 2023, 0:30 IST
ವಿಯೆಟ್ನಾಂ ಸೇನೆಗೆ ಐಎನ್‌ಎಸ್‌ ಕೃಪಾಣ್‌ ಕೊಡುಗೆ ನೀಡಿದ ಭಾರತ
ADVERTISEMENT

ವಿಯೆಟ್ನಾಂಗೆ ಅಮೆರಿಕದ ರೊನಾಲ್ಡ್‌ ರೇಗನ್‌ ನೌಕೆ ಭೇಟಿ

ಆಗ್ನೇಯ ಏಷ್ಯಾದ ಮೇಲೆ ಪ್ರಭಾವ ಬೀರಲು ಅಮೆರಿಕ ಮತ್ತು ಚೀನಾ ಮಧ್ಯೆ ಪೈಪೋಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕದ ಯುದ್ಧ ವಿಮಾನ ವಾಹಕ ನೌಕೆ ಮತ್ತು ಗುರಿ ನಿರ್ದೇಶಿತ ಕ್ಷಿಪಣಿಗಳ ಎರಡು ಹಡಗುಗಳು ಸೋಮವಾರ ವಿಯೆಟ್ನಾಂ ಬಂದರಿಗೆ ಭೇಟಿ ನೀಡಿವೆ.
Last Updated 26 ಜೂನ್ 2023, 13:09 IST
ವಿಯೆಟ್ನಾಂಗೆ ಅಮೆರಿಕದ ರೊನಾಲ್ಡ್‌ ರೇಗನ್‌ ನೌಕೆ ಭೇಟಿ

ಬೆಂಗಳೂರು–ವಿಯೆಟ್ನಾಂ ನಡುವೆ ಹೊಸ ವಿಮಾನಯಾನ ಸೇವೆ ವಿಯೆಟ್‌ಜೆಟ್‌

ವಿಯೆಟ್ನಾಂನ ಪ್ರಮುಖ ನಗರಗಳಿಗೆ ಬೆಂಗಳೂರನ್ನು ಸಂಪರ್ಕಿಸುವ ಹೊಸ ಮಾರ್ಗಗಳನ್ನು ಆರಂಭಿಸುವುದಾಗಿ ವಿಯೆಟ್‌ಜೆಟ್‌ ಏರ್‌ ವಿಮಾನಯಾನ ಕಂಪನಿಯು ಬುಧವಾರ ತಿಳಿಸಿದೆ.
Last Updated 13 ಜುಲೈ 2022, 10:54 IST
ಬೆಂಗಳೂರು–ವಿಯೆಟ್ನಾಂ ನಡುವೆ ಹೊಸ ವಿಮಾನಯಾನ ಸೇವೆ ವಿಯೆಟ್‌ಜೆಟ್‌

ಭಾರತದ ಕೋವ್ಯಾಕ್ಸಿನ್‌ ಬಳಕೆಗೆ ವಿಯೆಟ್ನಾಂ ಅನುಮೋದನೆ

ಭಾರತದ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಯೆಟ್ನಾಂ ಬುಧವಾರ ಅನುಮೋದನೆ ನೀಡಿದೆ.
Last Updated 10 ನವೆಂಬರ್ 2021, 7:40 IST
ಭಾರತದ ಕೋವ್ಯಾಕ್ಸಿನ್‌ ಬಳಕೆಗೆ ವಿಯೆಟ್ನಾಂ ಅನುಮೋದನೆ
ADVERTISEMENT
ADVERTISEMENT
ADVERTISEMENT