ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vignesh Shivan

ADVERTISEMENT

ಅಭಿಮಾನಿಯೊಬ್ಬರಿಗೆ ಎಚ್ಚರಿಕೆ ನೀಡಿದ ನಟಿ ನಯನತಾರಾ!

ನಟಿ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್‌ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ವರ್ತನೆಯಿಂದ ನಟಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ.
Last Updated 10 ಏಪ್ರಿಲ್ 2023, 11:37 IST
ಅಭಿಮಾನಿಯೊಬ್ಬರಿಗೆ ಎಚ್ಚರಿಕೆ ನೀಡಿದ ನಟಿ ನಯನತಾರಾ!

ನಟಿ ನಯನತಾರಾ, ವಿಘ್ನೇಶ್ ಶಿವನ್ 'ಶುಭ್ ಯಾತ್ರಾ' ನಿರ್ಮಾಣ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ‘ರೌಡಿ ಪಿಕ್ಚರ್ಸ್’ ಬ್ಯಾನರ್‌ನಡಿ ಮೊದಲ ಬಾರಿಗೆ ಗುಜರಾತಿನ ‘ಶುಭ್ ಯಾತ್ರಾ’ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೇ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
Last Updated 19 ಮಾರ್ಚ್ 2023, 13:05 IST
ನಟಿ ನಯನತಾರಾ, ವಿಘ್ನೇಶ್ ಶಿವನ್ 'ಶುಭ್ ಯಾತ್ರಾ' ನಿರ್ಮಾಣ

6 ವರ್ಷದ ಹಿಂದೆಯೇ ಮದುವೆಯಾಗಿದ್ದರು ನಯನತಾರಾ-ವಿಘ್ನೇಶ್‌!

ನಯನತಾರಾ–ವಿಘ್ನೇಶ್‌ ದಂಪತಿಗೆ ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ವಿವಾದಕ್ಕೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.
Last Updated 17 ಅಕ್ಟೋಬರ್ 2022, 5:22 IST
6 ವರ್ಷದ ಹಿಂದೆಯೇ ಮದುವೆಯಾಗಿದ್ದರು ನಯನತಾರಾ-ವಿಘ್ನೇಶ್‌!

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರಾ ನಯನತಾರಾ? ನಿಯಮ ಪಾಲನೆ ಬಗ್ಗೆ ವಿಚಾರಣೆ

ನವಜಾತ ಶಿಶುಗಳ ಚಿತ್ರದೊಂದಿಗೆ ಶಿವನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಮದುವೆಯಾಗಿ ನಾಲ್ಕೇ ತಿಂಗಳಾಗಿರುವುದರಿಂದ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆಯೇ ಎಂಬ ಬಗ್ಗೆ ತೀವ್ರ ಊಹಾಪೋಹಗಳು ಎದ್ದಿವೆ. ಅಲ್ಲದೆ, ದಂಪತಿ ಕಾನೂನಿನ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ.
Last Updated 10 ಅಕ್ಟೋಬರ್ 2022, 16:53 IST
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರಾ ನಯನತಾರಾ? ನಿಯಮ ಪಾಲನೆ ಬಗ್ಗೆ ವಿಚಾರಣೆ

ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2022, 7:52 IST
ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ಇತ್ತೀಚೆಗಷ್ಟೇ ಮದುವೆಯಾದ ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ.
Last Updated 24 ಜೂನ್ 2022, 11:06 IST
ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್

ಇತ್ತೀಚೆಗಷ್ಟೇ ಮದುವೆಯಾದಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ.
Last Updated 21 ಜೂನ್ 2022, 9:42 IST
ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್
ADVERTISEMENT

ತಿರುಮಲದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರ

ನಯನತಾರಾ ಅವರು ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಸುತ್ತಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ವರ್ಷ ಬ್ರಹ್ಮೋತ್ಸವ ನಡೆಯುವ ಈ ಜಾಗದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದಾರೆ. ದೇವಸ್ಥಾನ ಪ್ರವೇಶಿಸುವ ನಾಲ್ಕು ಮಾರ್ಗಗಳಲ್ಲಿ ಚಪ್ಪಲಿ ಧರಿಸಬಾರದು ಎಂದು ಟಿಟಿಡಿ ಫಲಕ ಹಾಕಿದೆ.
Last Updated 11 ಜೂನ್ 2022, 17:02 IST
ತಿರುಮಲದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರ

IPL ಚೆನ್ನೈ ತಂಡಕ್ಕೆ ವಿಘ್ನೇಶ್ ಶಿವನ್‌ರಿಂದ ಪ್ರೋಮೋ: ಧೋನಿ ಕಂಡು ಭಾವುಕ

ತಮಿಳು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಬಗ್ಗೆ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
Last Updated 21 ಫೆಬ್ರುವರಿ 2022, 9:39 IST
IPL ಚೆನ್ನೈ ತಂಡಕ್ಕೆ ವಿಘ್ನೇಶ್ ಶಿವನ್‌ರಿಂದ ಪ್ರೋಮೋ: ಧೋನಿ ಕಂಡು ಭಾವುಕ

ವಿಘ್ನೇಶ್ ಶಿವನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಯನತಾರಾ

ನಟಿ ನಯನತಾರಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2021, 7:26 IST
ವಿಘ್ನೇಶ್ ಶಿವನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಯನತಾರಾ
ADVERTISEMENT
ADVERTISEMENT
ADVERTISEMENT