ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Vijay Raghavednra

ADVERTISEMENT

ಮತ್ತೊಂದು ‘ಪ್ರಕರಣ’ದಲ್ಲಿ ವಿಜಯ ರಾಘವೇಂದ್ರ

Seetharam Sequel: ವಿಜಯ ರಾಘವೇಂದ್ರ ಅವರು ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಸೀಕ್ವೆಲ್‌ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ನಲ್ಲಿ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ಮತ್ತೊಂದು ಕ್ರೈಂ ಕತೆ ಚಿತ್ರವಾಗಿ ಮೂಡಲಿದೆ.
Last Updated 16 ಅಕ್ಟೋಬರ್ 2025, 20:02 IST
ಮತ್ತೊಂದು ‘ಪ್ರಕರಣ’ದಲ್ಲಿ ವಿಜಯ ರಾಘವೇಂದ್ರ

ಒಟಿಟಿಯಲ್ಲಿ 'ರಿಪ್ಪನ್ ಸ್ವಾಮಿ' ಸಿನಿಮಾ ರಿಲೀಸ್: ಎಲ್ಲಿ ನೋಡಬಹುದು?

Kannada Thriller: ಕಿಶೋರ್ ಮೂಡುಬಿದ್ರೆ ನಿರ್ದೇಶನದ ಪಂಚಾನನ ಫಿಲ್ಮ್ಸ್ ನಿರ್ಮಾಣದ ‘ರಿಪ್ಪನ್ ಸ್ವಾಮಿ‘ ಗ್ರಾಮೀಣ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ವಿಜಯ್ ರಾಘವೇಂದ್ರ ಮತ್ತು ಅಶ್ವಿನಿ ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
Last Updated 11 ಅಕ್ಟೋಬರ್ 2025, 9:14 IST
ಒಟಿಟಿಯಲ್ಲಿ 'ರಿಪ್ಪನ್ ಸ್ವಾಮಿ' ಸಿನಿಮಾ ರಿಲೀಸ್: ಎಲ್ಲಿ ನೋಡಬಹುದು?

ಕಲಬುರಗಿ| ನಾರಾಯಣ ಗುರುಗಳ 171ನೇ ಜಯಂತಿ: ನಾಳೆ ನಗರಕ್ಕೆ ನಟ ವಿಜಯರಾಘವೇಂದ್ರ

Cultural Event: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವ ಸೆಪ್ಟೆಂಬರ್ 16ರಂದು ಕಲಬುರಗಿಯ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದ್ದು, ನಟ ವಿಜಯರಾಘವೇಂದ್ರ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Last Updated 15 ಸೆಪ್ಟೆಂಬರ್ 2025, 5:06 IST
ಕಲಬುರಗಿ| ನಾರಾಯಣ ಗುರುಗಳ 171ನೇ ಜಯಂತಿ: ನಾಳೆ ನಗರಕ್ಕೆ ನಟ ವಿಜಯರಾಘವೇಂದ್ರ

ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಆಗಸ್ಟ್‌ 29ಕ್ಕೆ ತೆರೆಗೆ

Kannada Movie: ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ‘ರಿಪ್ಪನ್ ಸ್ವಾಮಿ’ ಚಿತ್ರ ಆಗಸ್ಟ್‌ 29ಕ್ಕೆ ತೆರೆಗೆ ಬರಲಿದೆ. ಕಿಶೋರ್ ಮೂಡುಬಿದ್ರೆ ನಿರ್ದೇಶನದ ಚಿತ್ರವಿದು.
Last Updated 27 ಜುಲೈ 2025, 23:30 IST
ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಆಗಸ್ಟ್‌ 29ಕ್ಕೆ ತೆರೆಗೆ

ಸಂದರ್ಶನ | ಪ್ರಯೋಗಾತ್ಮಕ ಪಾತ್ರಗಳ ಆಯ್ಕೆ ಗೆಲುವಿನ ಸೂತ್ರ: ವಿಜಯ ರಾಘವೇಂದ್ರ

ನಿರಂತರವಾಗಿ ಸಿನಿಮಾಗಳಲ್ಲಿ ತೊಡಗಿಸಿಳ್ಳುವುದಕ್ಕೆ ಪತ್ನಿಯೇ ಸ್ಫೂರ್ತಿ, ಚೈತನ್ಯ ಎನ್ನುತ್ತಾರೆ ನಟ ವಿಜಯ ರಾಘವೇಂದ್ರ.
Last Updated 27 ಫೆಬ್ರುವರಿ 2025, 23:14 IST
ಸಂದರ್ಶನ | ಪ್ರಯೋಗಾತ್ಮಕ ಪಾತ್ರಗಳ ಆಯ್ಕೆ ಗೆಲುವಿನ ಸೂತ್ರ: ವಿಜಯ ರಾಘವೇಂದ್ರ

‘ಕದ್ದಚಿತ್ರ’ ಸೇರಿದಂತೆ ಮೂರು ಸಿನಿಮಾಗಳು ಇಂದು ತೆರೆಗೆ

ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿರುವ ‘ಕದ್ದಚಿತ್ರ, ಅಜಯ್ ನಾಯಕನಾಗಿ ನಟಿಸಿರುವ ‘ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ’ ಮತ್ತು ‘ಪರ್ಯಾಯ’ ಚಿತ್ರಗಳು ನಾಳೆ ಬಿಡುಗಡೆಯಾಗಲಿವೆ.
Last Updated 7 ಸೆಪ್ಟೆಂಬರ್ 2023, 23:30 IST
‘ಕದ್ದಚಿತ್ರ’ ಸೇರಿದಂತೆ ಮೂರು ಸಿನಿಮಾಗಳು ಇಂದು ತೆರೆಗೆ

'ಸ್ಪಂದನಾ.. ಹೆಸರಿಗೆ ತಕ್ಕ ಜೀವ' ಅಗಲಿದ ಪತ್ನಿಗೆ ನಟ ವಿಜಯ್ ರಾಘವೇಂದ್ರ ನುಡಿನಮನ

ಪತ್ನಿ ಸ್ಪಂದನಾ ಅವರಿಗೆ ವಿಡಿಯೊ ಮೂಲಕ ವಿಜಯ್ ರಾಘವೇಂದ್ರ ನುಡಿನಮನ
Last Updated 18 ಆಗಸ್ಟ್ 2023, 10:39 IST
'ಸ್ಪಂದನಾ.. ಹೆಸರಿಗೆ ತಕ್ಕ ಜೀವ' ಅಗಲಿದ ಪತ್ನಿಗೆ ನಟ ವಿಜಯ್ ರಾಘವೇಂದ್ರ ನುಡಿನಮನ
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು: ಬುಧವಾರ, ಆಗಸ್ಟ್‌ 9, 2023

ಬ್ಯಾಂಕಾಕ್‌ನಲ್ಲಿ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ, ಬಿಜೆಪಿ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ ಆಗಿದೆ ಎಂದು ರಾಹುಲ್ ಗಾಂಧಿ ಆರೋಪ ಇವೇ ಮುಂತಾದ ದಿನದ ಟಾಪ್ 10 ಸುದ್ದಿಗಳನ್ನು ಓದಿ..
Last Updated 9 ಆಗಸ್ಟ್ 2023, 13:51 IST
Top 10 News | ಈ ದಿನದ ಪ್ರಮುಖ ಸುದ್ದಿಗಳು: ಬುಧವಾರ, ಆಗಸ್ಟ್‌ 9, 2023

Spandana Vijay- ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ

Spandana Vijay– ಹೃದಯಾಘಾತದಿಂದ ನಿಧನರಾದ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬುಧವಾರ ನೆರವೇರಿತು. ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಪತಿ ವಿಜಯ್‌ ರಾಘವೇಂದ್ರ, ಪುತ್ರ ಶೌರ್ಯ ಇಬ್ಬರೂ ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ಸಕಲ ವಿಧಿ ವಿಧಾನಗಳನ್ನು ಪೂರೈಸಿದರು.
Last Updated 9 ಆಗಸ್ಟ್ 2023, 13:40 IST
Spandana Vijay- ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ

ಸ್ಪಂದನಾ ಅವರ ಜೊತೆ ವಿಜಯ್ ರಾಘವೇಂದ್ರ ಕಳೆದ ಅಪರೂಪದ ಕ್ಷಣಗಳ ಚಿತ್ರಗಳು

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ಬ್ಯಾಂಕಾಕ್ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 7 ಆಗಸ್ಟ್ 2023, 7:02 IST
ಸ್ಪಂದನಾ ಅವರ ಜೊತೆ ವಿಜಯ್ ರಾಘವೇಂದ್ರ ಕಳೆದ ಅಪರೂಪದ ಕ್ಷಣಗಳ ಚಿತ್ರಗಳು
err
ADVERTISEMENT
ADVERTISEMENT
ADVERTISEMENT