ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vikram Vedha

ADVERTISEMENT

Vikram Vedha Trailer: ರಕ್ತಸಿಕ್ತ ಕಥಾನಕಕ್ಕೆ ಹೃತಿಕ್‌, ಸೈಫ್‌ ಮೆರುಗು

ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ವಿಕ್ರಮ್ ವೇದಾ’ ಚಿತ್ರದ ಟ್ರೇಲರ್‌ ಗುರುವಾರ ಬಿಡುಗಡೆಯಾಗಿದೆ.
Last Updated 8 ಸೆಪ್ಟೆಂಬರ್ 2022, 11:15 IST
Vikram Vedha Trailer: ರಕ್ತಸಿಕ್ತ ಕಥಾನಕಕ್ಕೆ ಹೃತಿಕ್‌, ಸೈಫ್‌ ಮೆರುಗು

‘ವಿಕ್ರಂ ವೇದಾ': ಸೈಫ್ ಅಲಿ ಖಾನ್‌ರ ಫಸ್ಟ್ ಲುಕ್ ಹಂಚಿಕೊಂಡ ಹೃತಿಕ್‌ ರೋಷನ್

2017ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಕ್ರಂ ವೇದಾ’ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ನಟ ಹೃತಿಕ್ ರೋಷನ್, ಸೈಫ್‌ ಅಲಿ ಖಾನ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.
Last Updated 24 ಫೆಬ್ರುವರಿ 2022, 7:26 IST
‘ವಿಕ್ರಂ ವೇದಾ': ಸೈಫ್ ಅಲಿ ಖಾನ್‌ರ ಫಸ್ಟ್ ಲುಕ್ ಹಂಚಿಕೊಂಡ ಹೃತಿಕ್‌ ರೋಷನ್

ವಿಕ್ರಮ ವೇದಾ ಚಿತ್ರತಂಡಕ್ಕೆ ಶೂ ಉಡುಗೊರೆ ನೀಡಿದ ಹೃತಿಕ್ ರೋಷನ್

ನಟ ಹೃತಿಕ್ ರೋಷನ್ ಉಡುಗೊರೆ ಚಿತ್ರತಂಡಕ್ಕೆ ಅಚ್ಚರಿ ತಂದಿದೆ.
Last Updated 28 ಅಕ್ಟೋಬರ್ 2021, 7:53 IST
ವಿಕ್ರಮ ವೇದಾ ಚಿತ್ರತಂಡಕ್ಕೆ ಶೂ ಉಡುಗೊರೆ ನೀಡಿದ ಹೃತಿಕ್ ರೋಷನ್

ಕನ್ನಡ ಆಯ್ತು, ಈಗ ಡಾ. ರಾಜ್‌ ವಿಚಾರದಲ್ಲಿ ಪ್ರಮಾದ!

ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಅಂಶ ಬಿತ್ತರವಾಗಿದ್ದು ಆಯ್ತು, ಈಗ ಕನ್ನಡದ ವರನಟ ಡಾ. ರಾಜಕುಮಾರ್‌ ಅವರ ವಿಚಾರದಲ್ಲಿಯೂ ಅಂತರ್ಜಾಲದಲ್ಲಿ ಪ್ರಮಾದ ಸಂಭವಿಸಿದೆ. ತಮಿಳಿನ ‘ವಿಕ್ರಮ್‌ ವೇದ’ ಸಿನಿಮಾದ ತಾರಾಗಣದ ಗೂಗಲ್‌ ಪುಟದಲ್ಲಿ ರಾಜಕುಮಾರ್‌ ಎಂಬ ಪಾತ್ರದಾರಿಯ ಜಾಗದಲ್ಲಿ ಡಾ. ರಾಜ್‌ ಅವರ ಚಿತ್ರ ಕಾಣುತ್ತಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 22 ಜೂನ್ 2021, 3:09 IST
ಕನ್ನಡ ಆಯ್ತು, ಈಗ ಡಾ. ರಾಜ್‌ ವಿಚಾರದಲ್ಲಿ ಪ್ರಮಾದ!

ತೆರೆ ಮೇಲೆ ಅಮೀರ್‌ –ಸೈಫ್‌ ಕಳ್ಳ ಪೊಲೀಸ್‌ ಆಟ

ತಮಿಳಿನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ‘ವಿಕ್ರಮ ವೇದ’ ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ. ಈ ರಿಮೇಕ್‌ ಚಿತ್ರದಲ್ಲಿ ಅಮೀರ್ ಖಾನ್‌ ಹಾಗೂ ಸೈಫ್‌ ಅಲಿ ಖಾನ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ದಿಲ್‌ ಚಾಹ್ತಾ ಹೈ ಸಿನಿಮಾ ನಂತರ ಈ ಜೋಡಿ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು.
Last Updated 12 ಆಗಸ್ಟ್ 2019, 19:30 IST
ತೆರೆ ಮೇಲೆ ಅಮೀರ್‌ –ಸೈಫ್‌ ಕಳ್ಳ ಪೊಲೀಸ್‌ ಆಟ
ADVERTISEMENT
ADVERTISEMENT
ADVERTISEMENT
ADVERTISEMENT