ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vivekananda Jayanti

ADVERTISEMENT

ನಿಮ್ಮನ್ನು ನೀವು ಗೆದ್ದರಷ್ಟೇ ಸಾಧನೆ ಸಾಧ್ಯ: ಪೊಲೀಸ್‌ ಕಮಿಷನರ್ ಚೇತನ್

‘ಸ್ವಾಮಿ ವಿವೇಕಾನಂದರ ಏಳಿ, ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಸಂದೇಶವು ಸಾಧನೆಯ ಸಾರ್ವತ್ರಿಕ ಮಂತ್ರವಾಗಿದೆ’ ಎಂದು ನಗರದ ಪೊಲೀಸ್‌ ಕಮಿಷನರ್ ಚೇತನ್ ಆರ್‌. ಹೇಳಿದರು.
Last Updated 12 ಜನವರಿ 2024, 15:43 IST
ನಿಮ್ಮನ್ನು ನೀವು ಗೆದ್ದರಷ್ಟೇ ಸಾಧನೆ ಸಾಧ್ಯ: ಪೊಲೀಸ್‌ ಕಮಿಷನರ್ ಚೇತನ್

ಅಧ್ಯಾತ್ಮದ ಅದಮ್ಯ ಚೇತನ ಸ್ವಾಮಿ ವಿವೇಕಾನಂದ:

‘ಸ್ವಾಮಿ ವಿವೇಕಾನಂದರು ಭಾರತ ಕಂಡ ಅಧ್ಯಾತ್ಮದ ಅದಮ್ಯ ಚೇತನವಾಗಿದ್ದರು. ಭವಿಷ್ಯದ ಭವ್ಯ ಭಾರತದ ನಿರ್ಮಾಣದ ಸಂಕಲ್ಪ ತೊಟ್ಟ ಸನ್ಯಾಸಿಯಾಗಿದ್ದರು’ ಎಂದು ಪ್ರಾಚಾರ್ಯ ರಮೇಶ ಶಹಬಾದ ಹೇಳಿದರು.
Last Updated 12 ಜನವರಿ 2024, 15:41 IST
ಅಧ್ಯಾತ್ಮದ ಅದಮ್ಯ ಚೇತನ ಸ್ವಾಮಿ ವಿವೇಕಾನಂದ:

ಸ್ವಾಮಿ ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಶಾಸಕ ಮಹಾಂತೇಶ ಕೌಜಲಗಿ

'ವಿಶ್ವಕ್ಕೆ ಭಗವದ್ಗೀತೆಯ ಸಾರ, ಸನಾತನ ಭವ್ಯ ಪರಂಪರೆ, ಸಂಸ್ಕೃತಿ, ಭಾತೃತ್ವ, ಸಂಸ್ಕಾರ ತಿಳಿಸಿಕೊಟ್ಟ ವೀರ ಸನ್ಯಾಸಿ ಯಾರಾದರೂ ಇದ್ದರೆ ಅದು ಸ್ವಾಮಿ ವಿವೇಕಾನಂದರು' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
Last Updated 12 ಜನವರಿ 2024, 15:35 IST
ಸ್ವಾಮಿ ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಶಾಸಕ ಮಹಾಂತೇಶ ಕೌಜಲಗಿ

ವಿಶ್ವಕ್ಕೆ ಭಾರತೀಯ ಮೌಲ್ಯ ಸಾರಿದ ಸಂತ: ದಿವಾಕರ ನಾರಾಯಣ

'ವಿವೇಕಾನಂದರು ತಮ್ಮ ತತ್ವಾದರ್ಶಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಎಂದೆಂದಿಗೂ ಪ್ರಪಂಚದ ಅಧ್ಯಾತ್ಮಿಕ ಗುರುವಾಗಿದ್ದಾರೆ' ಎಂದು ವಿಶೇಷ ಉಪನ್ಯಾಸ ನೀಡಿದ ದಿವಾಕರ ನಾರಾಯಣ ಹೇಳಿದರು.
Last Updated 12 ಜನವರಿ 2024, 15:30 IST
ವಿಶ್ವಕ್ಕೆ ಭಾರತೀಯ ಮೌಲ್ಯ ಸಾರಿದ ಸಂತ: ದಿವಾಕರ ನಾರಾಯಣ

ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಎಚ್.ಮಲ್ಲಿಕಾರ್ಜುನ್

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದ ಸಾರ್ಥಕತೆ ಪಡೆಯಬಹುದು ಎಂದು ಪ್ರಾಂಶುಪಾಲ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.
Last Updated 12 ಜನವರಿ 2024, 14:33 IST
ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಎಚ್.ಮಲ್ಲಿಕಾರ್ಜುನ್

ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ: ಬಿ.ಎಸ್.ಕಡಕಬಾವಿ

ಸ್ವಾಮಿ ವಿವೇಕಾನಂದರ ತತ್ವ, ಸಿದ್ದಾಂತಗಳು ಯುವ ಪೀಳಿಗೆಗೆ ಆದರ್ಶವಾಗಿದ್ದು, ಅವುಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಬಿ.ಎಸ್.ಕಡಕಬಾವಿ ಹೇಳಿದರು.
Last Updated 12 ಜನವರಿ 2024, 14:33 IST
ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ: ಬಿ.ಎಸ್.ಕಡಕಬಾವಿ

ಯುವಜನರಿಗೆ ವಿವೇಕಾನಂದರು ಆದರ್ಶ: ಭೀಮಣ್ಣ ಮಡಿವಾಳಕರ್

ವಿಶಾಲ ಅಧ್ಯಾತ್ಮಿಕ ಚಿಂತನೆ ಮತ್ತು ದೃಢ ಸಂಕಲ್ಪ ಶಕ್ತಿಯ ಸಂಕೇತವಾಗಿ ನಿಂತ ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿದ್ದಾರೆ ಎಂದು ಸ್ವಾಮಿ ವಿವೇಕಾನಂದ ತರುಣ ಸಂಘದ ಅಧ್ಯಕ್ಷ ಭೀಮಣ್ಣ ಮಡಿವಾಳಕರ್ ಅಭಿಪ್ರಾಯಪಟ್ಟರು.
Last Updated 12 ಜನವರಿ 2024, 14:21 IST
ಯುವಜನರಿಗೆ ವಿವೇಕಾನಂದರು ಆದರ್ಶ: ಭೀಮಣ್ಣ ಮಡಿವಾಳಕರ್
ADVERTISEMENT

ವಿವೇಕಾನಂದರ ತತ್ವಾದರ್ಶ ಪಾಲಿಸಿ: ಬಿ. ಬಿ. ವಡವಟ್

ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ
Last Updated 12 ಜನವರಿ 2024, 14:19 IST
ವಿವೇಕಾನಂದರ ತತ್ವಾದರ್ಶ ಪಾಲಿಸಿ: ಬಿ. ಬಿ. ವಡವಟ್

ಸಂಗತ: ಮಾರ್ದನಿಸುವ ಸ್ವಾಮಿ ವಿವೇಕಾನಂದರ ಅಭಯವಾಣಿ

ಯುವಜನರನ್ನು ಅನಗತ್ಯವಾಗಿ ಟೀಕಿಸದೆ ಉತ್ತೇಜಿಸಿದರೆ, ನಿಸ್ಸಂಶಯವಾಗಿ ಅವರು ಕಾಲಕ್ರಮೇಣ ಕಟಿಬದ್ಧ ಸಮಾಜಶಿಲ್ಪಿಗಳಾದಾರು ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು
Last Updated 11 ಜನವರಿ 2024, 19:33 IST
ಸಂಗತ: ಮಾರ್ದನಿಸುವ ಸ್ವಾಮಿ ವಿವೇಕಾನಂದರ ಅಭಯವಾಣಿ

ಬಿಜೆಪಿಯಿಂದ ಮತಕ್ಕಾಗಿ ವಿವೇಕಾನಂದರ ಜಯಂತಿ ದುರುಪಯೋಗ: ಕುಮಾರಸ್ವಾಮಿ

ಮತ ಗಳಿಕೆಗಾಗಿ ಬಿಜೆಪಿಯು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ವಿವೇಕಾನಂದರ ಜಯಂತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.‌‌ ಕುಮಾರಸ್ವಾಮಿ ‌ಟೀಕಿಸಿದರು.
Last Updated 12 ಜನವರಿ 2023, 10:13 IST
ಬಿಜೆಪಿಯಿಂದ ಮತಕ್ಕಾಗಿ ವಿವೇಕಾನಂದರ ಜಯಂತಿ ದುರುಪಯೋಗ: ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT